ಇಂದು ಹೈದ್ರಾಬಾದನ ಖಾಸಗಿ ಹೊಟಲ್ ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಗಳು ಹಾಗು ಕರ್ನಾಟಕದ ಉಸ್ತವಾರಿಗಳಾದ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ ಹಾಗು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ ರವರನ್ನು ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ ಖೇಣಿ ರವರು ಭೇಟಿ ಮಾಡಿದರು @KPCCPresident@iamashokkheny
*ಬೀದರ ಜಿಲ್ಲಾ ಕೆಪಿಸಿಸಿ ಸಾಮಾಜಿಕ ಜಾಲತಾಣ ಸಭೆ*
ಬೀದರ್ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾದ ಸುಧಾಕರ ಕೊಳ್ಳುರ ಅವರ ನೇತೃತ್ವದಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣ ಪದಾಧಿಕಾರಿಗಳ ಸಭೆ ಕರೆಯಲಾಗಿತು.
Congrats! Congratulations!! Congratulations!!!
Medal for India after 41 years in men's hockey !!
Many congratulations and best wishes to Team India for this glorious achievement!
Jai Hind Hockey!!
#Olympics#IND#Hockey#TeamIndiahockey#ChakDeIndia
Many happy returns of the day to the visionary leader of the masses and inspiration of youth, Former Congress president Shri @RahulGandhi ji.
Wishing him the best of Health, Happiness and success for the year ahead.
#HappyBirthdayRahulGandhi
90 ವಸಂತ ಪೂರೈಸಿ 91ನೇ ವಸಂತಕ್ಕೆ ಕಾಲಿಡುತ್ತಿರುವ ಕಲಿಯುಗ ಕರ್ಣ, ವೀರಶೈವ ಮಹಾಸಭಾದ ಅಧ್ಯಕ್ಷರು, ಶ್ರೀ ಶ್ಯಾಮನೂರು ಶಿವಶಂಕರಪ್ಪ ಅವರಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ.
ಈ ಶುಭ ಸಂದರ್ಭದಲ್ಲಿ ಸರ್ವೇಶ್ವರ ಅವರಿಗೆ ಆಯಸ್ಸು, ಆರೋಗ್ಯ, ಐಶ್ವರ್ಯ ನೀಡಿ ಇನ್ನೂ ಹೆಚ್ಚಿನ ಜನ ಸೇವೆಯನ್ನು ಮಾಡಲು ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಕೇಂದ್ರ ರಾಜ್ಯ @BJP4India ಸರ್ಕಾರಗಳೇ ಘೋಷಿಸಿದ ಲಾಕ್ಡೌನ್ ನಿಂದಾಗಿ ಜನರ ನಿತ್ಯದ ಬದುಕೇ ಶಟ್ಡೌನ ಆಗಿದೆ ಹೀಗಿದ್ದರೂ ಪೆಟ್ರೋಲ್ ದರವನ್ನು ₹ 100 ಗೆ ಹೆಚ್ಚಿಸಲಾಗಿದೆ
ಇದರ ವಿರುದ್ಧ ರಾಜ್ಯಾದ್ಯಂತ @DKShivakumar ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ @iamashokkheny ರವರ ಆದೇಶದಂತೆ 1/2
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಚೆನ್ನಶೇಟ್ಟಿ, ಕರೀಮ್ ಸಾಬ್ ರವರ ನೇತೃತ್ವದಲ್ಲಿ ಕ್ಷೇತ್ರದ ವಿವಿಧೆಡೆ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಂಚೂಣಿ ಘಟಕದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. 2/2
ಅಚ್ಚೆ ದಿನದ ಕನಸಿಗೆ ಕೊಳ್ಳಿ ಇಟ್ಟು,
ತೈಲ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಜೇಬನ್ನ ಪಿಕ್ ಪಾಕೇಟ್ ಮಾಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾ��
#Petrol100NotOut
#BJPLootingIndia
' @BJP4India ಸರ್ಕಾರ 'ಒಂದು ದೇಶ ಒಂದು ಚುನಾವಣೆ' ಎಂದು ಹೇಳುವಂತೆ, ಲಸಿಕೆಗೆ 'ಒಂದು ದೇಶ ಒಂದು ಬೆಲೆ' ಏಕೆ ಮಾಡುತ್ತಿಲ್ಲ?
ಇಡೀ ದೇಶಕ್ಕೆ ಏಕ ರೂಪ ಬೆಲೆ ನಿಗದಿ ಏಕೆ ಮಾಡಲಿಲ್ಲ? ಇವರ ರಾಜಕೀಯ ಬೇಳೆ ಅಲ್ಲಿ ಬೇಯುವುದಿಲ್ಲ ಎನ್ನುವ ಕಾರಣಕ್ಕೆ? ಲಸಿಕೆಗೆ ದೇಶಾದ್ಯಂತ ಏಕರೂಪ ಬೆಲೆ ನಿಗದಿಯಾಗಲಿ.
#SpeakUpForFreeUniversalVaccination
ಇಂದು ಬೀದರ್ ದಕ್ಷಿಣ ಕ್ಷೇತ್ರದ ಮುತ್ತಂಗಿ ಹಾಗೂ ಬಾದಲಾಪೂರ್ ಗ್ರಾಮದಲ್ಲಿ ಶ್ರೀ ಚಂದ್ರಸಿಂಗ್ ರವರು ನೀಡಿದ ಆಹಾರದ ದಿನಸಿ ಪದಾರ್ಥಗಳನ್ನು ಬಡಜನ ಹಾಗೂ ನಿರ್ಗತಿಕರಿಗೆ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಅನೇಕ ಹಿರಿಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
#chandrasingh#INCKarnataka#incbidar#Siddaramaiah#DKShivakumar