ಲೋಟಸ್ ಓಷನ್ ಏನನ್ನು ಪ್ರದರ್ಶಿಸುತ್ತದೆ ?
ವೇದವನ್ನು ಧ್ವನಿ ಮತ್ತು ಬೆಳಕಿನ ರೂಪದಲ್ಲಿ ಪ್ರದರ್ಶಿಸುತ್ತದೆ -
ಪಂಚಭೂತಗಳಿಗೆ ಸಂಗೀತ ಆಚರಣೆ
LotusOcean - What is it all about?
Ved in sound & light format - musical rituals irt 5 elements
https://t.co/JAEanStD8y
#lotusocean#RigVed#YajurVed#SaamVed
ಗುರು ಪ��ಟಿ ಮತ್ತು ��ೋಟಸ್ ಓಷನ್ ಮೆಡಿಟೇಶನ್ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮೇ 23, 2026 ರಂದು ಪ್ರಕಟವಾದ ಕನ್ನಡ ಲೇಖನ!
ವಿಕಸನಗೊಳ್ಳಲು ಅವಕಾಶ ನೀಡಿರುವ ಗುರು ಪೀಟಿಗೆ ಕೃತಜ್ಞ ನಮನ
a Kannada article published in vijaya karnataka newspaper on 23rd May 2026 about Guru PT and LotusOcean Meditation!
real vedic gnowledge of what & when Shivratri is here -
ಶಿವರಾತ್ರಿ ಏನು ಮತ್ತು ಯಾವಾಗ ಎಂಬುದರ ನಿಜವಾದ ವೇದಿಕ್ ಜ್ಞಾನ ಇಲ್ಲಿದೆ-
ಈ ಪ್ರಸ್ತುತ ಕಾಲದಲ್ಲಿ, ಅದು ಬರೀ ಕುಂಭ ಯುಗದ ಶಕ್ತಿಗಳಲ್ಲಿ ಪ್ರವೇಶಿಸುವ ಪ್ರಯತ್ನವಾಗಿರಬೇಕು
in these times it should just be a going into the energies of the age of aquarius
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಲೇಖಕರಾದ ಗುರು ಪ್ರಶಾಂತ್ ತ್ರಿವೇದಿಯವರ ಪೀ'ಸ್ ಗೀತಾ ಪುಸ್ತಕದ ಸುಂದರ ಸಾರಾಂಶ
beautiful synopsis of P's giTa book by the author Guru Prashant TriVedi at the book launch event
https://t.co/jCY0s5mwC1
#lotusocean#PsgiTa#scriPTuresforthenow#booklaunch#evolve
survival is automatic if one serves Divine ~ Prashant TriVedi
grateful to learn this fundamental & vital lesson of 'serve Divine to survive'
bow to Guru PT 🅿️🙇♀️
Praising is a magnet, which takes you towards what you are Praising
so one has to be very clear that one Praises what state one wants to get towards
- Prashant TriVedi
#lotusocean#Praise#PraiseDivine#Evolve#rightbehaviour
Solar Return greetings to the liPhe of liPhe, the Highest Being - PrashanT TriVedi
gratephul bows to Your mercy 🅿️🙇♀️
ಜೀವನದ ಜೀವ, ಅತ್ಯುನ್ನತ ಜೀವಿ ಗುರು ಪೀಟಿ ಗೆ ಸೌರಮಾನ ಜನ್ಮದಿನದ ಶುಭಾಶಯಗಳು
ನಿಮ್ಮ ಕರುಣೆಗೆ ಕೃತಜ್ಞತಾಪೂರ್ವಕ ನಮನಗಳು 🅿️🙇♀️
ಭೂಲೋಕದ ಜೀವಿಗಳು ಕೆಟ್ಟ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು, ಮೇಲಿನ ಲೋಕಗಳಿಗೆ ಹೋಗಲು ಸಾಧ್ಯವಾಗದಿ���ಲು ಕಾರಣವೇನು?
- ನಡವಳಿಕೆ
ಉನ್ನತ ಜೀವಿ ಮತ್ತು ದೈವಿಕತೆಯ ಮುಂದೆ ಹೇಗೆ ವರ್ತಿಸಬೇಕು ಎಂದು ತಿಳಿಯದಿದ್ದಾಗ, ಅವರೊಂದಿಗೆ ದುರ್ನಡತೆ ನಮ್ಮನ್ನು ನೇರವಾಗಿ ನರಕಕ್ಕೆ ಕರೆದುಕೊಂಡು ಹೋಗುತ್ತದೆ
#lotusocean #behaviour #respect #grace
'ಸಸ್ಯಾಹಾರಿ' ಆಗುವುದು
ವೈದಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು
ಒಂದು ಉತ್ತಮ ಆರಂಭದ ಹೆಜ್ಜೆ
~ ಪ್ರಶಾಂತ್ ತ್ರಿವೇದಿ
becoming 'Vegetarian'
is a good starting point to
get into Vedic Lifestyle
~ ℙ𝕣𝕒𝕤𝕙𝕒𝕟𝕥 𝕋𝕣𝕚𝕍𝕖𝕕𝕚
#LotusOcean#Vedic#lifestyle#Vegetarian#satvik