@MonicaGRaju@PriyankKharge@BJP4Karnataka ಹೌದು ಮೇಡಂ... ಬರಿ ಇದೇ ಆಗೋಯ್ತು.. ತಪ್ಪು ಸರಿಪಡಿಸುವ ಬದಲು ಇನ್ನೊಬ್ಬರ ಮೇಲೆ ಕಾಗೆ ಕೂರಿಸೋದು. ಬಿಡಿ ನೆಕ್ಸ್ಟ್ ಈ ವಯ್ಯಾ ಅಂತೂ ಗೆಲ್ಲಲ್ಲ. ಅದೇನೇ ಲಾಗ ಹಾಕಿದ್ರು
Unable to get porting upc code in jio network. Even network is also poor in mannagudda area of mangaluru (Pincode-575003).
I need to get port out code. @JioCare@reliancejio@TRAI@MIB_India
Jio 5g network is not working properly in kukke subrahmanya (kadaba taluk - 574238) please correct the service immideatly. Tourist, piligrimist is gettin problem because of slow network @JioCare@reliancejio@_MukeshAmbani
@alokkumar6994
Public is facing lot of problems by the signal jamar installed inside the central jail of Mangaluru. court also orderd to remove or solve problem. Near to jail, School, colleges, trade centre is facing lot of issues daily. Requesting u to solve this problem.🙏
ರೀ ಸ್ವಾಮಿ ನಿಜವಾಗ್ಲೂ ಮಾನ ಮರ್ಯಾದೆ ಇದ್ದರೆ ಸ್ವಲ್ಪ ನ್ಯಾಯವಾಗಿ ಪಂಚಾಯಿತಿ ಮಾಡಿ.. ಸರಿ, ಗಿಲ್ಲಿ ರಕ್ಷಿತಾರದ್ದು ತಪ್ಪು ಇರಬಹುದು... ಈ ಅಶ್ವಿನಿ ಕೂಡ ಅತಿರೇಕ ಮಾಡ್ತಾ ಇದ್ದಾರೆ ಅಂತ ಅನ್ನಿಸ್ತಾ ಇಲ್ವಾ.. ಅಥವಾ ಅಶ್ವಿನಿನಾ ಎದುರು ಹಾಕಿಕೊಂಡರೆ ನಿಮ್ಮ ಸಿನಿಮಕ್ಕೆ ತೊಂದರೆ ಅಂತಾನಾ? @KicchaSudeep#BiggBossKannada12
@ColorsKannada ಕರ್ದು ಅಷ್ಟು ಅವಮಾನ ಮಾಡುವುದು ಬಿಟ್ಟು ಕರೆಯದೆ ಇದ್ದಿದ್ದರೆ ಒಳ್ಳೆಯದಿತ್ತು. ಪ್ರತಿ ವಾರವು ಇದೆ ನಿಯಮ ಹಾಕಿ ಎಲ್ಲಿಮಿನೇಟ್ ಮಾಡಿ. ಜನರ ವೋಟ್ ಕೂಡ ಬೇಡ. ನಮ್ಮ ಇಡೀ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇನ್ಮೇಲೆ bigboss ನೋಡಲ್ಲ ಅಂತ ನಿರ್ಧಾರ ಮಾಡಿದ್ದೀವಿ.. ಥು ನಿಮ್ ಜನ್ಮಕ್ಕೆ @KicchaSudeep#colourskannada
ಕರ್ದು ಅಷ್ಟು ಅವಮಾನ ಮಾಡುವುದು ಬಿಟ್ಟು ಕರೆಯದೆ ಇದ್ದಿದ್ದರೆ ಒಳ್ಳೆಯದಿತ್ತು. ಪ್ರತಿ ವಾರವು ಇದೆ ನಿಯಮ ಹಾಕಿ ಎಲ್ಲಿಮಿನೇಟ್ ಮಾಡಿ. ಜನರ ವೋಟ್ ಕೂಡ ಬೇಡ. ಇಡೀ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇನ್ಮೇಲೆ bigboss ನೋಡಲ್ಲ .. ಥು ನಿಮ್ ಜನ್ಮಕ್ಕೆ @KicchaSudeep@ColorsTV#bigbosskannada#season12#injustice#boycott
@rajanna_rupesh@BasanagoudaBJP@MBPatil ಒಮ್ಮೆ ನಿಮ್ಮ ಹಾಗೂ ಕ. ರ. ವೇ. ರಾಜ್ಯಾಧ್ಯಕ್ಷ ನಾರಾಯಣ ಸ್ವಾಮಿ ಅವರ ಫೇಸ್ಬುಕ್, ಟ್ವಿಟ್ಟರ್ ತೆರೆದರೆ ಗೊತ್ತಾಗುತ್ತದೆ ನೈಜ ಕನ್ನಡ ಹೋರಾಟಗಾರ ಯಾರು, ನಕಲಿ ಕನ್ನಡ ಹೋರಾಟಗಾರ ಯಾರು ಅಂತ... ಅಲ್ವಾ ರೂಪೇಶ್ ರಾಜಣ್ಣ ಅವರೇ... ಏನು ಹೇಳ್ತಿರಿ ಇದಕ್ಕೆ
Why are u playing with customers like this, flipkart is a lier. Without knowing me u returned parcel too. Not giving canceling option also. Better i will fight in consumer court. I need to get flipkart kannada representative's call now @Flipkart@flipkartsupport
ಎಲ್ಲರು ಇಷ್ಟಪಡುವ ವ್ಯಕ್ತಿತ್ವ ನಿಮ್ಮದು. ನಿಮ್ಮ ಮಾತುಗರಿಕೆ ಸ್ಟೈಲ್ ನಾನೂ ಅಳವಡಿಸಿಕೊಂಡಿದ್ದೇನೆ. ಅಭಿಮಾನಿಗಳನ್ನು ಗೌರವಿಸುವ ನಿಮ್ಮ ಮೇಲೆ ನನಗೆ ಅದೇನೋ ಎಮೋಷನ್... ಖುಷಿ ಆಗಿರಿ. ಮತ್ತಷ್ಟು ನಮ್ಮನ್ನು ರಂಜಿಸುತ್ತಲೇ ಇರಿ.. ಹ್ಯಾಪ್ಪಿ ಬರ್ತ್ಡೇ ಕಿಚ್ಚ ಸುದೀಪ್ ಸರ್. @KicchaSudeep@TeamKiccha#HappyBirthday#badshakiccha
Is this the way u treat customer? Even though my product reached nearest hub, again it returned to banglore? Didn't maintained timeness too.. This not first time.... Please give cancelling option orelse i will file case in court @Flipkart@flipkartsupport@jagograhakjago