@ajavgal ನಿಮ್ಮ ಹಂಬಲಿಸಿದ ಕನಸಿಗೆ ಶುಭವಾಗಲಿ..ಹಠ ಛಲವಿಲ್ಲದ ಸಾಮ್ರಾಟರು ತಮ್ಮ ಜೇಬನ್ನು ತುಂಬಿಕೊಳ್ಳಲು ಜೊತೆಗಾರರ ಸಾಮರ್ಥ್ಯವನ್ನು ಅಲ್ಲೆಗೆಳೆಯುವ ಮನಸಿರುವಾಗ ಈ ನಿಮ್ಮ ಕನಸು ನನಸಾಗಲು ಅಸಾಧ್ಯ!!!...
@mallikarjunss82 ಮೊದಲು ಮಾನವರಾಗಿ..
ಹೆಣ್ಣಿನ ಶೋಷಣೆಯಲ್ಲ...
ಹಿಂದೂ ಸಂಕಲ್ಪದ ಹೆಣ್ಣು ಮಗಳಲ್ಲವೇ..
ಮತ್ತೇಕೆ ಈಕೆ ತನ್ನ ಉತ್ಪಾದನಾ ಸಹಚರರನ್ನು ದೇಶದ್ರೋಹಿ ಕೆಲಸ ಮಾಡಲು ಪ್ರೇರೇಪಿಸುತ್ತಾರೆ..ಅವರನ್ನು ಬದಲಾಯಿಸಬಹುದಲ್ಲವೇ...
@srikanthtejaswi ಅವನು ಬರಲಿಲ್ಲ ಇವನು ಬರಲಿಲ್ಲ ಅನ್ನೋದು ನಿಮ್ಮ ಜೀವನದಿಂದ ತೆಗೆದು ಬಿಸಾಡಿ..ನಿಮ್ಮಲ್ಲಿರುವ ಕನ್ನಡ ಬಗೆಗಿನ ಅತ್ಯುನ್ನತ ಮುನ್ನಡೆವ ಸಾಲುಗಳನ್ನು ಬರೆದು ಎಲ್ಲರನ್ನು ಹುರಿದುಂಬಿಸಿ...ಅದು ಬಿಟ್ಟು ಇದೆಲ್ಲಾ.. ಏನು...
@ajavgal ಒಂದು ಸಂದೇಶವನ್ನು ಕುಳಿತುಕೊಂಡು ಸುಲಭವಾಗಿ ಬರೆಯಬಹುದು..ಅದನ್ನು ಕಾರ್ಯರೂಪಕ್ಕೆ ಹೇಗೆ ತರಬೇಕು ಎನ್ನುವುದರ ಬಗ್ಗೆ ಯೋಚಿಸಿ.. ಅದು ಬಿಟ್ಟು ಯಾರೋ ಏನೋ ಹೇಳಿದರು..ಎಲ್ಲಿ ಹೋಗಿದ್ದರು. ಎನ್ನುವುದನ್ನು ಬಿಡಿ. ನಿಮ್ಮಲ್ಲಿರುವ ನಾಡು ನುಡಿಗಿನ ಪ್ರಜ್ಞಾವಂತ ಯೋಚನೆಗಳನ್ನು ಸಾಲು ಸಾಲಾಗಿ ಬರೆಯಿರಿ.ನೀವು ನೀವಾಗಿರಿ....
@siddaramaiah ನೀವು ನಂಬಿದರೆ ನಂಬಿಕೆ ....
ನಿಮ್ಮದೇಹ ಮಂದಿರದಲ್ಲಿನ ಮನಸು ಸರಿ ದಾರಿ ತೋರಿದೆ.
ಕತ್ತಲಿನಿಂದ ಬೆಳಕಿನೆಡೆಗೆ ಸಾಗು ಎಂದು.
ಅದೇ ರೀತಿ ನಿಮ್ಮ ಮೇಲೆ ನಂಬಿಕೆ ಇಟ್ಟ ಜನ ಸಾಮಾನ್ಯರ ತಪ್ಪು ದಾರಿಗೆ ಎಳೆಯಬೇಡಿ ಎಂದು.
@siddaramaiah ನೀವ್ ಬಿಡಿ ಸಿದ್ದಣ್ಣ ಚೆನ್ನಾಗಿ ದುಡ್ಡು ಕೂಡಿಹಾಕಿಕೊಂಡಿದ್ದಿರಿ.. ಅವರು ಸ್ವಲ್ಪ ಮಾಡಿಕೊಳ್ಳಲಿ ಬಿಡಿ.ದುರ್ಬಲ ಅಂತ ಹೇಳ್ತೀರಿ ಮತ್ತೇ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ಮಾಡ್ತೀರಿ.ಜನರಿಗೆ ಒಂದು ಸುಳ್ಳು ಹೇಳಿಕೊಂಡು ದಿನ ದೂಡುತ್ತೀರಿ ಇದೆ ಅಲ್ವೇ ರಾಜಕೀಯ ಅಂದ್ರೆ...ಜನ ಸಾಮಾನ್ಯ ನಿಮ್ಮ ಗುಲಾಮ ಆಗಿರಬೇಕು ಅಷ್ಟೇ ನಿಮ್ಮ ದಿನಚರಿ...
