Chemical Engineer @ IISc, driving innovation in sustainable water and energy systems, with a focus on wastewater treatment, reuse, and renewable energy systems
Live Webinar: From Data to Decisions: AI & ML in Action by Prof. Lakshminarayana Rao
3 Sept 2026 | 7:30 PM IST | Online + Q&A Register now!
#IISc#CCE#AI#MachineLearning#DataScience
*"From Stress to Sustainability, Karnataka's Groundwater Guarantee"*
Karnataka’s Water story is no longer about scarcity, it is about Stewardship, Science, and Shared responsibility. Our approach to groundwater is anchored in Data, technology, and community participation, ensuring that sustainability is not an aspiration, but a measurable outcome.
💧This transformation reflects a deeper governance philosophy where every intervention is designed not just to conserve resources, but to secure livelihoods, strengthen ecosystems, and build long-term resilience.
💧As a Guarantee Sarkara, our vision extends to a Water Guarantee, ensuring water security that leads to shared prosperity across every region and community.
💧Under the leadership of our Hon’ble CM Shri @Siddaramaiah ji and DCM Shri @DKShivakumar ji, our commitment remains clear: to build a future where every drop is valued, every community is empowered, and sustainability becomes the defining pillar of development.
#WaterSecureKarnataka #SustainableDevelopment #GroundwaterManagement #ClimateResilience #InclusiveGrowth @siddaramaiah@DKShivakumar@KarnatakaVarthe
ದೇಶದ ಮೊಟ್ಟಮೊದಲ 'ಸ್ಪ್ರಿಂಗ್ ಸೆನ್ಸಸ್' (ಚಿಲುಮೆಗಳ ಗಣತಿ) ಅನ್ನು ನಿಗದಿತ ಕಾಲಮಿತಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿರುವ ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯನ್ನು ಕೇಂದ್ರ ಜಲಶಕ್ತಿ ಸಚಿವಾಲಯವು ಶ್ಲಾಘಿಸಿರುವುದು ಹರ್ಷದಾಯಕ ಸಂಗತಿ. ಇದರಿಂದಾಗಿ ನಮ್ಮ ಇಲಾಖೆಯ ಮುಂದಿನ ಕಾರ್ಯಯೋಜನೆಗಳಿಗೆ ಬಲಬಂದಿದೆ. ಕಾರ್ಯಸಾಧನೆಗೆ ಕಾರಣರಾದ ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಾದ ಶ್ರೀ ಬಿ.ಕೆ. ಪವಿತ್ರ ಮತ್ತು ಅವರ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಕೇಂದ್ರ ಜಲಶಕ್ತಿ ಸಚಿವಾಲಯದ ತಾಂತ್ರಿಕ ಮಾರ್ಗದರ್ಶನದಲ್ಲಿ ನೀರಾವರಿ ಗಣತಿ ಯೋಜನೆಯಡಿ ಈ ಗಣತಿಯನ್ನು ನಡೆಸಲಾಗಿದ್ದು, ಅಂತರ್ಜಲನಿರ್ದೇಶನಾಲಯ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದೆ.
ಡಿಜಿಟಲ್ ಸೌಲಭ್ಯ ಬಳಸಿಕೊಂಡು ರಾಜ್ಯದ 𝟯𝟭 ಜಿಲ್ಲೆಗಲ್ಲಿ ಒಟ್ಟು 𝟮𝟳𝟰 ಚಿಲುಮೆಗಳನ್ನು ದಾಖಲಿಸಲಾಗಿದೆ. ಗಣತಿಯ ಪ್ರಕಾರ.
💧𝟭𝟴 ಚಿಲುಮೆಗಳು ನಗರ ಪ್ರದೇಶಗಳಲ್ಲಿವೆ.
💧𝟮𝟱𝟲 ಚಿಲುಮೆಗಳು ಗ್ರಾಮೀಣ ಭಾಗಗಳಲ್ಲಿವೆ.
💧𝟭𝟭𝟳 ಮುಕ್ತವಾಗಿ ಹರಿಯುವ ಚಿಲುಮೆಗಳಿವೆ.
