Gpt -GIVE ORDER COPY
GPSTR 2022 ರ ಹಲವು ಶಿಕ್ಷಕರಿಗೆ ಸುಪ್ರೀಂ ಕೋರ್ಟಿನಿಂದ STAY VACATE ಆಗಿದ್ದರು ಕೂಡಾ ಆದೇಶ ಪ್ರತಿ ಕೊಡುತ್ತಿಲ್ಲ .ಇದರಿಂದಾಗಿ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಲವಾರು ಅಭ್ಯರ್ಥಿಗಳು ಬಳಲುತ್ತಿದ್ದಾರೆ.
ಆದ್ದರಿಂದ ಆದಷ್ಟು ಬೇಗ ಆರ್ಡರ್ ಕೊಡಿ ಸರ್ @Madhu_Bangarappa ಮತ್ತು
@siddaramaiah
sir

@Madhu_Bangarapp Gpt -GIVE ORDER COPY
GPSTR 2022 ರ ಹಲವು ಶಿಕ್ಷಕರಿಗೆ ಸುಪ್ರೀಂ ಕೋರ್ಟಿನಿಂದ STAY VACATE ಆಗಿದ್ದರು ಕೂಡಾ ಆದೇಶ ಪ್ರತಿ ಕೊಡುತ್ತಿಲ್ಲ .ಇದರಿಂದಾಗಿ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಲವಾರು ಅಭ್ಯರ್ಥಿಗಳು ಬಳಲುತ್ತಿದ್ದಾರೆ.
ಆದ್ದರಿಂದ ಆದಷ್ಟು ಬೇಗ ಆರ್ಡರ್ ಕೊಡಿ ಸರ್ @Madhu_Bangarappa ಮತ್ತು @siddaramaiah sir
ಕೆಪಿಎಸ್ಸಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರು ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿಲ್ಲವಾದ್ದರಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಕೆಪಿಎಸ್ಸಿ ಅಧ್ಯಕ್ಷನನ್ನು ಉಚ್ಚಾಟನೆಗೊಳಿಸುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಘೋಷಿಸಿದ್ದಾರೆ
All Karnataka state student association ಸಂಘಟನೆಯು @secretarykpsc ಶ್ರೀಮತಿ ಲತಾ ಕುಮಾರಿ ಮೇಡಂ ಅವರ ಬೆಂಬಲಕ್ಕೆ ಬಲವಾಗಿ ನಿಲ್ಲಲಿದೆ @CMofKarnataka ಕಡು ಭ್ರಷ್ಟ ಶಿವಶಂಕರಪ್ಪ ಸಾಹುಕಾರ್ ಅವರ ಒತ್ತಡಕ್ಕೆ ಮಣಿದು, ಕಾರ್ಯದರ್ಶಿ ಅವರನ್ನು ವರ್ಗಾವಣೆ ಮಾಡಿದ್ದಲ್ಲಿ ರಾಜ್ಯಾದ್ಯಂತ ಹೋರಾಟಕ್ಕಿಳಿಯಲಿದ್ದೇವೆ,
👉 KPSC ಅಧ್ಯಕ್ಷರ ಆಪ್ತ ಸಹಾಯಕ ಗೋವಿಂದ ರಾಜು ಏಕೇ ಸುರೇಶ್ ಎಂಬ ವ್ಯಕ್ತಿಯನ್ನು ಕರೆಸಿಕೊಂಡಿದ್ದ?
👉 ಇಷ್ಟು ದಿನ ಹೋಟೆಲ್ ಗಳಲ್ಲಿ ನಡೆಯುತ್ತಿದ್ದ ದಂದೆ ಈಗಾ ನೇರವಾಗಿ kpsc ಕಚೇರಿನ್ನೆ ಬಳಸಿಕೊಳ್ಳುತ್ತಿರುವರೇ ?
ಹುದ್ದೆಗೆ ಅರ್ಜಿ ಸಲ್ಲಿಸಿದ್ದವರ ಸಂಬಂಧಿಕ ಸುರೇಶಕಚೇರಿಗೆ ಎಷ್ಟು ಕೋಟಿ ಗಂಟನ್ನ ತಂದಿದ್ದ ?
