When I apply TET there is so many technical issues it's shown old username and password are wrong and when i apply new user their also password will automatically changed it's can't take my creation password so many problems here solve these
@MadhuBangarappa@cmsiddaramiah
SC ST free coaching merit list ಯಾವಾಗ ಪ���ರಕಟಿಸುವಿರಿ ತಿಳಿಸಿ. ಆದಷ್ಟು ಪ್ರಕ್ರಿಯೆ ಬೇಗನೆ ಮುಗಿಸಿ.ನಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಿ.
@SWDGoK
@CMahadevappa
@CMofKarnataka
Krishna:
ಸರ್B.ed students payment seat ಇರೊರಿಗೆscholarship ಬರಲ್ಲ ಅಂತ ಹೇಳಿST studentsಗೆ ಮಂಜೂರು ಮಾಡಿದಿರ ಆದರೆ SC. B.ed students payment seatಸ್ಕಾಲರ್ಷಿಪ್ ಯಾಕೆ ಮಂಜೂರು ಮಾಡಿಲ್ಲ ಅವರಿಗೊಂದ್ ನ್ಯಾಯ ನಮಗೊಂದ್ ನ್ಯಾಯಾನ?ಇದರ ಬಗ್ಗೆ ನಮಗೆ ಮಾಹಿತಿ ಕೊಡಿ
@SWDGok@HCMahadevappa@CMofKarnataka@tv9kannada
ಸರ್ ಕೊಪ್ಪಳ ಜಿಲ್ಲೆಯ 2021-22 ನೇ ಸಾಲಿನ ಡಿಗ್ರಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನದ ಕುರಿತು ಎಷ್ಟೇ ಕೇಳಿದರೂ ಸರಿಯಾದ ಮಾಹಿತಿ ಏಕೆ ನೀಡುತ್ತಿಲ್ಲ. ಎಂದು ತಿಳಿದುಕೊಳ್ಳಬಹುದೆ? ಕೇವಲ SC ವಿದ್ಯಾರ್ಥಿಗಳ ಹಣ ಬಿಡುಗಡೆ ಮಾಡಲು ಇಷ್ಟೊಂದು ಸಮಯ ಏಕೆ? ಸರ್
@CMofKarnataka@HCMahadevappa@SWDGok@Karnataka_SWD
@SWDGok@CMofKarnataka@HCMahadevappa ಏನೆ ಹೇಳಿದರೂ ಒಂದೆ Answer ಕೊಡ್ತಿರ,ನಿವು ಹಣ ಮಂಜೂರು ಮಾಡುವ ಯಾವುದೇ ಲಕ್ಷಣ ಕಾಣುತ್ತಿಲ್ಲ ಸರ್, ವಿದ್ಯಾರ್ಥಿಗಳ ಸಮಸ್ಯೆಗೆ ಇಷ್ಟೊಂದು ಆಲಸ್ಯ ಯಾಕೆ?
ಸರ್ ಕೊಪ್ಪಳ ಜಿಲ್ಲೆಯ2021-22ವಿದ್ಯಾರ್ಥಿಗಳ ಡಿಗ್ರಿ ಪ್ರೋತ್ಸಾಹ ಧನ ಎರಡನೇ ಕಂತಿನ ಹಣ ಬಿಡುಗಡೆಯಾದಾಗ ಮಂಜೂರು ಮಾಡುತ್ತೇವೆ ಎಂದು ಹೇಳಿ ತುಂಬಾ ದಿನ ಆಯ್ತು ನಿಮಗೆ ಆ ಹಣ ಬಿಡುಗಡೆಯಾಗೋದು ನಮಗೆ ನಿವು ಮಂಜೂರು ಮಾಡೋದು ಯಾವಾಗ? ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ನೀಡಿ.
@CMofKarnataka@SWDGok@HCMahadevappa