📍 ಹರಿಹರ ತಾಲ್ಲೂಕು – ದೇವರ ಬೆಳಲಕೆರೆ ಗ್ರಾಮಪಂಚಾಯತಿ ಮಹಾತ್ಮ ಗಾಂಧಿ ನರೇಗಾ ಹಾಗೂ ವಸತಿ ಯೋಜನೆಗಳ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳವರು ಈ ದಿನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
🏫 ಮೋರಾರ್ಜಿ ದೇಸಾಯಿ ವಸತಿಯುತ ಶಾಲೆ
📚 ಗ್ರಂಥಾಲಯ
🏠 ತರಗತಿ ಕೊಠಡಿಗಳು
🍽️ ಭೋಜನಾಲಯ
#MGNREGA
ಇಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮಪಂಚಾಯತಿಗೆ ಭೇಟಿ ನೀಡಿ,🏫 ನರೇಗಾ ಯೋಜನೆಯಡಿ ನಡೆಯುತ್ತಿರುವ ಶಾಲಾ ಅಭಿವೃದ್ಧಿ🌿 ತೋಟಗಾರಿಕೆ ಇಲಾಖೆಯ ಎಲೆಬಳ್ಳಿ ಬೆಳೆ ವಿಸ್ತರಣೆ ಕಾರ್ಯಗಳ ಪರಿವೀಕ್ಷಣೆ ನಡೆಸಿದರು.
#MGNREGA#GreenInitiatives#SchoolForFuture#CEOVisit#Davangere
🌾ನರೇಗಾ – ಗೌರಮ್ಮಗೆ ಆಶಾಕಿರಣ 🌟
📍ಚಿಕ್ಕಗಂಗೂರು, ಚನ್ನಗಿರಿ ತಾಲ್ಲೂಕು
ರೋಜ್ಗಾರ್ ದಿವಸ್ನಲ್ಲಿ ಮಾಹಿತಿ ಪಡೆದು ಗೌರಮ್ಮ 🔹 ಉದ್ಯೋಗ ಚೀಟಿ ಪಡೆದು
🔹 25 ಜನರ ಗುಂಪು ರಚಿಸಿ
🔹 ಮೇಟು ಮತ್ತು ಕೂಲಿ ಕೆಲಸ ಆರಂಭಿಸಿದರು.
💪 ಕುಟುಂಬದ ನೆರಳಾಗಿ, ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾಗುತ್ತಿದ್ದಾರೆ.
"ನರೇಗಾ ನನ್ನ ಬದುಕಿಗೆ ಬೆಳಕು ತಂದಿತು."
ಹರಿಹರ ತಾಲ್ಲೂಕಿನ ಕೊಕ್ಕನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರದ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ. ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಯೋಗಾಭ್ಯಾಸ ಮಾಡಲಾಯಿತು. #MGNREGA#ನರೇಗಾ
ಶಾಲಾ ಶೌಚಾಲಯ ನಿರ್ಮಾಣ – ನೈರ್ಮಲ್ಯದ ಕಡೆ ಹೆಜ್ಜೆ
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದಾವಣಗೆರೆ ಜಿಲ್ಲೆಯ ಗ್ರಾಮೀಣ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ದಿಂದ ಮಕ್ಕಳಲ್ಲಿ ಆರೋಗ್ಯ ಶುಚಿತ್ವ ಪ್ರಜ್ಞೆ ಮತ್ತು ಶಾಲೆಯ ಹಾಜರಾತಿಗೆಉತ್ತಮ ಪೂರಕವಾಗಿದೆ.
ಶುದ್ಧತೆಯತ್ತ ದಾರಿಯೇ ನಿಜವಾದ ಅಭಿವೃದ್ಧಿ!
