Today’s #Bharathjodoyathra was filled with traditional folk dances and it here were these young girls waiting with kalashas to welcome our supreme leader SoniaGandhi ji and it was filled with #josh
ವಿಪಕ್ಷ ನಾಯಕರ ಮೇಲೆ ಮುಗಿಬೀಳುತ್ತಿರುವ ಇಡಿ, ಎಂಟು ವರ್ಷಗಳಲ್ಲಿ ಎಂದಾದರೂ ಬಿಜೆಪಿ ನಾಯಕರನ್ನು ವಿಚಾರಣೆ ನಡೆಸಿದೆಯೇ?
ಸಿಎಂ ಹುದ್ದೆ 2,500 ಕೋಟಿಗೆ ಮಾರಾಟವಾಗುತ್ತದೆ ಎಂದು ಬಿಜೆಪಿ ಶಾಸಕರೇ ಹೇಳಿದ್ದರು.
ಆ ಹಣ ಯಾರಿಂದ ಯಾರಿಗೆ ತಲುಪಿದೆ, ಹೇಗೆ ತಲುಪಿತು, ಆ ಹಣದ ಮೂಲ ಯಾವುದು ಎಂಬ ಗಂಭೀರ ವಿಷಯಗಳ ವಿಚಾರಣೆ ಏಕಿಲ್ಲ
@BJP4Karnataka?
ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರಿಗೆ ಇ.ಡಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿರುವ ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ ವಿರೋಧಿಸಿ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಎದುರು ಮೌನ ಸತ್ಯಾಗ್ರಹ ನಡೆಸಲಾಯಿತು. ಕೆಪಿಸಿಸಿ ಅಧ್ಯಕ್ಷರಾದ @DKShivakumar, ವಿಪಕ್ಷ ನಾಯಕರಾದ @siddaramaiah ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
ಈ ನೆಲದಲ್ಲಿ ಗೋಡ್ಸೆ ಸಂತತಿಗಳನ್ನ ಬುಡ ಸಮೇತ ಕಿತ್ತು ಹಾಕಬೇಕು. ಅದು ಥೇಟ್ ಕಾರ್ಕಳದ ರಸ್ತೆಗೆ ಇಟ್ಟಿದ್ದ ಗೋಡ್ಸೆಯ ನಾಮಫಲಕವನ್ನ ಕಿತ್ತು ಹಾಕಿದಂತೆ.
ನಾಮ ಫಲಕ ತೆರವುಗೊಳಿಸಿ ಅದೇ ಜಾಗದಲ್ಲಿ ಶ್ರೀ ನಾರಾಯಣ ಗುರುಗಳ ಹೆಸರಿಡಲು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿರುವ ಯುವ ಕಾಂಗ್ರೆಸ್ ಕಾರ್ಯಕರ್ತರ ಕೆಲಸಕ್ಕೆ ಸಲಾಂ.
BJP spokesperson comments on prophet has caused national embarassment for India
Apart from outrage by all Arab countries,India has faced flak even from its allies
@BJP4India communal agenda has not only divided India but also caused irreparable damage to our secular credentials
ಜವಾಬ್ದಾರಿಯುತ ಮಾಧ್ಯಮವಾಗಿ ಪ್ರಜಾವಾಣಿ ಪತ್ರಿಕೆ ಎಂದಿನಂತೆ ತಮ್ಮ ಹೊಣೆಗಾರಿಕೆ ನಿಭಾಯಿಸಿದೆ. ಇಂದಿನ ಸಂಪಾದಕೀಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಆಕ್ಷೇಪಣೆ ಕುರಿತು ತೆಗೆದುಕೊಂಡಿರುವ ನಿಲುವಿಗೆ ಸರ್ಕಾರ ಮೊದಲು ಆಲಿಸಲಿ, ನಂತರ ಪಾಲಿಸಲಿ.
