ಹಿಂದೂ ನಾವೆಲ್ಲರೂ ಒಂದು ಎನ್ನುವ ಭಜರಂಗದಳ ಆರ್ ಎಸ್ ಎಸ್ ವಿಶ್ವ ಹಿಂದೂ ಪರಿಷತ್ತು ಇವಾಗ ಯಾವ ಬಿಲದಲ್ಲಿ ಅವಿತು ಕುಳಿತಿದ್ದಿರಾ.. ಧರ್ಮವನ್ನು ಉಳಿಸುವ ಆಶೆ ಇದ್ದರೇ ಆ ಗ್ರಾಮಕ್ಕೆ ಬಂದು ಆ ಜನರಿಗೆ ಮೆಟ್ಟಲಿ ಹೊಡೆದು ಬುದ್ದಿ ಹೇಳಿ ನೋಡೋಣ ಎಷ್ಟು ಜನ ಧರ್ಮ ರಕ್ಷಕರು ಬರುತ್ತಿರಾ ಅಂತ ಗೊತ್ತಾಗುತ್ತದೆ.
@BasanagoudaBJP ಸರ್ ನಿಮ್ಮ ಧ್ವನಿ ಇನ್ನೂ ಹೆಚ್ಚಿಸಿ ಅಮಾಯಕ ಜನರ ಜೀವ ಉಳಿಸಿ🙏Online Trading scamಗಳಿಂದ ಬಡ ಮುಗ್ಧ ಜನರ ಜೀವನ ಕಳೆದುಕೊಳ್ಳುವಂತೆ ಆಗಿದೆ ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುಂಬಾ ಕಠಿಣ ಕ್ರಮ ಕೈಗೊಳ್ಳಬೇಕು ಸಾಮಾನ್ಯ ವ್ಯಕ್ತಿಯ ಧ್ವನಿ ಸರ್ಕಾರಗಳಿಗೆ ಕೇಳಿಸುವುದಿಲ್ಲ.!! @CybercrimeCID@DgpKarnataka@cenpsvjp1930
@prajavani@LnTFinance, ಮಹಿಳೆಯರಿಗೆ Group loan 28% ಬಡ್ಡಿಯ ಸಾಲನೀಡಿ, Company Account ತುಂಬಿಕೊಂಡು ನಾಲಿಗಿಗೆ ಸೊಕ್ಕು ಬಂದಿದೆ ಉದ್ಯೋಗಿಗಳಿಗೆ ನೆಮ್ಮದಿ ನೀಡದೆ ಗುಲಾಮಗಿರಿ ಮಾಡುತ್ತದೆ. Financeಗಳಿಗೆ 28% ಸಾಲ ನೀಡುವುದಕ್ಕೆ @RBI ಅನುಮತಿ ಇದೆಯೇ? @FinMinIndia@KarnatakaCops
@BinanceHelpDesk altering databases to hide U.S. customer activity, and claims that 70% to 99% of trades on Binance could be wash trades. These actions suggest a pattern of regulatory non-compliance and fraudulent activity.

@BinanceHelpDesk The Commodity Futures Trading Commission (CFTC) and the Securities and Exchange Commission (SEC) have taken legal action against Binance. Evidence presented by the CFTC included Binance employees knowingly facilitating money laundering for terrorists and criminals,