#Davangere#MGNREGA#SchoolSanitation
ರಾಜ್ಯಕ್ಕೆ ಐದು ವರ್ಷದಲ್ಲಿ 31647 ಕೋಟಿ ರೂ. ಅನುದಾನ ಪಂಚಾಯಿತಿಗಳ ಜೀವನಾಡಿ ಉದ್ಯೋಗ ಖಾತ್ರಿ
ಪಂಚಾಯತ್ಗೆ ಮನರೇಗಾ ಬಲ
ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಶುಭಾಷಯಗಳು. #mgnrega#mgnregakarnataka#ಮನರೇಗಾ
💪🏼 ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸಮಾಡುತ್ತಾ, ತಮ್ಮ ಜೀವನದ ಹೊಣೆತಮ್ಮ ತಾವೇ ಹೊತ್ತಿದ್ದಾರೆ. ಇವತ್ತು ಅವರು ಹಳ್ಳಿಯ ಎಲ್ಲಾ ಮಹಿಳೆಯರಿಗೆ ಪ್ರೇರಣೆ.
🔥 ಕೈಲಿ ಮಣ್ಣಿದ್ದರೂ, ಮನಸ್ಸು ಚಿನ್ನದಂತೆ ಹೊಳೆಯುತ್ತದೆ ಎಂಬುದಕ್ಕೆ ಜೀವಂತ ಸಾಕ್ಷಿ – ಕಮಲಮ್ಮ.
📢 salute to all the unsung heroes like her!
#Kamalamma#MGNREGA
"ಮಹಾತ್ಮ ಗಾಂಧಿ ನರೇಗಾ ಅವರಿಗೊಂದು ಅವಕಾಶವಷ್ಟೆ ಅಲ್ಲ... ಗೌರವದಿಂದ ಬದುಕಿನ ಹಕ್ಕು."
"ಶ್ರಮ... ಯಾವ ವಯಸ್ಸಿಗೂ ಸೀಮಿತವಲ್ಲ!"📢 "ಬನ್ನಿ, ಶ್ರಮಕ್ಕೆ ನಮಸ್ಕಾರ ಮಾಡೋಣ."
ಉದ್ಯೋಗ ಚೀಟಿ :- KN-12-006-004-005/697
ಹೆಸರು : ಯಲ್ಲಮ್ಮ ಬಸವಾರಜಪ್ಪ
ಸ್ಥಳ : ಕ್ಯಾಸನಹಳ್ಳಿ ಗ್ರಾಮ ಜಗಳೂರು ತಾಲ್ಲೂಕು
🟡 #MGNREGA#GraminaShakti
💧 ಜಿಲ್ಲೆಯ ವಿವಿಧದಡೆ ಜಲಮೂಲಗಳ ಹೂಳೆತ್ತುವುದು – ಜಲಕ್ಕೆ ಜೀವ, ಗ್ರಾಮಕ್ಕೆ ಉಸಿರು!
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೂಳೆತ್ತುವ ಕಾಮಗಾರಿಗಳಿಂದ ಉದ್ಯೋಗ ಸೃಷ್ಟಿ ನೀರಿನ ಮಟ್ಟ ಸುಧಾರಣೆ ಕೃಷಿಗೆ ನೀರಿನ ಭದ್ರತೆ
📍 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8277506000 ಉಚಿತ ಸಹಾಯವಾಣಿ#MGNREGA #JalamoolaHoolettu#ನರೇಗಾ_ಉದ್ಯೋಗ
ರೈತಸ್ನೇಹಿತರೆ, ಇದು ಕೇವಲ ಬದು ಅಲ್ಲ – ನಿಮ್ಮ ಜಮೀನಿಗೆ ಜೀವಾಳ!
ನಿಮ್ಮ ಮಕ್ಕಳ ಭವಿಷ್ಯಕ್ಕೆ ನೀರಿನ ಭದ್ರತೆ!
ನರೇಗಾ ಯೋಜನೆ ನಿಮ್ಮ ಶ್ರಮಕ್ಕೂ, ಮಣ್ಣಿಗೂ ಸಮಾನ ಗೌರವ ಕೊಡುತ್ತದೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ –
📞 8277506000 ಉಚಿತ ಸಹಾಯವಾಣಿ #NREGA#ಬದು_ನಿರ್ಮಾಣ#ರೈತಸ್ನೇಹಿ_ನರೇಗಾ#FarmPond#GreenFuture#MGNREGA