ಸಾರ್ಥಕತೆಯ ಭಾವಕ್ಕೊಂದು ಗೌರವ ತಂದು ಕೊಡುವ,
ಸಂಬಂಧಗಳೊಂದಿಗೆ ಬೆಸೆದುಕೊಂಡಿದೆ ನಿಮ್ಮ ಲಿಡ್ಕರ್.
ಲಿಡ್ಕರ್ ಉತ್ಪನ್ನಗಳನ್ನು ಕೊಂಡು ಈ ನೆಲದ ಕಾಯಕಕ್ಕೊಂದು ಬೆಲೆ ಕೊಡುವ ಬನ್ನಿ
@LIDKAR_HoL
ವಿಶ್ವ ಪ್ರಸಿದ್ಧ ಮೈಸೂರು ದಸರಾ ಉತ್ಸವದಲ್ಲಿ, ಆಕರ್ಷಣೆ ಪಡೆದ ಸಮ ಸಮಾಜದ ಸಂದೇಶ ಸಾರುವ ಸ್ತಬ್ಧ ಚಿತ್ರಗಳು.
'ಸಮಾಜ ಕಲ್ಯಾಣ ಇಲಾಖೆ', 'ವಿಶ್ವ ದಾಖಲೆಯ ಮಾನವ ಸರಪಳಿ', 'ಶಿಕ್ಷಣ, ಸಂಘಟನೆ, ಹೋರಾಟದ ಘೋಷಣೆಗೆ 100 ವರ್ಷ'.
@SWDgok@Democracy@dasara
ಸರಕಾರಕ್ಕೆ 6 ತಿಂಗಳು ತುಂಬಿದ ಮೇಲೆ ಸಾಧನೆಗಳ ಪುಸ್ತಕವೂ ಹೊರಬಂತು, ವಿಧಾನಸೌಧದ ಬ್ಯಾಂಕ್ವೆಟ್ಹಾಲ್ʼನಲ್ಲಿ ಅದ್ಧೂರಿ ಕಾರ್ಯಕ್ರಮವೂ ನಡೆಯಿತು. ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಮಾಡದ ಕೆಲಸಗಳ ಬಗ್ಗೆ ಕೊಚ್ಚಿಕೊಂಡಿದ್ದೂ ಆಯಿತು. ಸ್ವ-ಗುಣಗಾನ ಇನ್ನೂ ನಿಂತಿಲ್ಲ. 1/6