@INCKarnataka@PriyankKharge ಅಂಬೇಡ್ಕರ್ ಎದುರು ಸ್ಪರ್ಧಿಸಿ ಗೆದದ್ದು ಕಾಂಗ್ರೇಸ್, ಸೋಲಿಸಿದ್ದು ಸಾವರ್ಕರ್ ಅಂತೆ, ಪಕ್ಷ ದಿನದಿಂದ ದಿನಕ್ಕೆ ಪಾತಾಳಕ್ಕೆ ತಲುಪಿದ್ರೂ ಹೇಳಿಕೆಗೆ ಎನೂ ಕಮ್ಮಿ ಇಲ್ಲ
@INCKarnataka@priyankagandhi ದೇಶದ ಜನರಿಗೆ ಎಲ್ಲಾ ಅರ್ಥವಾಗುತ್ತೆ ಆದ್ದರಿಂದ ದೇಶದಲ್ಲಿ ಕಾಂಗ್ರೇಸ್ ಪಕ್ಷದ ಈ ಪರಿಸ್ಥಿತಿ, ಎನ್ ಜನ ಇನ್ನೂ ದಡ್ಡರು ಅಂತ ತಿಳಿದಿರುವುದು ನಿಮ್ಮ ಮೂರ್ಖತನ ಪ್ರದರ್ಶನ ಮಾಡುತ್ತೆ