Top Tweets for #KCvalley
KC Valley Project: ಕೆ.ಸಿ. ವ್ಯಾಲಿ ನೀರು ಕಡಿತ.. ಅಧಿಕಾರಿಗಳ ವಿರುದ್ಧ ಕೋಲಾರ ಮಹಿಳೆಯರು ಆಕ್ರೋಶ|#TV9D
#TV9Kannada #KCValley #KCValleyProject #Kolar #KolarDistrict #Karnataka #Bangalore
KC Valley #pipeline to #Kommasandra #Lake, #Sarjapura Hobli, #Anekal Taluk is leaking at two locations, wasting #water before it reaches the lake. kindly repair the damaged pipeline urgently. @BWSSB @CMofKarnataka @osd_cmkarnataka #WaterConservation #Anekal #kcvalley
ಎತ್ತಿನಹೊಳೆ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಡಾ.ಕೆ.ಸುಧಾಕರ್ ಒತ್ತಾಯ
#kcvalley #hnvalley #water #drksudhakar
https://t.co/PDwQefBLKo
ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿಗಳ ನೀರಿನ ಗುಣಮಟ್ಟದ ಕುರಿತು ನಿನ್ನೆ, ನನ್ನ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಕಚೇರಿಯಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹಾಗೂ ಜಲಮಂಡಳಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಕ್ಷಣಗಳು....
#HNValley #KCValley #VValley #WaterManagement #Watertreatment @LNRIISc @drmcsudhakar @KHMuniyappaklr @krishnabgowda @chairmanbwssb @siddaramaiah @DKShivakumar @KarnatakaVarthe
HN ವ್ಯಾಲಿ, KC ವ್ಯಾಲಿಯಲ್ಲಿ ತೃತೀಯ ಹಂತದ ಸಂಸ್ಕರಣೆ ಯೋಜನೆ ತರಬೇಕು, ಇಲ್ಲದಿದ್ರೆ ಸರ್ಕಾರದ ವಿರುದ್ಧ ಪಾದಯಾತ್ರೆ: ಸಂಸದ ಸುಧಾಕರ್ https://t.co/z4dplvQLkH
#DrKSudhakar #HNValley #KCValley #YettinaholeProject #Delhi
ಅಂತರ್ಜಲ ವೃದ್ಧಿಯೇ ಎಚ್.ಎನ್ ವ್ಯಾಲಿ ಯೋಜನೆಯ ಉದ್ದೇಶ: ಸಚಿವ ಡಾ.ಎಂ.ಸಿ.ಸುಧಾಕರ್
#drmcsudhakar #hnvalley #kcvalley #chikkaballapur
https://t.co/IsEuwMw1M8
ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ವೃಷಭಾವತಿ ವ್ಯಾಲಿ ಯೋಜನೆ ಸಂಬಂಧಿಸಿದಂತೆ ನೆಲಮಂಗಲ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಶ್ರೀನಿವಾಸಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಅಗತ್ಯ ಉತ್ತರವನ್ನು ನೀಡಲಾಯಿತು.
#KCValley #HNValley #VValley #Bengaluru #Nelamangala #MinorIrrigation @DKShivakumar @siddaramaiah

#Kolar ಕೆ.ಸಿ ವ್ಯಾಲಿ ನೀರಿನಿಂದ ಭಾರೀ ಅವಾಂತರ; ನೂರಾರು ಎಕ್ರೆ ಬೆಳೆ ನಾಶ, ರೈತ ಕಂಗಾಲು
https://t.co/i1LfEkkr8U
#KCValley #Water #Bengaluru
ಹೆಚ್ ಎನ್. ವ್ಯಾಲಿ ಯೋಜನೆಯ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ 24 ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ಬಾಗೇಪಲ್ಲಿಯ ಆಚೆಪಲ್ಲಿಯಲ್ಲಿ ಲೋಕಾರ್ಪಣೆ ಗೊಳಿಸಿದ ಕ್ಷಣಗಳು...
#HNValley #KCValley #Bagepalli #Chikkaballapura
ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆ: ಸಿಎಂ ಸಿದ್ದರಾಮಯ್ಯ ಚಾಲನೆ
#kcvalley #kolarlakes #waterproject #siddaramaiah
https://t.co/JKzmW9S92d
#KCValley ಹಂತ 2 ಯೋಜನೆ ಉದ್ಘಾಟಿಸಿದ @siddaramaiah ವರ್ಷಾಂತ್ಯಕ್ಕೆ 272 ಕೆರೆಗಳಿಗೆ ನೀರು!
#DharmasthalaCase: #vachananandaSwamiji ನೇತೃತ್ವದಲ್ಲಿ ರಾಜ್ಯದ ಮಠಾಧೀಶರು- @AmitShah ಭೇಟಿ
#GBA: ಅಧಿಕಾರಿ ಸಿಬ್ಬಂದಿಯ 3 ತಿಂಗಳ ವೇತನಕ್ಕೆ 300 ಕೋಟಿ ರೂ. ಬಿಡುಗಡೆ- @DKShivakumar
ಮಹಿಳಾ ಪತ್ರಕರ್ತೆ ಪ್ರಶ್ನೆಗೆ ಶಾಸಕ @RV_Deshpande ಉಡಾಫೆ ಉತ್ತರ; ವ್ಯಾಪಕ ಖಂಡನೆ
TumkurDCCBank ಅಧ್ಯಕ್ಷರಾಗಿ 7 ನೇ ಬಾರಿ @KNRajanna_Off ಅವಿರೋಧ ಆಯ್ಕೆ
#Udupi: ಆಸ್ಪತ್ರೆಯಿಂದ ಕಾನೂನುಬಾಹಿರವಾಗಿ ಮಗು ಮಾರಾಟ ಜಾಲ ಪತ್ತೆ!
#kannadaprabhanewsbulletin 04-09-2025
Camera: @kevinnashon_
Anchor: @mesrinivasrao
Edited by: @akashDspider
@XpressBengaluru
Last Seen Hashtags on Sotwe
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers








