Also, it is a proud moment as a daughter, has I received the award in presence of my Loving Father as he is my motivation and his life lessons made me serve people and that drove me to this award.
3/3
I am blessed to receive the award from Padma Shri Awardee, Folk artiste Manjamma Jogati. She is the inspiration for all the service I do for the people.
2/3
#KarnatakaMahilaRathnaAwards
ಮಮ ಯೋನಿರ್ಮಹದ್ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಂ |
ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ ||
ಅಧ್ಯಾಯ: 14
ಶ್ಲೋಕ: 3
ದೇವರ ಗರ್ಭವೇ ಪರಬ್ರಹ್ಮವು. ದೇವರೇ ಅದರಲ್ಲಿ ಗರ್ಭವನ್ನು ಸೃಷ್ಟಿಸುವುದರಿಂದ ಎಲ್ಲಾ ಜೀವಿಗಳ ಜನ್ಮವು ಸಾಧ್ಯವಾಗುತ್ತದೆ.
ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧಮ್ರ್ಯಮಾಗತಾಃ |
ಸರ್ಗೇ„ಪಿ ನೋಪಜಾಯಂತೇ ಪ್ರಲಯೇ ನ ವ್ಯಥಂತಿ ಚ ||
ಅಧ್ಯಾಯ: 14
ಶ್ಲೋಕ: 2
ಜ್ಞಾನವನ್ನು ಆಶ್ರಯಿಸಿ ದೇವರ ದಿವ್ಯ ಸ್ವಭಾವವನ್ನು ಹೊಂದಿದವರು ಸೃಷ್ಟಿಯ ಕಾಲದಲ್ಲಿ ಹುಟ್ಟುವುದೂ ಇಲ್ಲ, ಪ್ರಳಯಕಾಲದಲ್ಲಿ ದುಃಖಿಸುವುದೂ ಇಲ್ಲ. ಸುಖ-ದುಃಖಗಳನ್ನು ಅವರು ಮೀರಿರುತ್ತಾರೆ.
ಶುಭದಿನ
ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ |
ಸರ್ವಾರ್ಥಾನ್ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ ||
ಅಧ್ಯಾಯ: 18
ಶ್ಲೋಕ: 32
ಯಾವುದು ಅಂಧಕಾರದಿಂದ ಆವರಿಸಿ ಅಧರ್ಮವನ್ನು ಧರ್ಮವೆಂದು, ಎಲ್ಲಾ ವಿಚಾರಗಳನ್ನು ವಿರುದ್ಧವಾಗಿ ಗ್ರಹಿಸುತ್ತದೋ ಆ ಬುದ್ಧಿಯು ತಾಮಸವಾದದ್ದು. ಅಂತಹ ಬುದ್ಧಿಯನ್ನು ಬಿಡಬೇಕು.
ಶುಭದಿನ.
ಶ್ರೀಭಗವಾನುವಾಚಕಾಮ್ಯಾನಾಂ ಕರ್ಮಾಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ |
ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ ||
ಅಧ್ಯಾಯ: 18
ಶ್ಲೋಕ: 2
ನಾವು ಪ್ರತಿ ಕೆಲಸ ಮಾಡುವಾಗ ಅದಕ್ಕೆ ಫಲ ಬಯಸುತ್ತೇವೆ. ಈ ಅಪೇಕ್ಷೆಯನ್ನು ತ್ಯಜಿಸುವುದೇ ನಿಜವಾದ ತ್ಯಾಗ.
ಶುಭದಿನ
ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ |
ಯದಿ ಭಾಃ ಸದೃಶೀ ಸಾ ಸ್ಯಾದ್ಭಾಸಸ್ತಸ್ಯ ಮಹಾತ್ಮನಃ ||
ಅಧ್ಯಾಯ: 11
ಶ್ಲೋಕ: 12
ನಾವು ಒಂದು ಸೂರ್ಯನ ಬೆಳಕನ್ನು ಕಾಣುತ್ತೇವೆ. ದೇವರೆಂದರೆ ಅಂತಹ ಸಾವಿರ ಸೂರ್ಯರ ಬೆಳಕನ್ನು ನಮ್ಮೊಳಗೆ ಹೊಂದುವುದು.
ಶುಭದಿನ.
ನ ತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ |
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಂ ||
ಅಧ್ಯಾಯ: 11
ಶ್ಲೋಕ: 8
ದೇವರನ್ನು ಕಾಣಲು ಕೇವಲ ದೇವಸ್ಥಾನಕ್ಕೆ ಹೋಗಿ ಪೂಜಿಸಿದರೆ ಸಾಕಾಗುವುದಿಲ್ಲ. ನಮ್ಮ ಒಳಗಣ್ಣನ್ನು ತೆರೆಯಬೇಕು.
ಶುಭದಿನ.