Top Tweets for #HNValley
ಎತ್ತಿನಹೊಳೆ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಡಾ.ಕೆ.ಸುಧಾಕರ್ ಒತ್ತಾಯ
#kcvalley #hnvalley #water #drksudhakar
https://t.co/PDwQefBLKo
ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿಗಳ ನೀರಿನ ಗುಣಮಟ್ಟದ ಕುರಿತು ನಿನ್ನೆ, ನನ್ನ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಕಚೇರಿಯಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹಾಗೂ ಜಲಮಂಡಳಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಕ್ಷಣಗಳು....
#HNValley #KCValley #VValley #WaterManagement #Watertreatment @LNRIISc @drmcsudhakar @KHMuniyappaklr @krishnabgowda @chairmanbwssb @siddaramaiah @DKShivakumar @KarnatakaVarthe
ಹೆಚ್ಎನ್ ವ್ಯಾಲಿ ನೀರು ಶುದ್ಧೀಕರಣಕ್ಕೆ ಆಗ್ರಹ – ಇಂದು ಚಿಕ್ಕಬಳ್ಳಾಪುರ ನಗರ ಬಂದ್ಗೆ ಕರೆ https://t.co/aQHVJEahF2
#Chikkaballapura #ChikkaballapuraBandh #ProKannadaOrganisation #HNValley #BJP
HN ವ್ಯಾಲಿ, KC ವ್ಯಾಲಿಯಲ್ಲಿ ತೃತೀಯ ಹಂತದ ಸಂಸ್ಕರಣೆ ಯೋಜನೆ ತರಬೇಕು, ಇಲ್ಲದಿದ್ರೆ ಸರ್ಕಾರದ ವಿರುದ್ಧ ಪಾದಯಾತ್ರೆ: ಸಂಸದ ಸುಧಾಕರ್ https://t.co/z4dplvQLkH
#DrKSudhakar #HNValley #KCValley #YettinaholeProject #Delhi
ನಾನು ಎಚ್.ಎನ್.ವ್ಯಾಲಿ ಶುದ್ಧೀಕರಣ ಪರವಾಗಿರುವ ಶಾಸಕ: ಪ್ರದೀಪ್ ಈಶ್ವರ್ ಹೇಳಿದ್ದೇನು?
#hnvalley #stagetreatment #pradeepeshwar
https://t.co/Wq5SpZHXxY
ಅಂತರ್ಜಲ ವೃದ್ಧಿಯೇ ಎಚ್.ಎನ್ ವ್ಯಾಲಿ ಯೋಜನೆಯ ಉದ್ದೇಶ: ಸಚಿವ ಡಾ.ಎಂ.ಸಿ.ಸುಧಾಕರ್
#drmcsudhakar #hnvalley #kcvalley #chikkaballapur
https://t.co/IsEuwMw1M8
ವಿಕಾಸಸೌಧದ ನನ್ನ ಕಚೇರಿಯಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ನ ಅಧಿಕಾರಿಗಳೊಂದಿಗೆ, ರಾಜ್ಯದ ವಿವಿಧ ಕೆರೆಗಳಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸುವ ಬಗ್ಗೆ ನಡೆಸಿದ ಸಭೆಯ ಹೈಲೈಟ್ಸ್…
#SolarPanel #HNValley
ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ವೃಷಭಾವತಿ ವ್ಯಾಲಿ ಯೋಜನೆ ಸಂಬಂಧಿಸಿದಂತೆ ನೆಲಮಂಗಲ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಶ್ರೀನಿವಾಸಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಅಗತ್ಯ ಉತ್ತರವನ್ನು ನೀಡಲಾಯಿತು.
#KCValley #HNValley #VValley #Bengaluru #Nelamangala #MinorIrrigation @DKShivakumar @siddaramaiah

ಹೆಚ್ ಎನ್. ವ್ಯಾಲಿ ಯೋಜನೆಯ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ 24 ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ಬಾಗೇಪಲ್ಲಿಯ ಆಚೆಪಲ್ಲಿಯಲ್ಲಿ ಲೋಕಾರ್ಪಣೆ ಗೊಳಿಸಿದ ಕ್ಷಣಗಳು...
#HNValley #KCValley #Bagepalli #Chikkaballapura
ಬೆಂಗಳೂರಿನ ವಿಕಾಸಸೌಧದ ನನ್ನ ಕಚೇರಿಯಲ್ಲಿ ಇಂದು (26-02-2024) ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ಕುರಿತಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಅಭಿಯಂತರರ ಜೊತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಾಲೋಚನೆ ನಡೆಸಲಾಯಿತು.
#KCvalley
#HNvalley
#LakeRejuvenation
#WaterRestoration