💧𝟭𝟱𝟳 ಸೀಪ್ ಚಿಲುಮೆಗಳಿವೆ
💧 1 ಬಿಸಿನೀರಿನ ಚಿಲುಮೆ. ದಕ್ಷಿಣ ಕನ್ನಡ ಜಿಲ್ಲೆ ಬೇಂದ್ರು ತೀರ್ಥ
ಈ ಡಿಜಿಟಲ್ ದತ್ತಾಂಶವು ಭವಿಷ್ಯದಲ್ಲಿ ರಾಜ್ಯದ ಚಿಲುಮೆಗಳ ಸಂರಕ್ಷಣೆ, ಪುನರುಜ್ಜೀವನ, ಅಂತರ್ಜಲ ನಿರ್ವಹಣೆ ಹಾಗೂ ಸಮಗ್ರ ಜಲ ಸಂಪನ್ಮೂಲ ಯೋಜನೆಗಳನ್ನು ರೂಪಿಸಲು ಭದ್ರ ಬುನಾದಿಯಾಗಲಿದ್ದು, ಸುಸ್ಥಿರ, ಜಲಸುಭದ್ರ ನಾಡನ್ನು ಕಟ್ಟಲು ನೆರವಾಗಲಿದೆ.
#MinorIrrigation @siddaramaiah #SpringCensus @DKShivakumar@KarnatakaVarthe
World Water Day 2026 | Where Water Flows, Equality Grows
Water is the foundation of life, agriculture, and prosperity—every drop shaping the future of our communities.
Under the visionary leadership of Chief Minister Sri Siddaramaiah and Deputy Chief Minister Sri D. K. Shivakumar, the Department of Minor Irrigation & Groundwater Development is advancing a water-secure and sustainable Karnataka.
Key Achievements:
❇️ Reviving water ecosystems through KC Valley (143 lakes), HN Valley (65 lakes), and a target of 700+ lakes, along with the ₹1,031 crore Vrishabhavathi Valley project
❇️ Strengthening irrigation and rural prosperity by replenishing 1,318 lakes through 472 lift irrigation schemes across major river basins
❇️ Enhancing drought resilience with 8,000+ water conservation structures including check dams, barrages, and vented dams
❇️ Protecting lake ecosystems by surveying 41,842 lakes and clearing encroachments in 8,536 lakes across Karnataka
❇️ Driving community-led conservation through “Water is Future – ನೀರಿದ್ದರೆ ನಾಳೆ” campaign across 525 Gram Panchayats in 15 districts
❇️ Promoting inclusive agricultural growth by providing 7,731 borewells to SC farmers and 4,747 borewells to ST farmers
❇️ Leveraging technology through the Digital Water Stack for real-time monitoring and data-driven groundwater governance
❇️ Advancing sustainable innovation with a 100 MW floating solar project at S. Agrahara, Kolar
Water connects every field, every home, and every future. Through innovation, infrastructure, and community participation, Karnataka continues to lead the way in water sustainability.
On this World Water Day, let us pledge to value every drop and build a water-secure future together.
#WorldWaterDay2026 #WaterIsFuture #SustainableKarnataka #WaterConservation #KarnatakaDevelopment @siddaramaiah@DKShivakumar@KarnatakaVarthe
💧World Water Day - 2026 | Where Water Flows, Equality Grows.💧
♻️ From Sunlight to Sustainability—On Water
✅ Under the Leadership of Hon’ble Chief Minister Shri Siddaramaiah and Hon’ble Deputy Chief Minister Shri D. K. Shivakumar, the Department of Minor Irrigation is promoting renewable energy through a proposed 100 MW floating solar power project at S. Agrahara, Kolar, using advanced mooring and anchoring systems with an estimated 19% Capacity Utilization Factor (CUF).
✅ By integrating water infrastructure with clean energy innovation, floating solar transforms water bodies into power-generating assets while conserving land and water, supporting energy security, environmental sustainability and efficient resource utilization in Karnataka.
ಸೂರ್ಯನ ಕಿರಣಗಳಿಂದ ಜಲ ಸುಸ್ಥಿರತೆ ಕಡೆಗೆ..
