PM Modi #IndependenceDay Speech every year Promises Done.
2014- Pradhanmantri JhanDhan Yojana
2015- Electricity to 18,500Villages
2016- Ayushman Bharat Yojana
2017- Ban of Triple Talaq
2018- Self Help Groups for Women& MudraYojana
2019- Swachh Bharat & JalJeevan Mission
Thread👇
Attended the oath taking ceremony of the new Andhra Pradesh Government. Congratulations to Shri @ncbn Garu on becoming the Chief Minister and also to all the others who took oath as Ministers in the Government. The @JaiTDP, @JanaSenaParty and @BJP4Andhra Government is fully committed to taking AP to new heights of glory and fulfilling the aspirations of the state's youth.
🇮🇳 WIN in New York 🔥
Jasprit Bumrah's superb 3/14 helps India prevail in this iconic rivalry against Pakistan 👏
#T20WorldCup | #INDvPAK | 📝: https://t.co/PiMJaQ5MS3
राष्ट्रपति भवन के प्रांगण में आज शाम हुए समारोह में मैंने प्रधानमंत्री पद की शपथ ली। मैं और मंत्रिपरिषद के मेरे सहयोगी, 140 करोड़ देशवासियों की सेवा करने और देश को विकास की नई ऊंचाइयों पर ले जाने के लिए प्रतिबद्ध हैं।
Took oath as Prime Minister at the ceremony earlier this evening. I look forward to serving 140 crore Indians and working with the Council of Ministers to take India to new heights of progress.
ಸಾವರ್ಕರ್ ಎಂದರೆ ಸ್ವಾತಂತ್ರ್ಯದ ಕಿಚ್ಚು
ಸಾವರ್ಕರ್ ಎಂದರೆ ಆತ್ಮಾಭಿಮಾನ
ಸಾವರ್ಕರ್ ಎಂದರೆ ದೇಶಭಕ್ತಿ
ಸಾವರ್ಕರ್ ಎಂದರೆ ಸಮರ್ಪಣೆ ಆದರ್ಶ
ಸಾವರ್ಕರ್ ಎಂದರೆ ರಾಷ್ಟ್ರ ನಿಷ್ಠೆ
ಸಾವರ್ಕರ್ ಎಂದರೆ ಸಾಹಸ
ಸಾವರ್ಕರ್ ಎಂದರೆ ಪರಾಕ್ರಮ
ಸಾವರ್ಕರ್ ಎಂದರೆ ಸಂಯಮ
ಸಾವರ್ಕರ್ ಎಂದರೆ ಸಹನಶೀಲತೆ
ಸಾವರ್ಕರ್ ಎಂದರೆ ಆತ್ಮವಿಶ್ವಾಸ
ಸಾವರ್ಕರ್ ಎಂದರೆ ಛಲ
ಸಾವರ್ಕರ್ ಎಂದರೆ ಜಾಣ್ಮೆ
ಸಾವರ್ಕರ್ ಎಂದರೆ ವಿವೇಕ
ಸಾವರ್ಕರ್ ಎಂದರೆ ನೇತೃತ್ವ
ಸಾವರ್ಕರ್ ಎಂದರೆ ಆತ್ಮಾರ್ಪಣೆ
ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್ ಎಂದೇ ಪ್ರಸಿದ್ಧರಾದ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನದಂದು ಶತ ಕೋಟಿ ನಮನಗಳು.
#ವೀರಸಾವರ್ಕರ್
#veersavarkarjayanti
ವಿಕಸಿತ ಭಾರತ ನಿರ್ಮಾಣಕ್ಕಾಗಿ ಮೋದಿಜಿ ಅವರ ಕೈ ಬಲಪಡಿಸಲು ಮತ್ತು ಕಲಬುರಗಿ ಕ್ಷೇತ್ರದ ಅಭಿವೃದ್ಧಿಗಾಗಿ ಲೋಕಸಭಾ ಚುನಾವಣೆಯಲ್ಲಿ ಹಗಲು ರಾತ್ರಿ ಎನ್ನದೇ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪಕ್ಷ ಸಂಘಟನೆಗಾಗಿ ದುಡಿದ ನಾಯಕರಿಗೆ, ಕಾರ್ಯಕರ್ತರಿಗೆ, ಮುಖಂಡರಿಗೆ, ಹಿರಿಯ ನಾಯಕರಿಗೆ ಹೃದಯಪೂರ್ವಕ ಧನ್ಯವಾದಗಳು.
Once again Thank You All❤️
Well, please go through the images, you will come to know the development works done in Kalaburagi. However, I had called your candidate for the debate but unfortunately before the election itself "Mr Radhakrishna is Missing" & entire congressmen are in search of their candidate.
ಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ.