ರಾತ್ರಿ ಕಳೆದಿದ್ದೀವಿ, ಕಾಶ್ಮೀರದಲ್ಲಿ ಆದಂತ ಹೀನ ಕೃತ್ಯ ಸಾವು ನೋವಿನ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು ಭಗವಂತ ಮೃತ ಪ್ರವಾಸಿಗರ ಆತ್ಮಕ್ಕೆ ಶಾಂತಿ ನೀಡಲಿ
ಭಾರತ ಸರಕಾರ ಈ ಹೀನ ಕೃತ್ಯವನ್ನು ನಡೆಸಿದ ಉಗ್ರರನ್ನು ದಂಡಿಸುವಂತಹ ಕಾರ್ಯ ಬೇಗ ಮಾಡಲಿ @MBPatil@iShivanandpatil@mmiask
ಸ್ನೇಹಿತರೇ ನಾನು ನನ್ನ ಮಗ (ಅಬ್ದುಲ್ ಮಾಜಿದ್) ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಬಂದಿದು ಸುಮಾರು ನಾಲ್ಕು ದಿನ ನಾವು ಅಲ್ಲಿ ತಂಗಿದ್ದಿವಿ ಇಲ್ಲಿನ ಸುಂದರವಾದ ವಾತಾವರಣ ಹಾಗೂ ಇಲ್ಲಿನ ಅತ್ಯುತ್��ಮವಾದ ಹಿಮಾಲಯ ಪರ್ವತಗಳು ಇಲ್ಲಿನ ಮೊಗಲ್ ಗಾರ್ಡನ್ ಹಾಗೂ ತುಲಿಪ್ ಗಾರ್ಡನ್ ನಲ್ಲಿ ಅರಳಿದಂತ ಬಣ್ಣ ಬಣ್ಣದ ಹೂವುಗಳು 🌷 🌷 ಢಲ್ ಲೇಕ್
(ಬೋಟಿಂಗ್ ಯಾರ್ಡ್) ಹಾಗೂ ಇಲ್ಲಿನ ಐತಿಹಾಸಿಕ ಪ್ರವಾಸಿ ತಾಣಗಳಾದ ಗುಲ್ಮಾರ್ಗ್ ಹಾಗೂ ಪೆಹೆಲ್ಗಾಂ ನಲ್ಲಿ ಪ್ರಕೃತಿಯ ಸೌಂದರ್ಯ ಅದ್ಭುತವಾದ ವಾತಾವರಣ ದಿಂದ ಕೂಡಿದೆ ಇಲ್ಲಿನ ವಿಶಿಷ್ಟವಾದ ಭೋಜನ (ಕಾಶ್ಮೀರಿ ವಾಜ್ವಾನ್) ಸ್ವರ್ಗದಲ್ಲಿ ಸುತ್ತಾಡಿದಂತ ಅನುಭವ ದೊಂದಿಗೆ ನಾವು ಕಾಶ್ಮೀರದಿಂದ ದೆಹಲಿ ಗೆ ಪ್ರಯಾಣ ಬೆಳೆಸಿದಿವಿ ದೆ��ಲಿಗೆರಾತ್ರಿ