Top Tweets for #savekmf
This is after waynad election
What else is their in their demand list?
Outside state people controlling business
Outside state people controlling politicians
Outside state people controlling positions
#ProKKKParty4KA
#KA4Kannadigaru
#BringBackJagdish
#SaveKMF
#SaveKAPolitics
#NammaNaaduNammaAlvike
@@nanminiradioanminiradio
@Karnatakula
@karnatakaparty1
@BelagaviKA
@karave_KRV
@AkhandLINGAYATH
@VL_Karnataka
@PLEKarnataka
@NammaKalyana
'#BoycottIDProducts should be the trending topic in Karnataka.
@siddaramaiah bring back Jagdish
#saveKMF
ಇದು ಮುಲ್ಲಾ ಸರ್ಕಾರ..!
ಕೇರಳದ ಬ್ಯಾರಿಗಳಿಗೆ ತಲೆಬಾಗಿದ ಸರ್ಕಾರ..!
ಎಲ್ಲಿದ್ದೀರಿ ಓಲಾಟಗಾರರೇ..! ಏಳೀ, ಎದ್ದೇಳಿ, ಎಚ್ಚರಗೊಳ್ಳಿ..!
#SaveNandini #SaveKMF
ಕೇರಳದ CM ಸಿದ್ಧ, ನಮ್ಮ KMF ನಂದಿನಿ MD ಅವರನ್ನು ವರ್ಗಾವಣೆ ಮಾಡಿದ್ದಾರೆ!
ಕಾರಣ ನಮ್ಮ ನಂದಿನಿ ರೆಡಿ - ದೋಸೆ ಇಡ್ಲಿ ಹಿಟ್ಟು ಮಾರಾಟ ಮಾಡಲು ಯೋಜನೆ ರೂಪಿಸಿತ್ತು!
ಧನ್ಯವಾದಗಳು ವಯನಾಡಿನ PC ಮುಸ್ತಾಫ
ID Dose, Parota ದ ಸಂಸ್ಥಾಪಕರು.
ನಿಮ್ಮ ಚಾತುರ್ಯಕ್ಕೆ ಮೆಚ್ಚಿದೆ.
ಕನ್ನಡಿಗರು ಹೊಡಿರಿ ಹಲಗಿ!

@GauthamMachaiah @CMofKarnataka @DKShivakumar update on #saveKMF ? Show MoSha their place by stating and ensuring #Nandini remains an independent brand and no gujju ganchali will change this
ಅಮುಲ್ ಬೆಣ್ಣೆಯು ರುಚಿಕರವಾದ ಸ್ಪ್ರೆಡ್ ಆಗಿದ್ದು, ಅನೇಕ ಆಹಾರ ಪದಾರ್ಥಗಳಿಗೆ ಅತ್ಯಗತ್ಯ ಅಂಶವಾಗಿದೆ. ಇದರ ರುಚಿ ಮತ್ತು ರಚನೆಯು ಉತ್ತಮ ಸಂಗೀತ ಸಂಯೋಜನೆಯಂತೆ ಅನುಭವವನ್ನು ನೀಡುತ್ತದೆ.
#amul #amulkannada #tasteofindia #tasteofhome #tasteofkarnataka #butter


It was started in Lakshdweep way back in 2021 now it's reached our state #SaveNandini #savekmf Amul took over local diary in Lakshadweep
https://t.co/a8E9HhjHF3 Via @yehlog
ಮೋದಿ ಭಕ್ತರ ರೋಧನೆಗಳು ಯಕ್ಕ ಮುಕ್ಕಾ ಕಾಮಿಡಿಯಾಗಿರುತ್ತೆ.
ಅಮುಲ್ ಬೆಂಬಲಿಸಿದರೆ ದೇಶಪ್ರೇಮಿ ಅಂತೇ,
ನಂದಿನಿ ಬೆಂಬಲಿಸಿದರೆ ದೇಶದ್ರೋಹಿ ಅಂತೇ !!!!!!!!!
ಬಹಳ ಒಳ್ಳೆಯದು. ಕನ್ನಡ ನಾಡಿನ ತಾಯಂದಿರು, ಮಕ್ಕಳು, ನಾಡಿನ ರೈತರು, ಎಲ್ಲ ಸೇರಿ ನಾವೆಲ್ಲ ಈಗಾಗಲೇ ದೇಶದ್ರೋಹಿಗಳಾಗಿ ಹೋಗಿದ್ದೇವೆ, ಹೆಮ್ಮೆಯಿಂದ.
#SaveNandini #saveKMF
ನಂದಿನಿ ಉಳಿಸಿ ಅಭಿಯಾನ: ಅಮುಲ್ನೊಂದಿಗೆ ಮೈಮುಲ್ ವಿಲೀನವನ್ನು ಖಂಡಿಸಿ ನಂದಿನಿಯನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ್ ಮಹಿಳಾ ಕಾಂಗ್ರೆಸ್ ವತಿಯಿಂದ ʻನಂದಿನಿ ಉಳಿಸೋಣ ಕರ್ನಾಟಕ ಉಳಿಸೋಣ' ಎಂಬ ಅಭಿಯಾನ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ @DrPushpaAmarnat ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ಫ್ರಾರಂಭಿಸಲಾಯಿತು #SaveNandini

