ರಾಜಕೀಯದ ಬಗ್ಗೆ ಸಾಮಾನ್ಯ ಜ್ಞಾನ ಪಡೆದುಕೊಳ್ಳಿ.
ಕಳ್ಳರ��� ಎಂದು ಗೊತ್ತಿದ್ದು ಗೊತ್ತಿದ್ದು ಏಕೆ ಗೆದ್ದವರನ್ನೇ ಗೆಲ್ಲಿಸುತ್ತೀರಾ.?
ಇನ್ಮುಂದಕ್ಕಾದರೂ ಚುನಾವಣೆಗಳಲ್ಲಿ,ರಾಜಕೀಯ ಹಿನ್ನೆಲೆ ಇರದ ವಿದ್ಯಾವಂತ ಅಥವಾ ಸಾಮಾನ್ಯ ಜ್ಞಾನವುಳ್ಳ ಪ್ರಾಮಾಣಿಕ ವ್ಯಕ್ತಿಗಳನ್ನು ಪಕ್ಷ ಜಾತಿ ನೋಡದೆ ಗೆಲ್ಲಿಸಿ.
ಹಣ ಹೆಂಡ ಮೋಸಕ್ಕೆ ಮಣೆ ಹಾಕಬೇಡಿ.🙏⚖️🇮🇳💐✅.
71 frames of our incredible Karnataka as a tribute to the 71st Kannada Rajyotsava!
71ನೇ ಕನ್ನಡ ರಾಜ್ಯೋತ್ಸವ!
ಒಂದು ರಾಜ್ಯ, ಹಲವು ಜಗತ್ತು!
#KarnatakaRajyotsava
ಮಗುವಿನ ದುರಂತಮಯ ಮೃತ್ಯುವಿಗೆ ಕೇವಲ ₹2 ಲಕ್ಷ ಪರಿಹಾರದಲ್ಲಿ ಪ್ರಕರಣ ಮುಗಿಸಲು ಯತ್ನಿಸಿದಾಗ, ಕುಟುಂಬದ ನೋವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಪರಿಹಾರಕ್ಕೆ ಆದೇಶಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ನಿಜವಾದ ನ್ಯಾಯದೇವತೆಯ ಸ್ವರೂಪ! ⚖️🙏
ನ್ಯಾಯವೆಂದರೆ ಕೇವಲ ಕಾನೂನು ಅಲ್ಲ… ಮಾನವೀಯತೆಯೂ ಹೌದು. ❤️🩹
#KarnatakaHighCourt