✅ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ರಾಜ್ಯದಲ್ಲಿ ಏತನೀರಾವರಿ ಯೋಜನೆಗಳ ಮೂಲಕ ಕೆರೆಗಳ ಸಮಗ್ರ ಅಭಿವೃದ್ಧಿ, ಚೆಕ್ ಡ್ಯಾಂ, ಬ್ರಿಜ್ ಕಂ ಬ್ಯಾರೇಜ್ ಹಾಗೂ ಇತರೆ ಅಂತರ್ಜಲ ವೃದ್ಧಿಸುವ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಗೊಳಿಸಿದೆ.
✅ ತೇಲುವ ಸೌರ ಫಲಕ ಅಳವಡಿಕೆಯಿಂದ ಕೆರೆ ಒತ್ತುವರಿ ತಡೆ, ಜಲ ಸದ್ಬಳಕೆಗೆ ಇಲಾಖೆ ಮುಂದಾಗಿದೆ.ಕೋಲಾರದ ಅಗ್ರಹಾರ ಕೆರೆಗೆ 100ಮೆ.ವ್ಯಾಟ್ ನ ತೇಲುವ ಸೌರ ಫಲಕಗಳ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಹೀಗಾಗಿ, ಕರ್ನಾಟಕವು ಇಂಧನ ಭದ್ರತೆ, ಪರಿಸರ ಸ್ನೇಹಿ ಜಲ ಸುಸ್ಥಿರತೆಗೆ ಮಾದರಿಯಾಗಿದೆ.
ನೀರು ಎಲ್ಲಿ ಹರಿಯುವುದೋ ಅಲ್ಲಿ ಸಮಾನತೆ ಬೆಳೆಯುತ್ತದೆ.
#WorldWaterDay @siddaramaiah@DKShivakumar@KarnatakaVarthe
World Water Day - 2026 | Where Water Flows, Equality Grows.
♻️ Water is Future: A People’s Movement for Water Security
✅ Under the Leadership of Hon’ble Chief Minister Shri Siddaramaiah and Hon’ble Deputy Chief Minister Shri D. K. Shivakumar, the Department of Minor Irrigation is driving the “Water is Future – ನೀರಿದ್ದರೆ ನಾಳೆ” campaign, transforming water conservation into a people-driven movement across Karnataka.
✅ The initiative promotes decentralized groundwater literacy, community participation and sustainable water practices at the grassroots level across 525 groundwater-stressed Gram Panchayats, 27 taluks and 15 districts.
ಭವಿಷ್ಯದ ನೀರಿನ ಭದ್ರತೆಗೆ ಜನಾಭಿಯಾನ
✅ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ರಾಜ್ಯದಲ್ಲಿ ಏತನೀರಾವರಿ ಯೋಜನೆಗಳ ಮೂಲಕ ಕೆರೆಗಳ ಸಮಗ್ರ ಅಭಿವೃದ್ಧಿ, ಚೆಕ್ ಡ್ಯಾಂ, ಬ್ರಿಜ್ ಕಂ ಬ್ಯಾರೇಜ್ ಹಾಗೂ ಇತರೆ ಅಂತರ್ಜಲ ವೃದ್ಧಿಸುವ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಗೊಳಿಸಿದೆ.
✅ ನೀರಿದ್ದರೆ ನಾಳೆ ಜಲ ಸಂರಕ್ಷಣೆ ಅಭಿಯಾನದಿಂದ ಗ್ರಾಮಪಂಚಾಯಿತಿ ಮಟ್ಟದಲ್ಲಿ ಜಲಸಾಕ್ಷರತೆ ಅರಿವು ಮೂಡಿಸಲು ಮುಂದಾಗಿದೆ . ರಾಜ್ಯದ 15 ಜಿಲ್ಲೆಗಳ 27 ತಾಲ್ಲೂಕುಗಳ 525 ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ದಿಟ್ಟ ಹೆಜ್ಜೆ ಇಡಲಾಗಿದೆ.
ನೀರು ಎಲ್ಲಿ ಹರಿಯುವುದೋ ಅಲ್ಲಿ ಸಮಾನತೆ ಬೆಳೆಯುತ್ತದೆ.
#WorldWaterDay @siddaramaiah@DKShivakumar@KarnatakaVarthe
💧World Water Day - 2026 | Where Water Flows, Equality Grows.💧
♻️Circular Water for a Sustainable Future.
