#ಕಾವೇರಿ_ನಮ್ಮದು
ನಮ್ಮ ನಾಡಿನ ಜೀವನದಿ
ಕಾವೇರಿ ನಮ್ಮದು
ಇಂದಿಗೂ ಎಂದೆಂದಿಗೂ
ಕನ್ನಡನಾಡಿನ ಮಕ್ಕಳ
ತಾಯಿ ಕಾವೇರಿ
ಕಾವೇರಿ ನದಿಯ ನೀರನ್ನು
ಬಳಸುವುದಕ್ಕೆ
ಕನ್ನಡಿಗರಿಗೆ ಮೊದಲ ಆದ್ಯತೆ
ಸಿಗಬೇಕು
ಇದಕ್ಕಾಗಿ ಎಲ್ಲಾ ಕನ್ನಡಿಗರೂ
ಒಂದಾಗಬೇಕು.
#ಕಾವೇರಿ_ನಮ್ಮದು
��ಮ್ಮ ಕನ್ನಡದವರಿಗೆ ಶಿವಾಜಿ ರಾಜರ ಮೇಲೆ ಇರುವ ಭಕ್ತಿ , ಗೌರವ ,
ಮಹಾ ರಾಜ ಇಮ್ಮಡಿ ಪುಲಕೇಶಿರವರ ಮೇಲೆ ಇದ್ದಿದರೆ ನಮ್ಮ ನಾಡಿನ ಗತವೈಭವನೇ ಬೇರೆ ಇರುತಿತ್ತು.
#ಕರ್ನಾಟಕ #ಕನ್ನಡ #ಇಮ್ಮಡಿಪುಲಕೇಶಿ
@maryashakil They've won medals for India for decades. If you can't see them for few days, doesn't mean they're gone. Olympics aren't over yet and even if none do, least you can do is cheeering them for representing country than doing such comparisons.
@GoogleIndia ಕನ್ನಡ-ಕರ್ನಾಟಕದ ವಿಷಯ ಬಂದಾಗ ಸ್ವಲ್ಪ ಜಾಗರೂಕತೆ ಇರಲಿ.
ಇದು ಒಂದೆರಡು ಗಂಟೆಗಳಲ್ಲಿ ಬಂದ ಒಗ್ಗಟ್ಟು, ಅದು ಸುನಾಮಿಯಾಗುವುದರಲ್ಲಿ ಎರಡನೇ ಮಾತಿಲ್ಲ......
ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಪ್ರತಿಯೊ��್ಬ ಕನ್ನಡಿಗನಿಗೆ🙏
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ💛❤️
#karnataka #unityisourstrength
#queenofalllanguages
ಕನ್ನಡ-ಕರ್ನಾಟಕದ ವಿಷಯ ಬಂದಾಗ ಸ್ವಲ್ಪ ಜಾಗರೂಕತೆ ಇರಲಿ.
ಇದು ಒಂದೆರಡು ಗಂಟೆಗಳಲ್ಲಿ ಬಂದ ಒಗ್ಗಟ್ಟು, ಅದು ಸುನಾಮಿಯಾಗುವುದರಲ್ಲಿ ಎರಡನೇ ಮಾತಿಲ್ಲ......
ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಪ್ರತಿಯೊಬ್ಬ ಕನ್ನಡಿಗನಿಗೆ🙏
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ💛❤️
#Karnataka#queenofalllanguages#unityisourstrength