@CMofKarnataka ಉತ್ತರಿಸಿ
@CMofKarnataka@siddaramaiah ನೀವು ಸಮಾಜವಾದಿಯೇ? ಬಡಜನರ ಬಗ್ಗೆ ನಿಮಗೆ ಕಾಳಜಿ ಇದೆಯೇ? ರಾಜ್ಯದ ಪದವೀಧರ ವಿದ್ಯಾರ್ಥಿಗಳ ಬಗ್ಗೆ ನಿಮಗೆ ಅನುಕಂಪವಿದೆಯೇ ?ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತೇವೆ; ಯುವ ಸಮುದಾಯ ಬೀದಿಯಲ್ಲಿ ಬಿದ್ದಿದೆ ; ರಾಜ್ಯದ ಯುವಕ/ತಿ ರಿಗೆ ಉದ್ಯೋಗ ನೀಡಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ.
@DKShivakumar Sir there are 1020 AE /JE vacancies in water resources department, you have sent only 90 posts to KPSC for approval All Karnataka State Student association hereby request to fill up 1020 AE/JE posts
#Increase_WRD_AE_Vacancy
@CMofKarnataka ನಿಮ್ಮ ಸರ್ಕಾರ ಕೆಪಿಎಸ್ಸಿ ಎಂಬ ಸಾಂವಿಧಾನಿಕ ಸಂಸ್ಥೆಗೆ ಸದಸ್ಯರನ್ನು ಆಯ್ಕೆ ಮಾಡಿ ಕಳಿಸಿರುವುದು ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲಿ ಎಂಬ ಉದ್ದೇಶಕ್ಕೊ? ಅಥವಾ ಬಡವರ ರಕ್ತ ಹೀರಿ ಭ್ರಷ್ಟಾಚಾರ ಮಾಡಿ ನಮಗೂ ಪಾಲು ಕೊಡಿ ಎಂದು ಹೇಳಿ ಕಳಿಸಿರುವ ಏಜೆಂಟರುಗಳೂ ? ನಮ್ಮ ಪ್ರಶ್ನೆಗೆ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತರ ಕೊಡಿ
@siddaramaiah@DKShivakumar Sir you have approved to fill up 504 KAS posts of finance department why you are issuing notification for only 276 posts all karnataka state students association strongly condemns your anti student stand please issue notification for all posts
ಬೆಳಗಾವಿ ಅಧಿವೇಶನ 0.2
ಕಾಂತ ಕುಮಾರ್ ಅವರು @Madhu_Bangarapp ಮತ್ತು @drmcsudhakar ಸರ್ ಭೇಟಿಯಾಗಿ ಸಾಮಾನ್ಯ ಮೀಸಲಾತಿಯಲ್ಲಿ ಉದ್ಯೋಗ ಪಡೆದ (ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಸಹಾಯಕ ಪ್ರಾಧ್ಯಾಪಕರು) ಸಿಂಧುತ್ವ ರದ್ದುಪಡಿಸಿ ಉದ್ಯೋಗ ಆಕಾಂಕ್ಷೀಗಳಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿದರು
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.
#GPSTR2022#Announce_Counsilling_Date@CMofKarnataka@Madhu_Bangarapp
ಕೋರ್ಟು ಕೊಟ್ಟಿದೆ ತೀರ್ಪು ಅದನ್ನು ಸ್ವಾಗತಿಸೋಣ
ಇದರಿಂದ ಬಿಟ್ಟಿದೆ ಜಿಪಿಟಿಗೆ ಹಿಡಿದ ಗ್ರಹಣ
ದಯವಿಟ್ಟು ಮಾಡಬೇಡಿ ಇನ್ನು ಕಾಲಹರಣ
ವಿದ್ಯಾರ್ಥಿಗಳು ನೋಡುತ್ತಾ ಕುಳಿತಿದ್ದಾರೆ ನಮ್ಮ ಆಗಮನ
ದಯಮಾಡಿ ಆದೇಶ ಪತ್ರ ಕೊಡಿ ನಾವು ಮಾಡುವೆವು ಶಾಲೆಯ ಕಡೆಗೆ ಪಯಣ

@Madhu_Bangarapp@GPSTR2022
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಿ "ಬಡಸರ್ಕಾರಿ ಶಾಲಾಮಕ್ಕಳ & ಶಿಕ್ಷಕ ಅಭ್ಯರ್ಥಿಗಳಾದನಮಗೆ" ಮುಕ್ತಿ ನೀಡಬೇಕೆಂದು ಮನವಿ.
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಕೂಡಲೇ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ..
#Announce_Counsilling_Date