ಆಗಿರುವ ಪ್ರಮಾದವನ್ನ ಪ್ರಾಮಾಣಿಕವಾಗಿ ಬಗೆಹರಿಸಿಕೊಳ್ಳಲು ಕೊನೆಯ ಅವಕಾಶವಿದು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ @DKShivakumar, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ @DrPushpaAmarnat, ಮಾಜಿ ಸಚಿವರಾದ ರಾಣಿ ಸತೀಶ್, ನಾಯಕಿಯರಾದ ಜಲಜಾ ನಾಯಕ್, ಗಂಗಾಂಬಿಕೆ, ಬಿಂಬಾ ರಾಯ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ, ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದೆ. ಮಹಿಳೆಯರ ಏಳ್ಗೆಗಾಗಿ ಕಾಂಗ್ರೆಸ್ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿ, ಕ್ರಾಂತಿಕಾರಕ ಬದಲಾವಣೆಯನ್ನು ತಂದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದೆ.
#InternationalWomensDay
ಕೆಪಿಸಿಸಿ ಕಚೇರಿಯಲ್ಲಿ ಇಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರಾದ ಹಾಗು ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಉಸ್ತುವಾರಿಗಳು ಅದ ಶ್ರೀ @RLR_BTM ರವರು ಹಾಗು ಹಿರಿಯ ನಾಯಕಿಯಾರು ಭಾಗವಹಿಸಿದರು.
#internationalwomensday
ಕೆಪಿಸಿಸಿ ಕಚೇರಿಯಲ್ಲಿ ಇಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ @DKShivakumar ಭಾಗವಹಿಸಿ ಮಹಿಳಾ ದಿನಾಚರಣೆಯ ಶುಭಶುಭಾಶಯ ತಿಳಿಸಿದರು.
#internationalwomensday
ಕೆಪಿಸಿಸಿ ಅಧ್ಯಕ್ಷರಾದ @DKShivakumar, ಕಾರ್ಯಾಧ್ಯಕ್ಷರಾದ @JarkiholiSatish ಅವರ ಸಮ್ಮುಖದಲ್ಲಿ, ಜೆಡಿಎಸ್ ಎಸ್ಸಿ/ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷರಾಗಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಹೊದಿಗೆರೆ ರಮೇಶ್ ಅವರು ರಾಮನಗರದ ಮಾಯಗಾನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.
ಪುನರಾರಂಭವಾಗಿರುವ ಐತಿಹಾಸಿಕ 'ಮೇಕೆದಾಟು ಪಾದಯಾತ್ರೆ'ಯ 2ನೇ ದಿನ ಭಾಗವಹಿಸುವವರಿಗೆ ಮಾಹಿತಿ,
▶ ಬಿಡದಿ : ಬೆಳಗ್ಗೆ 8:30 ಉಪಹಾರ, ಪಾದಯಾತ್ರೆ ಆರಂಭ
▶ ರಾಜ್ ಕುಮಾರ್ ಫಾರಂ : ಮಧ್ಯಾಹ್ನದ ಭೋಜನ ವಿರಾಮ
▶ ಕೆಂಗೇರಿ : ಪೂರ್ಣಿಮಾ ಕನ್ವೆನ್ಷನ್ ಹಾಲ್, ರಾತ್ರಿ ಭೋಜನ, ಸಭೆ, ವಾಸ್ತವ್ಯ
#NammaNeeruNammaHakku
ಪುನರಾರಂಭವಾಗಿರುವ ಐತಿಹಾಸಿಕ 'ಮೇಕೆದಾಟು ಪಾದಯಾತ್ರೆ 2.0' ಎರಡನೇ ದಿನಕ್ಕೆ ಕಾಲಿಟ್ಟಿದೆ. ಅಭೂತಪೂರ್ವ ಜನಬೆಂಬಲ, ಅತ್ಯುತ್ಸಾಹ, ದೃಢ ಹೆಜ್ಜೆಗಳೊಂದಿಗಳೊಂದಿಗೆ ಮುನ್ನಡೆಯುತ್ತಿರುವ ನಮ್ಮ ಹಕ್ಕಿಗಾಗಿನ ಈ ಹೋರಾಟಕ್ಕೆ ನೀವೂ ಜೊತೆಯಾಗಿ.
#NammaNeeruNammaHakku
This is double engine growth Karnataka is seeing now
Hijab Row
Youth Murder
Stone pelting
Vehicles torched
Shops ransacked
Violence
Attack on Minorities
Does @BJP4Karnataka have a single development work, for people welfare, Any Progressive plans at all during their tenure ?