"Our ideologies are different, but thats limited to politics. Politics should not come between personal relationships. @BSYBJP did not become CM overnight, it took years of struggle & hardwork" says @siddaramaiah
That's #Karnataka for you
@santwana99
https://t.co/N47zE4JDED
ರಾಜಕಾರಣ ಬೇರೆ, ಮನುಷ್ಯ ಸಂಬಂಧಗಳು ಬೇರೆ. ನಾನು ಮತ್ತು ಯಡಿಯೂರಪ್ಪ ಅವರು ಎಷ್ಟೇ ಆರೋಪ ಪ್ರತ್ಯಾರೋಪ ಮಾಡಿದರೂ, ರಾಜಕೀಯವಾಗಿ, ಸೈದ್ಧಾಂತಿಕವಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಇವೆಲ್ಲಕ್ಕೂ ಮಿಗಿಲಾದದ್ದು ಮಾನವೀಯ ಸಂಬಂಧ. ಮನುಷ್ಯ ಜೀವನದಲ್ಲಿ ಕಟ್ಟಕಡೆಯದಾಗಿ ಗೆಲ್ಲಬೇಕಿರುವುದು ಇದೇ.
In a stunning display of power wrestling, Divya Kakran won all four bouts in the five-wrestler 68kg category to win a gold medal | #AsianWrestlingChampionships
https://t.co/EFatfZmrj8
ಊರ ಜನರ ಮುಂದೆ ನಿಂದಿಸಿ ಮನೆಯೊಳಗೆ ಕಾಲು ಹಿಡಿಯುವಂತಹ ಇಬ್ಬಂದಿತನದ ಕೆಲಸ ಮಾಡುತ್ತಿರುವ @BJP4Karnataka
ಪಕ್ಷದ ಪ್ರತಾಪ್ ಸಿಂಹ ಅವರು @siddaramaiah ನವರ ಕೆಲಸಗಳನ್ನು ಹೊಗಳುವ ಮೂಲಕ ತಾನೆಂತಹ ಸುಳ್ಳುಕೋರ ಎಂಬುದನ್ನು ಸಾಬೀತುಪಡಿಸಿದ್ದಾರೆ
ಈ ಕುರಿತು ಬೆಂಕಿ ಹಚ್ಚುವ @ShobhaBJP ಹಾಗೂ@CTRavi_BJP
ಏನು ಹೇಳುತ್ತಾರೆಂಬ ಕುತೂಹಲವಿದೆ!
ಸರ್ವಜ್ಞನಗರ ಕ್ಷೇತ್ರದ ವಾರ್ಡ್ ಸಂಖ್ಯೆ 30 ಕೆ ಜಿ ಹಳ್ಳಿಯಲ್ಲಿ ಬಿಬಿಎಂಪಿ ವತಿಯಿಂದ ಪ್ರತಿ ಮನೆಗೆ ಹಸಿ ಮತ್ತು ಒಣಕಸದ 2 ಬುಟ್ಟಿಯನ್ನು ಕಾರ್ಪೋರೇಟರ್ "ನೌಶೀರ್ ಅಹಮದ್" ಹಾಗೂ ವಾರ್ಡ್ ಅಧ್ಯಕ್ಷರಾದ "ಶಶಿಕುಮಾರ್" ರವರು ವಿತರಿಸಿದರು.
#SarvagnaNagarConstituency#KJGeorge#Ward30 @BBMP_MAYOR @BBMPCOMM@thekjgeorge
ದೆಹಲಿ ವಿಧಾನಸಭೆ ಚುನಾವಣೆ ವಿಚಾರದಲ್ಲಿ ದೆಹಲಿ ಜನರ ನಿರ್ಧಾರ ಸರಿ ಇದೆ.
ಈ ಬಾರಿ ನಾವು ಹೆಚ್ಚಿನ ಪ್ರಯತ್ನ ಮಾಡಬೇಕು. ನಮಗಿದು ಹೋರಾಟದ ಸಮಯ.ನಾವು ಹೋರಾಟ ಮಾಡಲೇಬೇಕಿದೆ.
ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇವೆ.
- @priyankagandhi