ಈ ದಿನ ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನ ಆಚರನ���ಯ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು ಮತ್ತು ಇದೇ ಸಂಧರ್ಬದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಅಧ್ಯಾಪಕರು ಮತ್ತು ಸಿಬ್ಬಂದಿಗಳಿಗೆ ಮಾದಕ ವಸ್ತುಗಳಿಂದಾಗುವ ದುಷ್ಪರಿನಾಮಗಳನ್ನು ತಿಳಿಸಿ ನಶೆ ಮುಕ್ತ ಕೋಲಾರವನ್ನಾಗಿಸುವ ನಿಟ್ಟಿನಲ್ಲಿ ಅರಿವು ಮೂಡಿಸಲಾಯಿತು.
@DgpKarnataka @IgpRange #karntakastatepolice #kolar #mulbagal #maluru #masthi #srinivasapura
ಕನ್ನಡಗನ ಸಾರ್ವಜನಿಕವಾಗಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ದುರಹಂಕಾರಿ ಕೈಮುಗಿದು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾಳೆ..!✊💛❤️
ಈಕೆಯ ಮೇಲೆ ���ಗಾಗಲೇ FIR ಆಗಿದ್ದು ಕಾನೂನು ಪ್ರಕ್ರಿಯೆ ಎದುರಿಸಲೇ ಬೇಕಾಗುತ್ತೆ.
ಈಕೆ ಈಗ ಹೇಳುವ ಪ್ರಕಾರ ಈಕೆ ಗರ್ಭಿಣಿ ಅನ್ನೋ ಕಾರಣಕ್ಕೆ ನಾವು ಕ್ಷಮಿಸಿ ಬಿಟ್ಟರೂ ಮಾಡಿದ ಕರ್ಮ ಕಾನೂನು ಸುಮ್ನೆ ಬಿಡುತ್ತ?
ಇಂದು ದಿನಾಂಕ 01-06-2025 ರಂದು ಮಧ್ಯಾಹ್ನ 13:20 ಗಂಟೆಯ ಸುಮಾರಿಗೆ #ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ #ಗಂಗಾವಳಿ ನದಿ ಸೇತುವೆ ಕಟ್ಟೆಯ ಮೇಲೆ ಪ್ರವಾಸಿ ದಂಪತಿಗಳಿಬ್ಬರು ತಮ್ಮ ಪುಟ್ಟ ಮಗುವನ್ನ�� ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲಿಸಿಕೊಂಡಿದ್ದನ್ನು ಗೋಕರ್ಣ ಠಾಣೆಯ ಪೊಲೀಸರು ಸಿಸಿ ಕ್ಯಾಮರಾಗಳಲ್ಲಿ ಗಮನಿಸಿ, ತಕ್ಷಣ ಪ್ರವಾಸಿ ದಂಪತಿಗಳಿಗೆ ತಮ್ಮ ಮಗುವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸಿಸಿ ಕ್ಯಾಮರಾ ಮೂಲಕವೇ ಎಚ್ಚರಿಸಿ ಸುರಕ್ಷಿತವಾಗಿ ಅಲ್ಲಿಂದ ಕಳುಹಿಸಿರುತ್ತಾರೆ. ಸಾರ್ವಜನಿಕ ವಲಯದಲ್ಲಿ ಗೋಕರ್ಣ ಪೋಲಿಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿರುತ್ತದೆ. @CMofKarnataka @DrGParameshwara @MankalSVaidya @kageri250 @DgpKarnataka @Rangepol_WR @KarnatakaCops #gokarna
Very happy with the initiative taken up by @KolarPolice and traffic police to address the road accidents and traffic flow. They are creating awareness among the public through the whatsapp groups....
ಈ ದಿನ ದಿನಾಂಕ 19-12-2024 ರಂದು ಮಾನ್ಯ .ಶ್ರೀ. ಲಾಭೂರಾಮ್, ಐಪಿಎಸ್, ಪೊಲೀಸ್ ಮಹಾನಿರೀಕ್ಷಕರು, ಬೆಂಗಳೂರು ರವರು ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿ ಮುಂದಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನ�� ನೀಡಲಾಯಿತು.
@DgpKarnataka @IgpRange
ಈ ದಿನ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ತಡೆ ಮಸಾಚಾರಣೆ ಸಲುವಾಗಿ ಜಾಥಾ ಹಮ್ಮಿಕೊಂಡು ಸಾರ್ವಜನಿಕರಿಗೆ ಪೊಲೀಸ್ ಸೇವೆಗಳು, ಕಾನೂನು, ಅಪರಾಧ, ಇನ್ನಿತರ ವಿಚಾರಗಳ ಬಗ್ಗೆ ಅರಿವು ಮೂಡಿಸಲಾಯಿತು.@DgpKarnataka@IgpRange
ಈ ದಿನ ದಿನಾಂಕ 22-12-2024 ರಂದು ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಅತೀ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.@DgpKarnataka@IgpRange
ಸಾರ್ವಜನಿಕರು ಪ್ರಯಾಣಿಸಲು ಸರಕು ಸಾಗಾಣಿಕ ವಾಹನಗಳನ್ನು ಬಳಸುವುದು ಉತ್ತಮವಲ್ಲ ಹಾಗೂ ರಸ್ತೆ ಅಪಘಾತ ಸಂಭವಿಸಿದ್ದಲ್ಲಿ ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸಲು ಯೋಚಿಸಿ ಪ್ರಾಣ ಉಳಿಸಿ...@DgpKarnataka@IgpRange
@DgpKarnataka@depcomkolar@KolarPolice sir kindly initiate the action as soon as possible and rescue the elderly workers and children from the brick kiln .
ಸುಮಾರು ಎರಡು ತಿಂಗಳ ಕಾಲ ಭಯೋತ್ಪಾದನ ನಿಗ್ರಹ ಕೇಂದ್ರ ಆಂತರಿಕ ಭದ್ರತಾ
ವಿಭಾಗ- ಬೆಂಗಳೂರು ಇಲ್ಲಿ D-SWAT COURSE SL NO 27 ( CCT Training ) ತರಭೇತಿಯಲ್ಲಿ ಕೋಲಾರ ತಂಡವು ತರಭೆತಿಯ" ಅತ್ಯುತ್ತಮ ತಂಡ " ಪ್ರಶಸ್ತಿ ಪಡೆದಿರುವ ಕೋಲಾರ ಜಿಲ್ಲಾ ಪೊಲೀಸ್ ತಂಡಕ್ಕೆ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಶುಭಾಶಯಗಳು.@DgpKarnataka@IgpRange
ಸುಮಾರು ಎರಡು ತಿಂಗಳ ಕಾಲ ಭಯೋ���್ಪಾದನ ನಿಗ್ರಹ ಕೇಂದ್ರ ಆಂತರಿಕ ಭದ್ರತಾ
ವಿಭಾಗ- ಬೆಂಗಳೂರು ಇಲ್ಲಿ D-SWAT COURSE SL NO 27 ( CCT Training ) ತರಭೇತಿಯಲ್ಲಿ ಕೋಲಾರ ತಂಡವು ತರಭೆತಿಯ" ಅತ್ಯುತ್ತಮ ತಂಡ " ಪ್ರಶಸ್ತಿ ಪಡೆದಿರುವ ಕೋಲಾರ ಜಿಲ್ಲಾ ಪೊಲೀಸ್ ತಂಡಕ್ಕೆ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಶುಭಾಶಯಗಳು.@DgpKarnataka @IgpRange