ಕೆಸಿ ವ್ಯಾಲಿ-ಎಚ್ಎನ್ ವ್ಯಾಲಿ: 3 ಹಂತದ ಸಂಸ್ಕರಿತ ನೀರು ಹರಿಸಲು ಸರ್ಕಾರಕ್ಕೆ ಸೂಚಿಸಿ: ರಾಜ್ಯಪಾಲರಿಗೆ ರೈತ ಮುಖಂಡರ ಮನವಿ
Treat sewage water before filling tanks: Karnataka farmers
#ThaawarchandGehlot #HNValley #KCValley #sewagewater #Farmers #ರಾಜ್ಯಪಾಲ #ಕೆಸಿವ್ಯಾಲಿ #ಎಚ್ಎನ್ವ್ಯಾಲಿ #ರೈತರು #ತ್ಯಾಜ್ಯನೀರು @XpressBengaluru
https://t.co/7rdsGnCAfI via @KannadaPrabha
ವ್ಯಾಲಿ: ಜನರ ಬಲಿಗಾಗಿ ರೂಪಿಸಿದ ಆಯೋಜನೆ
@SandeepAnirudha
#HNValley
#kcvalley
#watertreatment
#waterpollution
#watertreatmentsystems
#Kolar
#chikaballapura
#Benglore
#Benglorerural

ವ್ಯಾಲಿ ವಾದ ಸರಣಿ | ಪರಿಸರದ ಮೇಲೆ ನಿರಂತರ ಅತ್ಯಾಚಾರ!
#kcvalley #hnvalley
https://t.co/xKmSp3rdVc via @prajavani
ಎಚ್ಎನ್ ವ್ಯಾಲಿ 3ನೇ ಹಂತದ ಶುದ್ಧೀಕರಣಕ್ಕೆ ಕ್ರಮ: ಸಚಿವ ಭೋಸರಾಜು
#NSBoseraju #HNValley #Development #Chikkaballapur
https://t.co/b2sAf5NQHR
After 40 years, Thimmasandra lake offers a stunning view with its sprawling 74 acres full of water, all thanks to the HN Valley Project implemented by former CM Siddaramaiah and the Congress government.
#teamkbg #byatarayanapura #lake #rejuvenation #HNvalley
A wonderful sight offered by the 176 acre Manchapanahalli Arebinnamangala Lake which was rejuvenated after 32 years in our Byatarayanapura constituency. Thanks to the #HNvalley Project implemented by former CM Siddaramaiah and the Congress government for this development.
The 49-acre Singhalli lake feeds #hunsuru and #singhalli. Close to the airport, the filling up of this lake after 10 years has improved groundwater levels. Farmers are back to growing crops. Thanks to the #HNValley project by Former CM @siddaramaiah and the Congress government.
ಕೆ ಸಿ ವ್ಯಾಲಿ ಮತ್ತು ಎಚ್ ಎನ್ ವ್ಯಾಲಿ ಯೋಜನೆಯು ಅವೈಜ್ಞಾನಿಕ. ಇದರಿಂದ ಜನರು ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದ್ದು, ಜನರ ಶುದ್ದ ಕುಡಿಯುವ ನೀರಿನ ಹಕ್ಕಿಗೆ ಕಂಟಕ ಪ್ರಾಯ ಎಂದು ಆಕ್ಷೇಪಿಸಿರುವ ಮನವಿಯ ವಿಚಾರಣೆ ನಡೆಸಲಿರುವ ಕರ್ನಾಟಕ ಹೈಕೋರ್ಟ್. https://t.co/NhliE06eIz
#KarnatakaHighCourt #KCValley #HNValley

@publictvnews @mla_sudhakar ಕೇವಲ ಒಂದೆರಡು ನಿದರ್ಶನಗಳಿಂದ ಅಂತಿಮ ನಿರ್ಧರಕ್ಕೆ ಬರ ಬೇಡಿ. ಅಂತರ್ಜಲ ಮಟ್ಟ ಏರಲು ಬಹಳ ಸರ್ಕಸ್ ಮಾಡಬೇಕಿದೆ. ಚಿಕ್ಕಬಳ್ಳಾಪುರದಲ್ಲಿ ಕಟ್ಟಡಗಳಿಗಂತೂ ಭಾರಿ ಪ್ರಮಾಣದ ಗಂಡಾಂತರ ಕಾದಿದೆ. ಇದಕ್ಕೆ ಪ್ರಮುಖ ಕಾರಣ ಕಂದವಾರ ಕೆರೆ ತುಂಬಿದ ಕಲುಷಿತ #HNValley ನೀರು. ನಾನು #ಎಚ್_ಎನ್_ವ್ಯಾಲಿಯನ್ನು ಮಾನವ ನಿರ್ಮಿತ ದುರಂತ ಎಂದು ಕರಡಯುತ್ತೇನೆ
Last Seen Hashtags on Sotwe
brosis filter:native_video
Seen from Turkey
snapchat
Seen from United States
minichatt(*****)(******) filter:videos
Seen from United States
daddyincharge
Seen from Pakistan
minichatt(******)**************filter:videos
Seen from Netherlands
收心難
Seen from France
begÜmpolat
Seen from Turkey
jenny scordamaglia
Seen from Brazil
crushvideo
Seen from Turkey
snapchat ()()()()()()
Seen from Turkey
Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers














