@GCC_MP ಇದು ಕೇಂದ್ರದ ಮಲತಾಯಿ ದೊರಣೆ ಅನ್ನುವದಕಿಂತ ಕೇಂದ್ರ ಸಚಿವರ ಮಲತಾಯಿ ದೊರಣೆ ಅನ್ನಬಹುದು, ಇತಿಹಾಸದಲ್ಲಿ ಈ ತರಹ ಕೇಂದ್ರದ ಸಚಿವರೊಬ್ಭರು ಕೇವಲ ತಮ್ಮ ಕ್ಷೇತ್ರಕ್ಕೆ ಮಾತ್ರ ಯೋಜನೆ ತರುತ್ತಿರುವುದು ಇದೆ ಮೊದಲು, #sureshangadi & #Anantkumar ರವರು ಪೂರ್ಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದ್ದರೂ .
KLE's CBSE school to come up in Hanamanatti village, Beside SH-20, #Belagavi.
Homeopathic Medical College from KLE is also under construction near Basavan Kudachi.