@AKSSAofficial You lost my respect bro ..
Chennagi exam madadavrige jiavana halagalva..? Paper leak adre , re exam ok.. but exam chennagi agilla anta re exam ? My score is below 50 ... But nan jivanadalli bared best paper edu ...
@NammaBESCOM@thekjgeorge
Every month my electricity bill is between 50 and 150. But in November I got a bill of 4900. When I inquired at the Bescom office, they did not give me a proper answer. So please fix it and get it fixed.
ಒಬ್ಬ ತಮಿಳ್ನಾಡು ಮೂಲದ ವ್ಯಕ್ತಿ, ತನ್ನ ಹೆಂಡತಿ ಮತ್ತು 2 ವರ್ಷದ ಮಗುವಿನ ಜೊತೆ ಜರ್ಮನಿನಲ್ಲಿ ವಾಸವಿದ್ದ. ಹೆಂಡತಿ ತವರು ಬೆಂಗಳೂರು. ಅಪ್ಪನ 60 ವರ್ಷದ ಶಾಂತಿ ಅಂತ ಮಗುವಿನ ಜೊತೆ ಹೆಂಡತಿ ಬೆಂಗಳೂರಿಗೆ ಮೂರು ತಿಂಗಳ ಮಟ್ಟಿಗೆ ಬಂದಳು.
🚨ಬೀಜೇಂದ್ರ ಅಪ್ಪನ ಹಗರಣದಟಗಳು🚨
ನಮ್ಮ ಧಣಿ ಇದೆ ಕಾರಣಕ್ಕೇನೆ ತಿರುಗಿ ಬಿದ್ದಿರೋದು ಆದರೆ ಏನ್ ಮಾಡೋದು ಅಧಿಕಾರವನ್ನ ದುರುಪಯೋಗ ಮಾಡಿಕೊಂಡ ಲಫಟ್ ಲುಚ್ಚಗಳ ಬಗ್ಗೆ ನೀವೆ ಕೇಳಿಸಿಕೊಳ್ಳಿ, ಎಲ್ಲಾ ಅಡ್ಜಸ್ಟ್ಮೆಂಟ್ ನೀಚರೆ ಈ ರಾಯವನ್ನ ಹಾಳು ಮಾಡುತ್ತಿರೋದು ಅನ್ನೋದೆ ಇಲ್ಲಿ ನೋವಿನ ಸಂಗತಿ 😞😞😞
ಧಣಿ ನೀವು ಹೇಳಿದ ಮಾತುಗಳು ಸತ್ಯ, ಈ ಲುಚ್ಚಗಳು ಏನು ಅಂತ ಜನರಿಗೆ ತಿಳಿಯಲಿ ಮತ್ತೆ ಈ ಟ್ವೀಟ್ನಿಂದ ನನ್ನ ಟಾರ್ಗೆಟ್ ಮಾಡ್ಬೋದು ಇಲ್ಲ ಜೀವನಕ್ಕೆ ತೊಂದ್ರೆ ಮಾಡ್ಬೋದು ಆದರೆ ನಾನು ಎಲ್ಲದಕ್ಕೂ ಸಿದ್ದನಾಗಿದಿನಿ. ಈ ವಿಡಿಯೋದಲ್ಲಿ ಇರೋ ವ್ಯಕ್ತಿ ಯಾರು ಅಂತ ಎಲ್ಲರಿಗೂ ಗೊತ್ತು.
@BasanagoudaBJP
ಧಾರವಾಡದ ಪ್ರತಿಭೆಯಾದ ಖ್ವಾಜಾ ಎಂಬುವವರು mukaleppa ಎಂಬ ಹೆಸರಿನಲ್ಲೇ ಖ್ಯಾತಿಯಾಗಿದ್ದು, ಇವರು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದ್ದಾರೆ.
Video will be launched soon on YouTube.
#hubballi#dharwad#police#traffic#awareness#karnataka