✅Under the Leadership of Hon'ble Chief Minister Shri Siddaramaiah and Hon'ble Deputy Chief Minister Shri D. K. Shivakumar, Dept of Minor Irrigation is pioneering a transformative approach to water sustainability by converting treated urban water into a resource for drought-prone regions.
✅The KC Valley, HN Valley and Vrishabhavathi Valley initiatives reflect a visionary model of circular water management promotion Sustainably and Prosperity.
ಭವಿಷ್ಯದ ಜಲಸುಸ್ಥಿರತೆಗೆ ಪರಿಸರ ಸ್ನೇಹಿ ತ್ರಿವಳಿ ಯೋಜನೆ
✅ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ರಾಜ್ಯದಲ್ಲಿ ಏತನೀರಾವರಿ ಯೋಜನೆಗಳ ಮೂಲಕ ಕೆರೆಗಳ ಸಮಗ್ರ ಅಭಿವೃದ್ಧಿ, ಚೆಕ್ ಡ್ಯಾಂ, ಬ್ರಿಜ್ ಕಂ ಬ್ಯಾರೇಜ್ ಹಾಗೂ ಇತರೆ ಅಂತರ್ಜಲ ವೃದ್ಧಿಸುವ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಗೊಳಿಸಿದೆ.
✅ಕೆಸಿ ವ್ಯಾಲಿ, ಎಚ್ ಎನ್ ವ್ಯಾಲಿ, ವೃಷಭಾವತಿ ವ್ಯಾಲಿ ಯೋಜನೆಗಳ ಮೂಲಕ ಬೆಂಗಳೂರು ನಗರ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮಳೆಯಾಶ್ರಿತ, ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿಸುವ ಮೂಲಕ ಜಲಸುಸ್ಥಿರ, ಸುಭದ್ರ, ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಅಡಿಪಾಯಹಾಕಿದೆ.
ನೀರು ಎಲ್ಲಿ ಹರಿಯುವುದೋ ಅಲ್ಲಿ ಸಮಾನತೆ ಬೆಳೆಯುತ್ತದೆ.
#Worldwaterday @siddaramaiah@DKShivakumar@KarnatakaVarthe
ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್, ಡಾನ್ ಬಾಸ್ಕೊ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಜಂಟಿಯಾಗಿ, ಅಂಬೇಡ್ಕರ್ ವೀದಿಯಲ್ಲಿರುವ "ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರ್ಸ್" ಸಂಸ್ಥೆಯ ಆವರಣದಲ್ಲಿ "ವಿಶ್ವ ಜಲ ದಿನ"ದ ಅಂಗವಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ತಾಂತ್ರಿಕ ವಿಚಾರ ಸಂಕಿರಣವನ್ನು ಇಂದು ಉದ್ಘಾಟಿಸಲಾಯಿತು.
💦 ಜಲವೇ ಜಗದ ಬಲ, ಜಲವೇ ಜಗದ ಜೀವಾಳ, ನಮ್ಮೆಲ್ಲರ ಜೀವಕ್ಕೆ ಜಲವೇ ಆಧಾರ. ಈ ನಿಟ್ಟಿನಲ್ಲಿ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ, ಸುಸ್ಥಿರ ಹಾಗೂ ಸುಭದ್ರ ಕರ್ನಾಟಕ ನಿರ್ಮಾಣದ ಗುರಿಯೊಂದಿಗೆ ರಾಜ್ಯದ ಎಲ್ಲಾ ಜಲಮೂಲಗಳ ಸಂರಕ್ಷಣೆ, ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸಿ, ಅಂತರ್ಜಲ ಅಭಿವೃದ್ಧಿಪಡಿಸುವ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.
💦ರಾಜ್ಯದಲ್ಲಿ 472 ಏತ ನೀರಾವರಿ ಯೋಜನೆಗಳ ಮೂಲಕ, ನಮ್ಮ ಇಲಾಖೆ ವತಿಯಿಂದ 1,318 ಕೆರೆಗಳನ್ನು ಯಶಸ್ವಿಯಾಗಿ ಭರ್ತಿ ಮಾಡಲಾಗಿದೆ.
