ಅವರವರ farm ಗಳಲ್ಲಿ ಒಳ್ಳೆ ಒಳ್ಳೆ ಆಹಾರ ಬೆಳೆದು ತಿನ್ತಾರೆ. ಚೆನ್ನಾಗಿರ್ತಾರೆ. ಕಲಬೆರಕೆ ಆಹಾರಗಳಿಗೆ ಅವರ ಜೀವನದಲ್ಲಿ ಅವಕಾಶ ಇಲ್ಲ. ಅದೆ ಬೆಂಗಳೂರು ಸುತ್ತ ಇರೊ ಒಕ್ಕಲಿಗರನ್ನ ಒಕ್ಕಲೆಬ್ಬಿಸುತ್ತಿದ್ದಾರೆ, ಬೇಸಾಯ ಮಾಡೋಕೆ ಭೂಮಿ ಇಲ್ಲದಂಗೆ ಮಾಡ್ತಿದ್ದಾರೆ @DKShivakumar ಕುಲಕ್ಕೆ ಕೊಡಲಿ ಕಾವು.
ಈವಯ್ಯನ ಒಕ್ಕಲಿಗರ ನಾಯಕ ಅಂತ ಒಪ್ಕೊತಾರೆ
ನಮ್ಮ ಹೊಸ ಮುಖ್ಯಮಂತ್ರಿಗಳ ವರಸೆ ನೋಡಿದ್ರೆ ಕರ್ನಾಟಕವನ್ನು ಮೌಢ್ಯದಲ್ಲೇ ಮುಳುಗಿಸೋ ಇರಾದೆ ಅವರಿಗೆ ಇದ್ದಂಗಿದೆ.
ಸಾಂವಿಧಾನಿಕ ಹುದ್ದೆಯಲ್ಲಿರುವವರು ಧರ್ಮಗುರುಗಳಿಂದ ದೂರ ಇದ್ದಷ್ಟು ನಾಡಿಗೆ ಕ್ಷೇಮ. ವೈಯಕ್ತಿಕವಾಗಿ ಅವರು ಏನಾದ್ರೂ ಮಾಡಿಕೊಳ್ಳಲಿ; ಆದರೆ ಮುಖ್ಯಮಂತ್ರಿಗಳಾಗಿ ಮೌಢ್ಯವನ್ನು ಆಚರಿಸುವುದು ಸಲ್ಲದು #DKshivaKumar #KarnatakaCM
ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು.
ತಮಗೆ ದೊರೆತಿರುವ ಈ ಅವಕಾಶವನ್ನು ಜನಪರ ಕೆಲಸಗಳಿಗೆ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಉಪಯೋಗ ಮಾಡಿಕೊಳ್ಳಿ ಎಂದು ಆಶಿಸುತ್ತೇನೆ.
@DKShivakumar
My husband wore his wedding sherwani only once - at the time of our wedding!
I, on the other hand have worn my wedding sari multiple times☺️.
I asked him and he says the sherwani is too grand for other's functions. 🙄
RCB RCB….Congratulations Double back to back IPL Champions. Namma dodda Simhagulu roared loudly and made us all very proud. Very well done you beauties.
@Praveenmmagadum I agree to your view on politics, even I was a staunch supporter of secular ideology and taught Congress is the torch bearer of it. Once you come out of partisan mindset and see the things in a holistic approach, you may realize no party is working towards constitution ideology.
S M Krishna is the rascal who sold off Bengaluru to the highest marwadi bidder in the name of development. DKS was his wheeler, dealer and fixer. Unlike HDD, SMK enjoyed good press from the racist north indian English media and clueless middle-class because he was fair(er) than HDD, wore suits, spoke English and played tennis. SMK was probably the most anti-Kannada/Karnataka/Kannadiga ‘cosmo’ CM Karnataka ever had.
ರಾತ್ರಿಯೆಲ್ಲ ಟ್ರೈನಿಂಗ್ ಕೊಟ್ಟು, ಪ್ರತಿನಿತ್ಯ ಬೆಳಿಗ್ಗೆ ಒಬ್ಬೊಬ್ಬ ಚೇಲಗಳಿಂದ ನಿಖಿಲ್ ಬಗ್ಗೆ ಮಾತಾಡಿಸಿ,ಪರೋಕ್ಷವಾಗಿ ನಿಖಿಲ್ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಸ್ವೀಕರಿಸಿರುವ ಕೈ ಪಕ್ಷದ ನಾಯಕರಿಗೆ ಹಾಗೂ ಹಭಿಮಾನಿಗಳಿಗೆ ನಿಖಿಲ್ ಅವರು ನಿದ್ದೆಗೆಡಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ 😄.
# nikhilkumar 2/2