ಬೈಲಹೊಂಗಲ ತಾಲೂಕಿನ ಎಲ್ಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇಂದು ವಿ ಬಿ ಜಿ ರಾಮ್ ಜಿ ಯೋಜನೆಯಡಿಯಲ್ಲಿ ಕೂಲಿಕಾರರ ಮನೆ ಮನೆ ಭೇಟಿ ಹಾಗೂ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿವಸ್ ಆಚರಣೆ ಮತ್ತು ಕರಪತ್ರಗಳ ಹಂಚಿಕೆ ನಂತರ ಕಾಯಕ ಬಂಧುಗಳಿಂದ ಬೇಡಿಕೆಗಳನ್ನು ಸಂಗ್ರಹಿಸಲಾಯಿತು
#collect_Demands@VBGRAMGKAR@MgnregsB@CommrPR
“ಗ್ರಾಮೀಣ ಅಭಿವೃದ್ಧಿಗಾಗಿ ಜಿಯೋಸ್ಪೇಷಲ್ ಕ್ರಿಯಾ ಯೋಜನೆಯ ಕಾರ್ಯಾಗಾರ”
VB-G-RAM-G ಬೈಲಹೊಂಗಲ ತಾಲೂಕಿನ ಗ್ರಾಪಂ ಹಣಬರಹಟ್ಟಿ ಯಲ್ಲಿ ಇಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ರವರ ಅಧ್ಯಕ್ಷತೆಯಲ್ಲಿ ಸನ್ 2026-27 ನೇ ಸಾಲಿಗೆ ಗ್ರಾಮೀಣ ಅಭಿವೃದ್ಧಿಗಾಗಿ ಜಿಯೋಸ್ಪೇಷಲ್ ಸಮಗ್ರ ಕ್ರೀಯಾ ಯೋಜನೆಯ ಪೂರ್ವಭಾವಿ ಕಾರ್ಯಾಗಾರ.
ಬೈಲಹೊಂಗಲ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರಗಳನ್ನು ಮನೆ ಮನೆಗೆ ಭೇಟಿ ನೀಡಿ ಕೂಲಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಂಚಲಾಯಿತು.
@ZP_Belagavi@VBGRAMGKAR @co
ವಿಬಿ-ಜಿರಾಮ್ ಜಿ ಯೋಜನೆಗೆ ಕೈಜೋಡಿಸಿ- ಸಂಜೀವ ಜುನ್ನೂರ
“ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯ ಐಇಸಿ ಚಟುವಟಿಕೆಡಿಯಲ್ಲಿ “ಅಕುಶಲ ಕೂಲಿಕಾರರಿಗೆ ಜಾಗೃತಿ ಜಾಥಾ” ಕಾರ್ಯಕ್ರಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಸಂಜೀವ ಜುನ್ನೂರ ರವರು ಸಸಿಗೆ ನೀರುಣಿಸುವ ಮೂಲಕ ಚಾಲನೆಯನ್ನು ನೀಡಿದರು
ವಿಬಿ-ಜಿ ರಾಮ್ ಜಿ ಕರಪತ್ರಗಳ ಬಿಡುಗಡೆ
ತಾಲೂಕ ಪಂಚಾಯತ ಆಡಳಿತಾಧಿಕಾರಿಗಳಾದ ಶ್ರೀಮತಿ, ಲೀಲಾವತಿ ಹಿರೇಮಠ ರವರು “ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ವಿಬಿ-ಜಿ ರಾಮ್ ಜಿ ಕಾಯ್ದೆಯ ಕರಪತ್ರಗಳನ್ನು ಬಿಡುಗಡೆಗೊಳಿಸಿ, ವನಮಹೋತ್ಸವ ಕಾರ್ಯಕ್ರಮದಡಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ವಿಬಿ-ಜಿ ರಾಮ್ ಜಿ’ ಯೋಜನೆ ತರಬೇತಿ ಕಾರ್ಯಗಾರ ಯಶಸ್ವಿ
ವಿಬಿ-ಜಿ ರಾಮ್ ಜಿ’ ಯೋಜನೆಜುಲೈ-1 ರಿಂದ ಜಾರಿಯಾಗಿದ್ದು, ಈ ಹಿಂದೆ ಕೂಲಿಕಾರರಿಗೆ ನಿಗದಿಪಡಿಸಲಾಗಿದ್ದ ಕೂಲಿ ದರ ಹಾಗೂ ಮಾನವ ದಿನಗಳನ್ನು ಸಹ ಹೆಚ್ಚಳ ಮಾಡಲಾಗಿದೆ ಎಂದು ಮಾನ್ಯ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಜೀವ ಜುನ್ನೂರ ತಿಳಿಸಿದರು.@ZP_Belagavi@MgnregsB
1/2 ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ನೇಸರಗಿ ಭೇಟಿ ನೀಡಿ ಮಹಿಳಾ ಒಕ್ಕೂಟದ ಪ್ರತಿನಿಧಿಗಳಿಗೆ ಒಕ್ಕೂಟದಿಂದ ಗ್ರಾಮೀಣ ಮಹಿಳೆಯರಿಗೆ ಹಾಗೂ ರೈತಾಪಿ ಕುಟುಂಬಗಳಿಗೆ ಅನಕೂಲಕರವಾಗಿ ಬೆಳಯಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ರಾಹುಲ್ ಶಿಂಧೆ ತಿಳಿಸಿದರು.
