ಹಲವು ಭಾಷೆಗಳಲ್ಲಿ ಸೇವೆ ನೀಡುತ್ತಿರುವ @LGIndia ವಾಟ್ಸಾಪ್ ಸೇವೆಯಲ್ಲಿ ಕನ್ನಡಕ್ಕೆ ಯಾಕೆ ಜಾಗವಿಲ್ಲ?
ಕರ್ನಾಟಕದಲ್ಲಿ ದೊಡ್ಡ ಗ್ರಾಹಕ ಬಳಗ ಹೊಂದಿರುವ ಸಂಸ್ಥೆ, ಗ್ರಾಹಕರೊಂದಿಗೆ ಅವರ ಭಾಷೆಯಲ್ಲೇ ಸಂವಹನ ನಡೆಸುವುದಕ್ಕೆ ಆದ್ಯತೆ ನೀಡಬೇಕಲ್ಲವೇ?
ಉತ್ಪನ್ನ ಮಾರಾಟದ ಜೊತೆಗೆ, ಮಾರಾಟದ ನಂತರದ ಸೇವೆಯೂ ಕನ್ನಡದಲ್ಲಿರಲಿ.
#ServeInMyLanguage
೧೬೮೧ರ ಸಂಕಯ್ಯ ಅಧಿಕಾರಿಯವರಿಂದ ೨೦೨೨ರವರೆಗೆ — ೧೨ ತಲೆಮಾರುಗಳು, ೩೧೨ ಬಂಧುಗಳು. ನನ್ನ ಹೆಂಡತಿಯ ಕುಟುಂಬ - ಅಡ್ಡೂರು ಮನೆಯ ವಂಶ ವೃಕ್ಷವನ್ನು ಸಂಪದದಲ್ಲಿ ಹಾಕಿಟ್ಟೆ.
ನಿಮ್ಮ ಕುಟುಂಬದ ವಂಶವೃಕ್ಷವನ್ನು ಜೋಡಿಸಲು ನೀವೂ ಇದನ್ನು ಬಳಸಬಹುದು 👉 https://t.co/2SfTEXir8P
AI ಯುಗದಲ್ಲಿ ಕನ್ನಡಕ್ಕೆ ಸಿಗುತ್ತಿರುವ ಅತಿ ದೊಡ್ಡ ಅವಕಾಶಗಳಲ್ಲಿ ಇದೂ ಒಂದು!
Speech-to-Text, Text-to-Speech, LLMs, AI Dubbing, Real-time Translation, Voice Assistants, AI Agents, Multimodal AI ಹೀಗೆ ಜಗತ್ತಿನ ಪ್ರಮುಖ ಭಾಷೆಗಳಿಗೆ ಸಿಗುತ್ತಿರುವ ಎಲ್ಲ AI ಸಾಮರ್ಥ್ಯಗಳೂ ಕನ್ನಡದಲ್ಲೂ ಬರುವಂತಾಗಬೇಕು.
ಕನ್ನಡದ ಬಗ್ಗೆ ಆಸಕ್ತಿ ತೋರಿಸಿ @elevenlabs ನಲ್ಲಿ ಈ ಬೆಳವಣಿಗೆಗೆ ನೆರವಾದ @waiting4_asi ತಂಡಕ್ಕೆ ಅಭಿನಂದನೆಗಳು!
ಬೇಲೂರು, ಹಳೇಬೀಡು, ಬಾದಾಮಿ ಮೊದಲಾದ ಕಡೆಯ ಕನ್ನಡ ಕೆತ್ತನೆಗಳನ್ನು ಪೊಳ್ಳು ತನಾತನಿಗಳು ತಮ್ಮದೆಂದು ಹೇಳಿಕೊಳ್ಳುತ್ತಾ ನಮ್ಮಿಂದ ಕಿತ್ತೂಕೊಳ್ಳುತ್ತಿದ್ದಾರೆ. ಮುಂದೊಮ್ಮೆ ಇವರು ಕನ್ನಡಿಗರಿಗೆ ಚೊಂಬು ಕೊಡುವುದು ನಿಕ್ಕಿ. ಹಾಗಾಗಿ ಕನ್ನಡಿಗರು ಈ ಬಗೆಯ ಎಲ್ಲಾ ಕಡೆಯೂ #KannadaArchitecture ಕೊಂಡಿಯನ್ನು ತಪ್ಪದೇ ಹಾಕಿರಿ.
Most people may not know this, but Aeos helped ElevenLabs with their Kannada implementation. A couple of years ago we were working with a large cricket team (still an Aeos client) on dubbing and Kannada wasn’t an option. We spent a lot of time helping figure it out. The ElevenLabs team was super fast at making it all work (they were a much smaller co back then btw) and now many across the country can access Kannada dubbing!
Easily the best Dasara inauguration speech heard in recent times, by Abhinava GaviSiddhdheshwara Swamiji.
He reiterated many things that have either gone unsaid in recent years or, when spoken about, are quickly given a political colour.
Thank you, @CMofKarnataka , for the decision to invite him. His presence and words elevated the dignity of the occasion and the stage.
Abhinava shri talking about natural rights of a man was something i wasn't expecting.
This theory of natural rights is what gave birth to formal & substantial fundamental rights in the west; to this day guides the conscience of individuals across globe to question their regimes.