ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮೈಸೂರು ಜಿಲ್ಲಾ ಘಟಕದಿಂದ ನಿವೃತ್ತ ನೌಕರರ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ರಾಜ್ಯಾಧ್ಯಕ್ಷ ಶ್ರೀ ದಿಲೀಪ್ ಕುಮಾರ್ ಬಿ.ಎಂ. ಮಾರ್ಗದರ್ಶನ ನೀಡಿದರು. ರಾಜ್ಯ ಕಾರ್ಯಾಧ್ಯಕ್ಷ ಶ್ರೀ ಖುಬಾಸಿಂಗ ಜಾಧವ ಉಪನ್ಯಾಸ ನೀಡಿದರು.
ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಒ ನಾಗರಾಜ್ ಗಿಣಿವಾಲದ, ಅವರು ಆರ್ಟಿಐ ಕಾರ್ಯಕರ್ತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದರೀ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಮ್ಮೆಲ್ಲರ ಬೇಡಿಕೆ.
@CMofKarnataka@DKShivakumar@PriyankKharge
ಸದರೀ ಪ್ರಕರಣದ ಬಗ್ಗೆ ದೂರು ನೀಡಿದ್ದರು ಕೂಡಾ ಪೋಲೀಸ್ ಅಧಿಕಾರಿಗಳು ಇದಕ್ಕೆ ಕಾರಣರಾದ ವ್ಯಕ್ತಿಯನ್ನು ಬಂಧಿಸಲು ಮೀನಾಮೇಷ ಮಾಡುತ್ತಿದ್ದಾರೆ. ಈ ಎರಡೂ ತಿಂಗಳಲ್ಲಿ ಈಗಾಗಲೇ 9 ಜನ ಪಿಡಿಓಗಳ ಮೇಲೆ ಹಲ್ಲೆ ಆಗಿದ್ದರೂ ಯಾರ ಮೇಲೂ ಕ್ರಮ ಆಗಿರುವುದಿಲ್ಲ. ಈ ಪ್ರಕರಣ ಕೂಡಾ ಅದೇ ದಾರಿ ಹಿಡಿಯದಿರಲಿ ಎಂಬುವುದು ನಮ್ಮೆಲ್ಲರ ಬೇಡಿಕೆ 🙏
ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮನವಿಗೆ ತಕ್ಷಣವೇ ಸ್ಪಂದಿಸಿ, ಸದರಿ ಆದೇಶ ಮಾಡಿದ ಮಾನ್ಯ ಶ್ರೀಮತಿ ಶಿಲ್ಪನಾಗ್ IAS ಮೇಡಂ (@shilpa_nag) ಮಾನ್ಯ ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, RDPR ಇಲಾಖೆ ಬೆಂಗಳೂರು ರವರಿಗೆ ಧನ್ಯವಾದಗಳು.
#RDPRKarnataka#mgnrega
@lkatheeq@readingkafka
Respeced sir/mam,several DCs/tahsildars are assigning Revenue Dept duties to GPs.please instruct all DCs/tahsildars not to impose such duties. as we already under high work pressure.
@lkatheeq@readingkafka
Respeced sir/mam,several DCs/tahsildars are assigning Revenue Dept duties to GPs.please instruct all DCs/tahsildars not to impose such duties. as we already under high work pressure.
'ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿಗಳನ್ನು ಕೂಡ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಲಾಗುವುದು. ಕಂದಾಯ ಇಲಾಖೆ ಸಿಬ್ಬಂದಿಗೆ ನೀಡುವ ಸೌಲಭ್ಯಗಳನ್ನು ಇವರಿಗೂ ವಿಸ್ತರಿಸಲಾಗುವುದು' : ಮುಖ್ಯಮಂತ್ರಿ @BSYBJP.
💐💐 *ಅಭಿನಂದನೆಗಳು* 💐💐
➖➖➖➖➖➖➖➖➖➖
*ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ _ಜಂಟಿ ಕಾರ್ಯದರ್ಶಿ_* ಯಾಗಿ ನೇಮಕಗೊಂಡಿರುವ ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾನ್ವಿತ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್ ಬೋರಯ್ಯ ಅವರಿಗೆ ತುಂಬು ಹೃದಯದ ಅಭಿನಂದನೆಗಳು.
ಇಂದು ನಮ್ಮ ಇಲಾಖೆಯ ಸನ್ಮಾನ್ಯ ಸಚಿವರನ್ನು ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರನ್ನು ರಾಜ್ಯ ಸಂಘದಿಂದ ಬೇಟಿಯಾಗಿ ಹುದ್ದೆಯ ಮೇಲ್ದೆರ್ಜೆಗೆರಿಸುವುದರ ಕುರಿತು ಚರ್ಚಿಸಲಾಯಿತು. ಕೊವಿಡ-19 ರ ಗ್ರಾಮೀಣ ಕಾರ್ಯಪಡೆಯ ಚಟುವಟಿಕೆಗಳು ಮತ್ತು MGNREGA ದಡಿ ಕಾರ್ಯನಿರ್ವಹಿಸುವುದರ ಕುರಿತು ಮಾನ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು
ಇಂದು ಸುರಿದ ಬೇಸಿಗೆ ಮಳೆಗೆ ಬರ ಪೀಡಿತ ಚಕ್ಕಬಳ್ಳಾಪುರ ಜಿಲ್ಲೆಯ ಸಂತೆಕಲ್ಲಹಳ್ಳಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿತ ಮಲ್ಟಿ ಆರ್ಚ್ ಚೆಕ್ ಡ್ಯಾಮ್ ನಲ್ಲಿ ನೀರು ತುಂಬಿ ಹರಿಯುತ್ತಿರುವುದು.
ಸದರಿ ಕಾಮಗಾರಿ 2019-20 ರಲ್ಲಿ ಅನುಷ್ಠಾನಿಸಿದ್ದು,ರೂ 9 ಲಕ್ಷ ವೆಚ್ಚವಾಗಿರುತ್ತದೆ ಮತ್ತು1600 ಮಾನವ ದಿನಗಳ ಸೃಜನೆಯಾಗಿರುತ್ತದೆ.
@lkatheeq ,sir in order 2 combat covid 19 effectively at gp level ,we want financial resources for distributing masks ,cleaning drainage ,spraying pesticides and for IEC https://t.co/WrGM0XQc6M we have to spend 14th finance for the works approved in action plan
In #India, there are many villages where the day starts with walking miles to fetch #water.
We are delighted to see these astonishing pictures from a #village in #Odisha where people are taking care of #SocialDistancing while fetching water.