“ಜಲಜೀವನ ಮಿಷನ್ ಯೋಜನೆ ಸದ್ಭಳಕೆಯಾಗಲಿ”
ಜಲಜೀವನ ಮಿಷನ್ ಯೋಜನೆಯು ಪ್ರತಿ ಕುಟುಂಬದಲ್ಲಿ ಸದ್ಬಳಕೆಯಾಗಲಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ರಾಹುಲ್ ಶಿಂಧೆ ಯವರು ಕರೆ ನೀಡಿದರು.
ಬೈಲಹೊಂಗಲ ತಾಲೂಕಿನ ಗ್ರಾಪಂ ನೇಸರಗಿ, ಮಲ್ಲಾಪೂರ ಕೆ ಎನ್ ಮತ್ತು ವಣ್ಣೂರ ಕ್ಕೆ ಇಂದು ಭೇಟಿ ನೀಡಿದರು.
ನರೇಗಾದಲ್ಲಿ ಹೆಚ್ಚಿನ ಮಾನವ ದಿನ ಸೃಜಿಸಲು ಸಲಹೆ
ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಿರುವ ಸಂದರ್ಭದಲ್ಲಿ ನರೇಗಾ ಯೋಜನೆಯಲ್ಲಿ ಹೆಚ್ಚಿನ ಮಾನವ ದಿನಗಳನ್ನು ಸೃಜನೆ ಮಾಡುವಂತೆ ಜಿಪಂ ಯೋಜನಾ ನಿರ್ದೇಶಕರು ರವಿ ಬಂಗಾರೆಪ್ಪನ್ನವರ ಕರೆ ನೀಡಿದರು.
#ನರೇಗಾ#ಜಲಜೀವನ_ಮೀಷನ್#ಕರವಸೂಲಿ
ಬೈಲಹೊಂಗಲ ತಾಲೂಕಿನ ಗ್ರಾಪಂ ಪಟ್ಟಿಹಾಳ ಕೆ ಬಿ ವ್ಯಾಪ್ತಿಯ ಪವಿತ್ರ ವನದಲ್ಲಿ ಇಂದು ಯೋಗ ದಿನಾಚರಣೆ ಯನ್ನು ಶ್ರೀ ಸಂಜೀವ ಜುನ್ನೂರ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಬೈಲಹೊಂಗಲ ರವರ ನೇತೃತ್ವದಲ್ಲಿ ನಡೆಯಿತು, ಗ್ರಾಪಂ ಸರ್ವಸದಸ್ಯರು, ಉದ್ಯೋಗ ಖಾತ್ರಿ ಕೂಲಿಕಾರ್ಮಿರು ಹಾಗೂ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು ಹಾಜರಿದ್ದರು.
“ನರೇಗಾ ಕೆಲಸಕ್ಕೆ ಮಹಿಳಾ ಸಹಭಾಗಿತ್ವ ಹೆಚ್ಚಿರಲಿ”
ನರೇಗಾ ಯೋಜನೆಯ ಐಇಸಿ ಚಟುವಟಿಕೆಯಲ್ಲಿ ಗ್ರಾಪಂ ನೇಗಿನಹಾಳ ವ್ಯಾಪ್ತಿಯ ಕಾಮಗಾರಿ ಸ್ಥಳದಲ್ಲಿ #ರೋಜಗಾರ_ದಿವಸ್ ಆಚರಣೆ ಹಾಗೂ #ಕರಪತ್ರಗಳ ಹಂಚಿಕೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಕೆಲಸಕ್ಕೆ ಬರುವಂತೆ ಕೂಲಿಕಾರರಿಗೆ ತಿಳಿಸಲಾಯಿತು.
#women_participation#Rojagar_day#PWD
ಗ್ರಾಮೀಣ ಅಕುಶಲ ಕೂಲಿಕಾರರು ಕೆಲಸ ಪಡೆದಿರುವ ಬಗ್ಗೆ ವಿವರವನ್ನು ಸ್ಥಳೀಯ ಕಾಯಕ ಬಂಧು ಜಾಬಕಾರ್ಡ ದಲ್ಲಿ ಭರ್ತಿ ಮಾಡುತ್ತಿರುವುದನ್ನು ವೀಕ್ಷಿಸುತ್ತಿರುವ ಮಹಿಳಾ ಕೂಲಿಕಾರರು
ಬೈಲಹೊಂಗಲ ತಾಲೂಕ ಸುತಗಟ್ಟಿ ಗ್ರಾಪಂ
#ನರೇಗಾ#ದುಡಿಯೋಣ_ಬಾ#ಕಾಯಕ_ಬಂಧು#ಜಾಬಕಾರ್ಡ#ಮಹಿಳೆಯರು
ಕ್ಷೇತ್ರ ಬದು ನಿರ್ಮಾಣ ಕಾರ್ಯಕ್ರಮದಿಂದ ಉದ್ಯೋಗ ಖಾತ್ರಿ ಕೂಲಿಕಾರರಿಗೆ ಕೆಲಸ ಸಿಕ್ಕಿತ್ತು ಅನ್ನೊದು ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚಿನದಾಗಿ ರೈತನ ಭೂಮಿಯಲ್ಲಿ ಬದು ನಿರ್ಮಾಣದಿಂದ ಭದ್ರವಾದ ಬದು (ಒಡ್ಡು) ಮತ್ತು ಮಳೆಯ ನೀರು ಸಂಗ್ರಹಣೆ, ಮಣ್ಣು ಸಂರಕ್ಷಣೆ ಜೊತೆಗೆ ಉತ್ತಮ ಬೆಳೆಯೂ ಬರುವ ನಿರೀಕ್ಷೆ ಯಲ್ಲಿ ಕಾಣುತ್ತಿರುವ ರೈತ.