@yash_gowdaa ಪರವಾಗಿಲ್ಲ..ನಾವು ಯೋಚನೆ ಮಾಡುವುದು ಇಷ್ಟೇ ಅದಕ್ಕೆ ನಾವು ಇನ್ನು ಜನ ಸಾಮಾನ್ಯರಾಗೆ ಇದ್ದೇವೆ.. ಆದರೆ ಅವರು ನೋಡಿ ಇಲ್ಲದ ವಿಚಾರವನ್ನು ಸೃಷ್ಟಿಸಿ ನಾವು ಚರ್ಚೆ ಮಾಡುವಂತೆ ಮಾಡುತ್ತಾರೆ..ಆದರೆ ನಾವುಗಳು ಭಿನ್ನವಾಗಿ ಯೋಚಿಸುವುದನ್ನೇ ಇನ್ನು ಕಲಿತಿಲ್ಲ ಅಲ್ಲವೇ???
@siddaramaiah ಏನೇ ಆಗಲಿ ನಿಮ್ಮದು ಅದ್ಭುತ ರಾಜಕಾರಣ...
ಕೆಲ ಆಸೆಬುರುಕ ಜನಸಾಮಾನ್ಯರಿಗೆ ಅರ್ಥವಾಗದ ನಿಮ್ಮ ರಾಜಕಾರಣ..
ತಮ್ಮ ಕೆಲಸ ಕಾರ್ಯ ಬಿಟ್ಟು ನಿಮ್ಮ ಅದ್ಬುತ ಮಾತಿಗೆ ಮರುಳಾಗಿ ನರಳುವ ಜನಕ್ಕೆ ಏನೆಂದು ಹೇಳಲಿ..
TN has 1100 screens, not 2100 screens
AP & Telangana has 1950 screens, not 2150 screens. Kerala has 600 to 700 screens. Just correcting the data they have.
@siddaramaiah ಇವರೆಲ್ಲಾ..ನಮ್ಮ ದೇಶದ ನಾಗರಿಕರ ಬಂಡವಾಳ ಅರಿತವರು.ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ದಿನಕ್ಕೊಂದು ವೇಷ,ನಾಟಕ,ಡೋಂಗಿ ವಿಚಾರಗಳನ್ನು ಜನಸಾಮಾನ್ಯರ ಮೇಲೆ ಹೇರಿ ತಮ್ಮ ಬಂಗಲೆಗಳಲ್ಲಿ ರಾಜರಂತೆ ಜೀವನ ಮಾಡುತ್ತಾರೆ..ಪಾಪ ಇವರನ್ನು ನಂಬಿಕೊಂಡು ಬಂದ ಅಂಧಾಭಿಮಾನಿಗಳ ಪಾಡು ನಾಯಿಪಾಡು...ಇಷ್ಟೆ???ಇವರ ಯೋಗ್ಯತೆ..ಚಿಂತನೆ ಇಲ್ಲದ ಕಾಡು ಪ್ರಾಣಿಗಳು...
ನಮ್ಮ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ @uddhavthackeray ನೀಡಿರುವ ಅಧಿಕಪ್ರಸಂಗತನದ ಹೇಳಿಕೆ ಖಂಡನೀಯ.
ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ.
ಇತ್ಯರ್ಥವಾಗಿರುವ ವಿಷಯವನ್ನು ಕೆಣಕಲು ಬರಬೇಡಿ.
#ಬೆಳಗಾವಿನಮ್ಮದು
೧/೪
सोमनाथ भारती- योगी की मौत सुनिश्चित है।
यमराज- पुत्र, इतनी ओवरएक्टिंग भी न करो। मौत तो सबकी सुनिश्चित ही होती है, ऑप्शनल मौत का न्यू ईयर ऑफर नहीं चल रहा।
@siddaramaiah@DKShivakumar@narendramodi@BJP4India ದೇವರು ನಿಜಕ್ಕೂ ಪವಾಡ ಪುರುಷ,ನೀವು ಅದ್ಭುತ ಚತುರ ರಾಜಕಾರಣಿಗಳು,ಅಲ್ಲೆಲ್ಲೋ ಒಂದಿಬ್ಬರು ಆಧುನಿಕ ನಿಜಾಮರು,ಇಲ್ಲೆಲ್ಲೋ ನಾಲ್ಕು ಮಂದಿ ಅತೃಪ್ತ ಆತ್ಮಗಳು,ಒಬ್ಬರಿಗೆ ಎಲ್ಲವನ್ನು ಕೊಟ್ಟು ಈಗ ಒಂದೊಂದಾಗಿ ಕಳೆದು ಹೋಗುವ ಸಂಕಟ ಅನಿವಾರ್ಯತೆ ಕೊನೆಗೆ ಎಲ್ಲವನ್ನು ಧೈರ್ಯವಾಗಿ ಹೇಳಿಕೊಳ್ಳದ ಹೇಡಿತನ.ಸಾಕೆ....ಈ ಜೀವನ