ಇಂತಹ ಕೊಳಕು ಮನಸ್ಥಿತಿ ಇರುವ ಕೆಲವು ಜನರಿಗೆ ಹೆಂಗೆ ಬುದ್ದಿ ಕಲಿಸುವುದು .. ಎಲ್ಲಿಂದಲೋ ಇಲ್ಲಿಗೆ ಬಂದು ಇಲ್ಲೇ ಇದ್ದು ಅಲ್ಲಿನ ಜಾಗದಲ್ಲಿ ದುಡಿದು ಅನ್ನ ತಿಂದು ಇಲ್ಲಿನ ಜನರ ಬಗ್ಗೆ ಮತ್ತೆ ಜಾಗದ ಬಗ್ಗೆ ಇಷ್ಟು ಕೊಳಕು ಮನಸ್ಥಿತಿಯಲ್ಲಿ ಹೇಗೆ ಮಾತಾಡುತ್ತಾರೆ ನೋಡಿ ... 😠😠😠 @TheAhmedShariff
@RoopsSaxena ನಿಮಗೆ ನಮ್ ಉರು ಸೇಫ್ ಅಲ್ಲ ಅಂಥ ಅನ್ಸಿದ್ರೆ ಉರ್ ಬಿಟ್ಟು ಹೋಗ್ತಾ ಇರ್ಬೇಕು ಅಷ್ಟೇ. ಅನ್ನ ಕೊಟ್ಟ ಊರಿನ ಬಗ್ಗೆ ಎಲ್ಲ ಮಾತಾಡಬಾರದು ..ಎಲ್ಲಿಂದಲೋ ಜೀವನ ಅರಸಿ ಬಂದು. ಈಗ ಅದೇ ಊರಿನ ಬಗ್ಗೆ ಗಾನ ಕುಯ್ತಿರಾ
🙏🙏 ಎನ್ ನಡೀತಾ ಇದೆ ಅನ್ನೋದೇ ಗೊತ್ತಾಗ್ತಾ ಇಲ್ಲ... ರೇಪ್ ಮಾಡಿದವರನ್ನು ಎನ್ ಕೌಂಟರ್ ಮಾಡಿದ್ದಕ್ಕಾಗಿ ಸ್ಟೇಟಸ್ ಅಲ್ಲಿ ಇಟ್ಟು ಮೇರೆದೆ ಜನ ಇವತ್ತು ಒಬ್ಬರು ಕೂಡ ದ್ವನಿ ಎತ್ತುತ್ತಾ ಇಲ್ಲ ವಿಪರ್ಯಾಸ 😑 #MurughaSharanaru
ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಸಲ್ಲದು ...ನಮ್ಮ ದೇಶದಲ್ಲಿ ಎಲ್ಲ ಭಾಷೆಗಳಿಗೂ ತನ್ನದೇ ಆದ ಮಹತ್ವ ಗರಿಮೆ ಎಲ್ಲವೂ ಇದೆ ...ಹಾಗೆ ನಮಗೆ ನಮ್ಮ ಕನ್ನಡ ...#amith_shaa ಅವ್ರು ಹೇಳಿರುವ ಹೇಳಿಕೆ ಸಲ್ಲದು
#ಭಾರತಹಿಂದಿದೇಶವಲ್ಲ_ಶಾ#ಹಿಂದಿ_ಹೇರಿಕೆ_ನಿಲ್ಲಿಸಿ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛🇮🇳❤️
ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಗುವ ಎಲ್ಲ ನಾಗರಿಕ ಸೇವೆಗಳು ಕನ್ನಡ ಭಾಷೆಯಲ್ಲಿ ಸಿಗಲಿ..... ನಾಗರಿಕ ಸೇವೆಗಳನ್ನು ಕನ್ನಡದಲ್ಲಿ ಕೊಡುವುದು ಅವರ ಕರ್ತವ್ಯ. ಹಾಗೆ ಅವುಗಳನ್ನ ಕೇಳಿ ಪಡೆಯುವುದು ಪ್ರತಿಯೊಬ್ಬ ಕನ್ನಡಿಗನ ಹಕ್ಕು .
#ಗ್ರಾಹಕಸೇವೆಯಲ್ಲಿ_ಕನ್ನಡ
ಮೆಡಿಕಲ್ ಓದಲು ವಿದೇಶಗಳಿಗೆ ಹೋಗುವವರನ್ನು ದೇಶ ದ್ರೋಹಿಗಳು ಅಂಥ ಕರೆಯೋ ದೊಡ್ಡ ವ್ಯಕ್ತಿಗಳು .... ಇಲ್ಲಿನ ಜನರಿಗೆ ಯಾಕೆ ಮೆಡಿಕಲ್ ಸೀಟ್ ಸಿಗ್ತಾ ಇಲ್ಲ ಅಂಥ ಮಾತಾಡಲ್ಲ ... #BanNeet
ಈ ನಡುವೆ ನನಗೆ ಅನುಮಾನ ಬರ್ತಾ ಇದೆ ನಾನು ಕರ್ನಾಟಕದಲ್ಲಿ ಇದ್ದಿನೋ ಇಲ್ಲ ಬೇರೆ ರಾಜ್ಯದಲ್ಲಿ ಇದ್ದೀನೋ ಅಂಥ ... ಅಲ್ಲ ಗುರು ನಮ್ ನಾಡಿನಲ್ಲಿ ನಮ್ ನಡನ್ನ ಕಟ್ಟೊಕ್ಕೆ ಶ್ರಮಿಸಿದ ನಮ್ ಮಹಾರಾಜರ ಪುತ್ಥಳಿಗಳನ್ನ ಪ್ರತಿಷ್ಠಾಪನೆ ಮಾಡೋಕ್ಕೆ ನಾವು ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ #CMkarnataka#ಜೈಸೊಂದೆಬೈಶಿವಾಜಿ
💛❤️