ಒಂದು ಕಡೆ ಸಫಾರಿ! ಇನ್ನೊಂದು ಕಡೆ ಸುಪಾರಿ! : ಮೋದಿ ವಿರುದ್ಧ ಕುಮಾರಸ್ವಾಮಿ ಗರಂ
https://t.co/wPbly5EI03
#HDKumaraswamy #HDKumaraswamyTweet #KMF #Nandini #NandiniMilkPacket #PMModi #PMModiSafari #SaveKMF #SaveNandini #CTRavi #GujaratCM #PowerTv @BJP4Karnataka @hd_kumaraswamy @INCKarnataka
ಈ ಮಣ್ಣಿನ ಲಕ್ಷಾಂತರ ರೈತರು ಕಟ್ಟಿದ ನಂದಿನಿಯನ್ನು ಕಿತ್ತುಕೊಳ್ಳಲು ಮುಂದಾಗಿರುವರು ಅದಕ್ಕೆ ಕನ್ನಡಿಗರು ಬಿಡೆವು.
ಎಚ್ಚೆತ್ತುಕೊಳ್ಳಿ ಕನ್ನಡಿಗರೇ. 💛❤
#SaveNandini #Boycuttamul #SaveKMF

@CTRavi_BJP @narendramodi OT 🍺🍺🍺
ಜಾಸ್ತಿ ಆದಾಗ.... ಈ ರೀತಿ ದುರಹಂಕಾರ ದ ಮಾತು ಬರುತ್ತದೆ....
#ನಂದಿನಿಉಳಿಸಿ #SaveNandini #SaveKMF #40percentBJPSarkara
@BSBommai @JoshiPralhad @blsanthosh
ಮೊದಲೆಲ್ಲ ದೇಶದ ಪ್ರಧಾನಿ ಬಂದು ಹೋದರೆ ನಮ್ಮೂರಿಗೆ ,ರಾಜ್ಯಕ್ಕೆ ಒಳ್ಳೇದು ಅಂತಿದ್ದ ಕಾಲ ಇತ್ತು. 'ಊರು ಸ್ವಲ್ಪ ಸುಣ್ಣಬಣ್ಣ ಕಾಣುತ್ತೆ,ರಸ್ತೆ ಸರಿ ಹೋಗುತ್ತೆ' ಅಂತೆಲ್ಲ ಇತ್ತು.
ಈಗ ಮೋದಿ ಕಣ್ಣು ಬೀಳದೆ ಇದ್ರೆ ಸಾಕಪ್ಪ ಅನ್ನೋ ಹಾಗೆ ಕರ್ನಾಟಕದ ಜನ ಅಂದ್ಕೊತಿರೋದು ಏಕೆ ಬೊಮ್ಮಾಯಿಗಳೇ ?
#Savenandhini #SaveKMF #SaveKarnataka

ನಮಗೆ ದೇಶದ ಹೆಮ್ಮೆಯಾಗಿದ್ದ ಬಿ ಎಸ್ ಎನ್ ಎಲ್ (BSNL) ಅನ್ನು ಹಂತ ಹಂತವಾಗಿ ಮುಗಿಸಿದ ಒಳ್ಳೆ ಅನುಭವ ಇದೆ.
ಬಿ ಎಸ ಏನ್ ಎಲ್ ಗೆ ಇದೂವರೆಗೂ ನಾವು 4G ತಂತ್ರಜ್ಞಾನ ಪಡೆದುಕೊಳ್ಳಲು, ಇತರೆ ಹೊಸ ತಂತ್ರಜ್ಞಾನ ಹೊಂದಲು ನಾವು ಬಿಡಲಿಲ್ಲ. -😂😂
ಇನ್ನು ನಂದಿನಿಯನ್ನು ಸಾಯಿಸೋದು ನಮಗೆ ಗೊತ್ತಿಲ್ಲವೇ!😃😃- BJP
#savenandini #SaveKMF

ಡಾ ರಾಜಕುಮಾರ್ ಅಣ್ಣ (ನಂದಿನಿ) vs ಅಮಿತ್ ಶಾ (ಅಮುಲ್)
ನಮಗೆ ನಮ್ಮ ನಂದಿನಿ ಬೇಕು & ನಾವು ನಮ್ಮ ರಾಜಕುಮಾರ್ ಅಣ್ಣಾವರನ್ನು ಗೌರವಿಸುತ್ತೇವೆ 🙏aste
#SaveNandini #Savenandhini #savekmf #Nandini #NandiniMilk #nandinivsamul #amul #AmulMilk
#KarnatakaMilkFederation #KMF #amulgoback #GoBackAmul #DRRajkumar

@satishacharya @moliticsindia Spotted. Found stalking PunyaKoti
#SaveNandini #SaveKMF #SaveIndiaFromBJP

Last Seen Hashtags on Sotwe
Trends for you
Most Popular Users

Elon Musk 
@elonmusk
241.5M followers

Barack Obama 
@barackobama
119.1M followers

Cristiano Ronaldo 
@cristiano
113.7M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.6M followers

Taylor Swift 
@taylorswift13
83.5M followers

Lady Gaga 
@ladygaga
75M followers

Virat Kohli 
@imvkohli
72.7M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.7M followers

Bill Gates 
@billgates
64.9M followers

Selena Gomez 
@selenagomez
62.6M followers

The Ellen Show
@theellenshow
62.3M followers

CNN 
@cnn
61.8M followers

X 
@x
60.8M followers





























