DBoss 🫰kiccha Boss follower
pls don't damege any others character ❣️love all live all and yavanadru D Boss bage ketdagi mathadodagli troll madodagli madidre🖕
ಸಾರ್ವಜನಿಕ ಜೀವನದಲ್ಲಿರುವವರ ಖಾಸಗಿ ವ್ಯವಹಾರ-ವಹಿವಾಟುಗಳು ಪಾರದರ್ಶಕವಾಗಿರಬೇಕು, ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಡಬೇಕು.
ಫ್ಲಾಟ್ ಕೊಡುತ್ತೀವಿ ಅಂತ ಹೇಳಿ, ಪೂರ್ತಿ ಹಣ ಸಂದಾಯ ಮಾಡದ ಕಾರಣ 17 ಲಕ್ಷ ಹಿಡಿಯುವುದು ಯಾವ ನ್ಯಾಯ.?? ಅಷ್ಟಕ್ಕೂ ನೀವು ಇದೆ ಫ್ಲಾಟ್ ಅನ್ನು ಬೇರೆಯವರಿಗೆ ಮಾರಿಕೊಂಡು ಲಾಭ ಮಾಡಿಕೊಂಡಿದ್ದು ನಿಜ ಅಲ್ಲವಾ ? ಇದೇನಾ ನಿಮ್ಮ ಸಾಮಾಜಿಕ ಹೊಣೆಗಾರಿಕೆ ? ಅಂದ ಹಾಗೆ, ಈ ರೀತಿಯಾದ ಮೋಸದ ಜಾಲವನ್ನು ಎಷ್ಟು ಜನಕ್ಕೆ ಹೆಣೆದಿದ್ದೀರಿ ??
@SattvaGroup
ಸಿದ್ದರಾಮಯ್ಯನವರ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿ ಮಹಾನಗರ ಪಾಲಿಕೆ ಆಯುಕ್ತರನ್ನು ಕೈಬೊಂಬೆ ಮಾಡಿಕೊಂಡು ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಅನುಮತಿ ನೀಡದೇ ಇರುವುದು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆ ಮಾತ್ರವಲ್ಲದೆ ಸಂವಿಧಾನದ ಮೂಲಭೂತ ಹಕ್ಕುಗಳ ದಮನ ಮಾಡುವ ಹುನ್ನಾರವಾಗಿದೆ. 1
#ಚಲೋ_ಹುಬ್ಬಳ್ಳಿ.
ಮನೆಮನೆಯಲ್ಲಿ ಜ್ಯೋತಿ ಬೆಳಗುತ್ತೇವೆ ಎಂದು ಅಧಿಕಾರಕ್ಕೆ ಬಂದು ರಾಜಧಾನಿಯನ್ನೇ ಅಂಧಕಾರಕ್ಕೆ ತಳ್ಳುತ್ತಿದೆ @INCKarnataka.
ಇದೇನಾ ನಿಮ್ಮ ಪರಿಕಲ್ಪನೆಯ ಬ್ರ್ಯಾಂಡ್ ಬೆಂಗಳೂರು @DKShivakumar ಸಾಹೇಬರೆ?
ಸಾಹೇಬಗಿರಿ ಕಡಿಮೆ ಮಾಡಿ, ಬೆಂಗಳೂರಿನ ಮಾನ ಉಳಿಸಿ. ಬೆಂಗಳೂರನ್ನು ಜಗತ್ತೇ ನೋಡುತ್ತಿದೆ ಎಂಬುದು ನೆನಪಿರಲಿ.
ನಾನು ಯಾರ ಮೇಲು ಅಷ್ಟು ಸುಲಭವಾಗಿ ಅಭಿಮಾನ ಬೆಳೆಸಿಕೊಳ್ಳಲ್ಲ. ಅವರ ವ್ಯಕ್ತಿತ್ವ ಇಷ್ಟವಾದರೆ ಮಾತ್ರ ಅಭಿಮಾನಿ ಆಗೋಧು. ನಿಮ್ಮ ಅಭಿಮಾನಿ ಆಗಿರೋಧು ನಿಮ್ಮ ವ್ಯಕ್ತಿತ್ವ ನೋಡಿ. ಧರ್ಮಾಧಿಕಾರಿಗಳು ಮಾತಾಡಿದ ಅಷ್ಟು ಸಮಯ ನೀವು ನಿಂತು ಅವರಿಗೆ ಗೌರವ ತೋರಿಸಿದ್ದು ನಿಮ್ಮ ನೈಜ ವ್ಯಕ್ತಿತ್ವ. ಜೈ #DBoss.
@ABdeVilliers17 Boss pls come back on RCB❣️
Because you are the best man to handle all situations on match
Pls this is yours all RCB fans request for your game show pls boss