💦ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ಬೆಂಗಳೂರಿನ ತ್ಯಾಜ್ಯ ನೀರಿನಿಂದ ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿ ಮೊದಲ ಹಂತದಲ್ಲಿ 208 ಕೆರೆಗಳನ್ನು ತುಂಬಿಸಲಾಗುತ್ತಿದೆ. ಕೆ. ಸಿ ವ್ಯಾಲಿ ಮತ್ತು ಎಚ್. ಎನ್ ವ್ಯಾಲಿ ಮಾದರಿಯಲ್ಲಿ ಸುಮಾರು 1081 ಕೋಟಿ.ರೂ ವೆಚ್ಚದಲ್ಲಿ ವೃಷಭಾವತಿ ವ್ಯಾಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಸದರಿ ಯೋಜನೆ ಪ್ರಸ್ತುತ ಪ್ರಗತಿಯಲ್ಲಿದೆ. ಈ ವ್ಯಾಲಿ ಯೋಜನೆಗಳ ಮೂಲಕ ಬರ ಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಗೊಳಿಸಿ ದೇಶದಲ್ಲೇ ತ್ಯಾಜ್ಯ ನೀರಿನ ಸದ್ಬಳಕೆಯಲ್ಲಿ ಕರ್ನಾಟಕವನ್ನು ಮುಂಚೂಣಿ ಸ್ಥಾನದಲ್ಲಿ ಇರಿಸಿರುವುದು ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಾಧನೆಯಾಗಿದೆ ಎಂದು ಕಾರ್ಯಕ್ರಮದಲ್ಲಿ ನಮ್ಮ ಯೋಜನೆಗಳ ಬಗ್ಗೆ ತಿಳಿಸಲಾಯಿತು.
✅ಕಾರ್ಯಕ್ರಮದಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರ ತಾಂತ್ರಿಕ ಸಲಹೆಗಾರರಾದ ಶ್ರೀ ಕೆ.ಜೈ ಪ್ರಕಾಶ್, ಪ್ರೊ. ಲಕ್ಷ್ಮೀ ನಾರಾಯಣರಾವ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
#WorldWaterDay2026 @siddaramaiah@DKShivakumar@KarnatakaVarthe
💧 *ಕೆ.ಸಿ, ಹೆಚ್.ಎನ್ ಮತ್ತು ವೃಷಭಾವತಿ ವ್ಯಾಲಿಗಳ ನೀರು ಸಂಪೂರ್ಣ ಸುರಕ್ಷಿತ* 💧.
ಸಂಸ್ಕರಿಸಿದ ನೀರಿನಿಂದ ಬೆಂಗಳೂರು ಸುತ್ತಮುತ್ತಲಿನ ಬರ ಪೀಡಿತ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಜಾರಿ ಗೊಳಿಸಿರುವ ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿಗಳ ನೀರಿನ ಗುಣಮಟ್ಟದ ಕುರಿತು ಇಂದು, ನನ್ನ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಕಚೇರಿಯಲ್ಲಿ, ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ, ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಚ್. ಮುನಿಯಪ್ಪ, ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಂ.ಸಿ. ಸುಧಾಕರ್ ಅವರ ಸಮಕ್ಷಮದಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯ (𝗜𝗜𝗦𝗰) ವಿಜ್ಞಾನಿಗಳು, ಜಲಮಂಡಳಿ ಅಧಿಕಾರಿಗಳೊಂದಿಗೆ ಸಂಸ್ಕರಿಸಿದ ನೀರಿನ ಗುಣಮಟ್ಟದ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಸಭೆಯ ಮುಖ್ಯಾಂಶಗಳು
💧ಕೆಸಿ ವ್ಯಾಲಿ, ಹೆಚ್ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿಗಳ ಸಂಸ್ಕರಿಸಿದ ನೀರು ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂಬುದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಸುದೀರ್ಘ ಸಂಶೋಧನೆಗಳಿಂದ ದೃಢಪಟ್ಟಿದೆ. ಹೀಗಾಗಿ, ಈ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ.
💧ಈ ಯೋಜನೆಗಳಿಂದ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ವೃದ್ಧಿಸಿದೆ. ಹಿಂದೆ 1,500 ರಿಂದ 1,800 ಅಡಿಗಳವರೆಗೂ ಕುಸಿದಿದ್ದ ಅಂತರ್ಜಲ, ಈ ಯೋಜನೆಗಳ ಪರಿಣಾಮದಿಂದ . 200 ರಿಂದ 300 ಅಡಿಗೆ ಲಭ್ಯವಾಗುತ್ತಿದೆ.
