Its a strict warning to all political parties AI team😡😪
ಸಾಧ್ಯವಾದ್ರೆ @siddaramaiah sirನ idiyologically ಎದುರಿಸಿ,ವಿಚಾರದಲ್ಲಿ ನಿಮ್ಗೆ ಭಿನ್ನಾಭಿಪ್ರಾಯವಿದ್ರೆ ಪ್ರಶ್ನಿಸಿ
#AI generated sting operation news,ಇಂತಹ ಸುಳ್ಳು ಸುದ್ದಿ ತಪ್ಪು!
ರಾಜ್ಯ ಕಂಡ ಧೀಮಂತ ನಾಯಕ.next generation ಗೆ ಇಂತಹLeader ಸಿಗಲ್ಲ🙏
#BBK13@ColorsKannada@KicchaSudeep
ನಮ್ಮೆಲ್ಲರ ವಿನಂತಿ 🙏
==============
✔️ ಮಂಜುನಾಥ್ ಅವರ ಹೆಸರಿನ ಮುಂದೆ - ಅವರೇ ಇಟ್ಟುಕೊಂಡಿರುವ -
* ಮಹಾಕವಿ * ಅನ್ನೋ ಈ ಪದ ನ ತಗಿಯೋಕೆ ಸೂಚಿಸಿ 🙏.
- ಇನ್ಮೇಲೆ ಎಲ್ಲರು, ಕೇವಲ ಮಂಜುನಾಥ್ ಅಂತ ಕರಿಯೋಕೆ ಹೇಳಿ -
- ಇವನಂತ ವ್ಯಕ್ತಿಗಳಿಂದ, ಕನ್ನಡ ದ ಕವಿಗಳಿಗೆ ಅವಮಾನ 🙏.
(ಅವನಿಗೆ ಒದ್ದು ಹೊರಗಡೆ ಹಾಕ್ತಿರೋ, ಬಿಡ್ತಿರೋ ನಿಮ್ ಇಷ್ಟ - ಆದ್ರೆ ಆ ಕವಿ ಅನ್ನೋ ವರ್ಡ್ ನ ತಗಿಸಿ )
=== ಇಂತಿ ನಿಮ್ಮ ಕರ್ನಾಟಕ ಜನತೆ ==
🙏ದಯವಿಟ್ಟು ಎಲ್ಲರು RT ಮಾಡಿ
(ಮೊದಲ ಬಾರಿ ಕೇಳಿಕೊಳ್ತಾ ಇದೀನಿ, ಸುದೀಪ್ ಸರ್ ಗೆ ತಲುಪಬೇಕು )
@ColorsKannada ಗಿಲ್ಲಿ ಮಾಡಿದ ಹವಾ ಮತ್ತು ತಂದಂತಹ ಎಂಟರ್ಟೈನ್ಮೆಂಟ್ ಹೈಪ್ ಅನ್ನು ಮತ್ತೆ ಮರುಸೃಷ್ಟಿಸುವುದು ಯಾವುದೇ ಸ್ಪರ್ಧಿಗೂ ಸುಲಭವಲ್ಲ.
ಅವರು ಬಲವಂತವಾಗಿ ಯಾರಿಗೂ ಎಂಟರ್ಟೇನ್ ಮಾಡಲು ಹೋಗುತ್ತಿರಲಿಲ್ಲ. ಅವರ ಮಾತು, ಬಾಡಿ ಲ್ಯಾಂಗ್ವೇಜ್ ಮತ್ತು ಕೌಂಟರ್ ಡೈಲಾಗ್ಗಳು ಎಷ್ಟು ರಿಯಲ್ ಮತ್ತು ಆನ್-ದಿ-ಸ್ಪಾಟ್ ಆಗಿರುತ್ತಿದ್ದವು
#BBK13 ಶುರುವಾದ ದಿನದಿಂದ ಒಳಗಿರುವವರಿಗಿಂತ ಹೊರಗಿರುವ
#Gilli ಯೇ ಟ್ರೆಂಡಿಂಗ್!🔥😎
ನಲ್ಲಿ ಮೂಳೆ ಸಿಗುವ ಜಾಗದಲ್ಲಿ ತಂಗಳು ಅನ್ನ ಇಟ್ಟರೆ, ಜನ ತಗೋತಾರಾ?😂
ಗಿಲ್ಲಿಯ ರುಚಿ ಒಮ್ಮೆ ಹತ್ತಿದ ಮೇಲೆ ಉಳಿದದ್ದೆಲ್ಲ ತಂಗಳು ಅನ್ನವೇ!😏🔥
ಒಳಗೆ ಆಟ ನಡೆಯುತ್ತಿದೆ
ಹೊರಗೆ ಗಿಲ್ಲಿಯ ಹವಾ! 👑🔥
ಇದೇ ಗಿಲ್ಲಿಯ ಕ್ರೇಜ್! 🥵
#Palaar#BBK12
#BBK13#BBK13live@ColorsKannada BB ತಂಡಕ್ಕೆ ಹಾಗೂ
@KicchaSudeep ಸರ್ ಅವರಿಗೆ, ನಮ್ಮದೊಂದು 🙏ಪ್ರಾರ್ಥನೆ...
== ಆ ಮಂಜ ನ ಇಟ್ಕೋತೀರೋ, ಕಳಸ್ತಿರೋ ನಿಮಗೆ ಬಿಟ್ಟಿದ್ದು ಸರ್..
ಆದ್ರೆ,,, ಅವನ ಹೆಸರಿನ ಮದ್ಯ ಇರೋ - ' ಮಹಾಕವಿ ' ಅನ್ನೋದನ್ನ ದಯವಿಟ್ಟು ತಗಿಯೋಕೆ ಹೇಳಿ 🙏PLZ..
ಹಿಂತವರಿಂದ, ಕನ್ನಡ ದ ಹೆಸರಾಂತ ಎಷ್ಟೊಂದು ನಿಜವಾದ ಕವಿಗಳಿಗೆ ಅವಮಾನ ಆಗುತ್ತೆ ಸರ್..
== ಚಿಕ್ಕ ಮಕ್ಳು ಕೂಡ ಈ ಶೋ ನ ನೋಡ್ತಾರೆ,, ಅವ್ರಿಗೆ ಕವಿಗಳು ಅಂದ್ರೆ, ಈ ತರ ಇರ್ತಾರ ಅನ್ನೋ ಭಾವನೆ ಬರಬಾರದು ಸರ್ 🙏.
ಅವನಿಗೆ ಹೇಳಿ - ಮಾಡರ್ನ ಮಂಜ ಅಂತ ಇಟ್ಟುಕೊಳ್ಳಲಿ ಬೇಕಿದ್ರೆ.
ಸುದೀಪ್ ಸರ್, ಇದು ಕರ್ನಾಟಕ ಜನರ ಅಸೆ 🙏, ಚಪ್ಪಾಳೆ ಕೊಟ್ರಿ, ಖುಷಿ ಇದೆ, ಇದನ್ನ ನೆರವೇರಿಸಿ..