ಇಂದು ನರೋಣ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಅನಧಿಕೃತವಾಗಿ ಸಿಲಿಂಡರ್ ಸಂಗ್ರಹಿಸಿಟ್ಟ ಒಬ್ಬ ಆರೋಪಿತನನ್ನು ಬಂಧಿಸಿ, ಬಂ��ಿತನಿಂದ ಒಟ್ಟು 24 ಸಿಲೆಂಡರ್ ಅಂದಾಜು ಬೆಲೆ 26,000 ರೂಪಾಯಿ ವಂಶಕ್ಕೆ ಪಡೆದು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿಕೊಡಲಾಯಿತು.
@DgpKarnataka
#ಬಂಜಾರಾ_ಗುರುಗಳ_ಆಶೀರ್ವಾದ
ಇಂದು ಮಹಾರಾಷ್ಟ್ರದ ಐತಿಹಾಸಿಕ ಸ್ಥಳ ಹಾಗೂ ಬಂಜಾರಾ ಕಾಶಿ ಎಂದು ಕರೆಯಲ್ಪಡುವ ಪೋಹರಾದೇವಿ (ಪೌರಾದೇವಿ) ಶಕ್ತಿ ಪೀಠದ ಪೀಠಾಧಿಪತಿಗಳಾದ ಶ್ರೀ ಸಂತೋಷ್ ಮಹಾರಾಜರು ನಮ್ಮ ಸ್ವಗೃಹಕ್ಕೆ ಆಗಮಿಸಿ ಆಶೀರ್ವದಿಸಿದರು.
#Aland#PoharaDevi#Banjara
ಕಲ್ಬುರ್ಗಿ ತಾಲೂಕಿನ ಉಪಳಾಂವ ಗ್ರಾಮದಲ್ಲಿ ಶ್ರೀ "ನಾಗರಾಜ್ ಕನಕ" ರವರು ಉತ್ತಮ ಗುಣಮಟ್ಟದ ಕಬ್ಬಿನ ಸಸಿಗಳನ್ನು ಬೆಳೆದಿರುತ್ತಾರೆ, ಆಸಕ್ತ ರೈತರು ಸಂಪರ್ಕಿಸಬಹುದಾಗಿದೆ ಅವರ ಸಂಪರ್ಕ ಸಂಖ್ಯೆ 9844492894. @Kalaburgivarthe@NammaKalaburagi@GuttedarDevavk
Shri. S. Gnaneswara Rao , has taken over the charge as new Airport Director at Rajahmundry Airport. Earlier he was serving as a APD at Kalaburagi Airport.
ಮುಖ್ಯಮಂತ್ರಿ @BSBommai ಅವರು ಇಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ಹಾಗೂ ಪೈಪ್ ವಿತರಣಾ ಕಾಮಗಾರಿಗೆ ಚಾಲನೆ ನೀಡಿದರು.
1/2
In Gulbarga Railway station Tr no. 11311, Solapur to Hassan exp around 8.55pm a passenger while boarding the train got slipped and was struggling without any grip immediately on duty staff GRP Staff PC - Praveen saved his life.
Kindly don't board the running train.
"ಮಾನವತಾವಾದಿ, ಬಂಜಾರ ಸಮಾಜದ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.
ಅವರ ಅನುಭವದ ಜ್ಞಾನದ ನುಡಿಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ" : ಮುಖ್ಯಮಂತ್ರಿ @BSBommai
ಕಳೆದ ಜುಲೈ-ಸೆಪ್ಟೆಂಬರ್ ಮಾಹೆಯಲ್ಲಿ ಬಿದ್ದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ 7,32,872 ಹೆಕ್ಟೇರ್ ಬೆಳೆ ಹಾನಿ ಹಿನ್ನೆಲೆ #ಈವರೆಗೆ 6 ಕಂತುಗಳಲ್ಲಿ 79,673 ರೈತ ಫಲಾನುಭವಿಗಳಿಗೆ ₹ 68.67 ಕೋಟಿ ಇನಪುಟ್ ಸಬ್ಸಿಡಿ ಬ್ಯಾಂಕ್ ಖಾತೆಗಳಿಗೆ ಜಮೆ
#ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಹೇಳಿಕೆ
@RAshokaBJP@SEOC_Karnataka