💧ಸಂಸ್ಕರಿಸಿದ ನೀರಿನಿಂದ ಹೆಚ್ಚಾಗಿರುವ ಅಂತರ್ಜಲವು ಒಟ್ಟಾರೆ ಐದು ಹಂತಗಳಲ್ಲಿ ಶುದ್ಧೀಕರಣಗೊಳ್ಳುತ್ತಿರುವುದರಿಂದ ನೀರಿನ ಗುಣಮಟ್ಟ ಹೆಚ್ಚಿದೆ. ಬಹಳ ಮುಖ್ಯವಾಗಿ ಈ ನೀರನ್ನು ಬಳಕೆ ಮಾಡುತ್ತಿರುವ ಜನ ಹಾಗೂ ಜಾನುವಾರುಗಳ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡುಬಂದಿಲ್ಲ. ಕೃಷಿ ಬೆಳೆಗಳ ಮೇಲೂ ಪ್ರತೀಕೂಲ ಪರಿಣಾಮ ಬೀರಿಲ್ಲ ಎಂದು 𝗜𝗜𝗦𝗰 ವರದಿ ದೃಢಪಡಿಸಿದೆ.
💧ಸಂಸ್ಕರಿತ ತ್ಯಾಜ್ಯ ನೀರಿನಿಂದ ಹೆಚ್ಚಾಗಿರುವ ಅಂತರ್ಜಲ ಬಳಕೆಯಿಂದಾಗಿ ಮಣ್ಣಿನ ಗುಣಮಟ್ಟವೂ ಸುಧಾರಿಸಿದ್ದು, ಮೆಂತ್ಯ, ಸೌತೆಕಾಯಿ, ಬೀಟ್ರೂಟ್, ಟೊಮೆಟೊ ಸೇರಿದಂತೆ ಇತರೆ ತರಕಾರಿ ಬೆಳೆಗಳನ್ನು ಈ ಭಾಗದ ರೈತರು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ಇಷ್ಟಾದರೂ, ಮಣ್ಣಿನಲ್ಲಿ ನೈಟ್ರೋಜನ್ ಅಂಶ ಹೆಚ್ಚಿದೆ ಎಂಬ ಆರೋಪಗಳು ಶುದ್ದ ಸುಳ್ಳು ಎಂದು ವಿಜ್ಞಾನಿಗಳು ಸಭೆಯಲ್ಲಿ ವಿವರಿಸಿದರು.
💧𝗜𝗜𝗦𝗰 ವತಿಯಿಂದ 2019 ರಿಂದ ಸತತ ಆರು ವರ್ಷಗಳ ಕಾಲ ನಡೆಸಲಾದ ಸಂಶೋಧನೆಯಲ್ಲಿ, ನೀರಿನಲ್ಲಿ ಹಾಗೂ ಅಂತರ್ಜಲದಲ್ಲಿ ಯಾವುದೇ ಹಾನಿಕಾರಕ ಲೋಹಂಶಗಳು ಪತ್ತೆಯಾಗಿಲ್ಲ. ವಾಸನೆ ಮತ್ತು ಬಣ್ಣವಿಲ್ಲದ ಶುದ್ಧ ನೀರು ಲಭ್ಯವಾಗುತ್ತಿದೆ. ಜಾನುವಾರುಗಳ ಹಾಲು ಉತ್ಪಾದನೆಯೂ ಹೆಚ್ಚಿದೆ. ಈ ಯೋಜನೆಯನ್ನು ಇಡೀ ದೇಶವೇ ಅನುಸರಿಸಬೇಕು.
💧ಮೀನಿನ ಆರೋಗ್ಯ ಹಾಗೂ ಮಾಂಸದ ಗುಣಮಟ್ಟವನ್ನು ಆರು ತಿಂಗಳಿಗೊಮ್ಮೆ ಪರಿಶೀಲಿಸಲು ಹಾಗೂ 𝗜𝗜𝗦𝗰 ಸಂಶೋಧನೆಯನ್ನು ಮುಂದಿನ ಹತ್ತು ವರ್ಷಗಳವರೆಗೆ ಮುಂದುವರಿಸಲು IISc ಅಧ್ಯಯನ ತಂಡಕ್ಕೆ ಇದೇ ಸಂದರ್ಭದಲ್ಲಿ ಸೂಚಿಸಲಾಯಿತು.
💧ಸಂಸ್ಕರಿಸಿದ ನೀರಿನ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ತಡೆಯಲು ಹಾಗೂ ಕೊಳಚೆ ನೀರು ಕೆರೆಗಳಿಗೆ ಸೇರುವುದನ್ನು ತಪ್ಪಿಸಲು ಸರ್ಕಾರದ ಮಟ್ಟದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಭೆಗೆ ಭರವಸೆ ನೀಡಲಾಯಿತು.
ಸಭೆಯಲ್ಲಿ, IISc ಅಸೋಸಿಯೇಟ್ ಪ್ರೊಫೆಸರ್, ಲಕ್ಷ್ಮಿ ನಾರಾಯಣ ರಾವ್, ವ್ಯಾಲಿ ಯೋಜನೆಗಳ ಅಧ್ಯಯನ ತಂಡದ IISc ಸಂಸ್ಥೆಯ ಇತರೆ ಪ್ರಾಧ್ಯಾಪಕರು, ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಶ್ರೀ ಡಾ. ರಾಮ್ ಪ್ರಸಾತ್ ಮನೋಹರ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
@INCKHMuniyappa@drmcsudhakar@krishnabgowda@bwssbchairman@siddaramaiah@DKShivakumar@KarnatakaVarthe@LNRIISc
#KCValley #HNValley #Vvalley #Bengaluru
Strengthening Karnataka’s Water Security through Innovation and Collective Action
Today, I inaugurated the World Water Day 2026 Technical Symposium at the Institution of Engineers (India), Karnataka State Centre, Bengaluru, centred on the theme “Where Water Flows – Equality Grows.”
Water remains central to our development agenda—not only as a natural resource, but as a driver of equity, livelihoods, and long-term sustainability.
Key Highlights from Karnataka’s Water Initiatives:
➡️Over 700 lakes targeted for rejuvenation, including 143 under KC Valley and 65 under HN Valley, strengthening groundwater recharge systems. 
➡️1,318 lakes filled through 472 lift irrigation schemes, drawing water from major river basins including Cauvery, Krishna, Tungabhadra, and Bheema. 
➡️Construction of 8,000+ check dams, bridge-cum-barrages, and vented dams, enhancing decentralized water storage capacity. 
➡️Scientific mapping of 41,842 lakes and removal of encroachments in 8,536 lakes, restoring traditional water bodies. 
➡️Targeted outreach under “Water is Future – ನೀರಿದ್ದರೆ ನಾಳೆ”, covering 525 groundwater-stressed Gram Panchayats across 27 taluks in 15 districts. 
➡️Inclusive irrigation support with 7,731 SC farmers and 4,747 ST farmers benefitting from borewell initiatives. 
➡️Adoption of the Digital Water Stack to enable real-time monitoring and data-driven governance. 
➡️Advancing sustainability through a 100 MW floating solar project at S. Agrahara, Kolar, integrating water bodies with clean energy generation. 
These efforts reflect Karnataka’s commitment to integrated water resource management, technological innovation, and equitable access.
Technical Advisor to Hon’ble Deputy Chief Minister & Minister for Water Resources, Government of Karnataka , Sri K. Jaiprakash, Chairman, IWWA & IWEK Er. B. Srinivasa Reddy , Professor Dr. Lakshminarayana Rao Indian Institute of Science (IISc),Dayananda Sagar Institutions Secretary– Sri Galiswamy,Don Bosco Institute of Technology Executive Director & Vice President Sri Manjunath, DBIT Principal Dr. B. S. Nagabhushana, Institution of Engineers (India)Council Member Er. M. Nagaraj and IEI Karnataka State Centre chairman Dr. H. K. Ramaraju was present at the ceremony.
Karnataka will continue to prioritize sustainable water infrastructure, community participation, and future-ready solutions to ensure water security for generations to come.
#WorldWaterDay2026 #WaterGovernance #Karnataka #Sustainability #Infrastructure #Innovation @siddaramaiah@DKShivakumar@KarnatakaVarthe