ಕೆಲಸದ ಸ್ಥಳಗಳಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ಧೂಳು ಮತ್ತು ಹೊಗೆಯನ್ನು ನಿಯಂತ್ರಿಸುವಲ್ಲಿ ಮಾಸ್ಕ್ಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಈ ಮಾಸ್ಕ್ಗಳನ್ನು ಸರಿಯಾದ ರೀತಿಯಲ್ಲಿ ಧರಿಸಬೇಕು ಮತ್ತು ಇವುಗಳು ಗುಣಮಟ್ಟದ ಕಡೆಗೂ ಗಮನ ಇರಬೇಕು. ದೀರ್ಘಕಾಲ ಮಾಸ್ಕ್ಗಳನ್ನು ಧರಸಿದರೆ ಉಸಿರಾಟಕ್ಕೆ ತೊಂದರೆಯಾಗಬಹುದು. ಈ ಬಗ್ಗೆಯೂ ಕಾರ್ಮಿಕರು ಗಮನಿಸಬೇಕು.
#KBOCWWB #ಶ್ರಮೇವ_ಜಯತೆ
The Directorate of Minorities, Government of Karnataka invites applications for the Residential KAS Mock Interview Supporting Programme (2025–26) at Haj Bhavan, Bengaluru.
Eligible minority candidates who have cleared the KAS Mains (2023–24 KPSC notification) can apply and strengthen their interview preparation.
🗓 Application Start: 05.03.2026
⏳ Last Date: 13.03.2026
Apply now and take the next step toward your KAS success. 🚀
🌐 Website: https://t.co/SxY1f3RwB0
📞 Contact: +91 8277799990
#KAS #Karnataka #MinorityWelfare #KASInterview
ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಕ್ಕೆ ಸ್ವಚ್ಛವಾಹಿನಿ ಬರುತ್ತಿಲ್ಲವೇ?
ಹಾಗಿದ್ದರೆ ನೀವು ಮಾಡಬೇಕಿರುವುದು ಇಷ್ಟೇ. ಪಂಚಮಿತ್ರ ಸಹಾಯವಾಣಿ ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮೂಲಕ ದೂರು ಸಲ್ಲಿಸಿ.📞 8277506000
ಪಂಚಮಿತ್ರ ಸದಾ ನಿಮ್ಮೊಂದಿಗೆ – ನಿಮ್ಮ ಪ್ರದೇಶದ ಸ್ವಚ್ಛತೆ ನಮ್ಮ ಹೊಣೆ
#RDPR#PanchamitraHelpline
ಜನನ, ಮರಣ ಪ್ರಮಾಣ ಪತ್ರಕ್ಕಾಗಿ ಅಲೆದಾಡುತ್ತಿದ್ದೀರಾ? ಇನ್ನೀಗ ಆ ಚಿಂತೆ ಬೇಡ. ನಿಮ್ಮ ಹತ್ತಿರದ ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಥವಾ https://t.co/Yo309PWXkI ನಲ್ಲಿ ಅರ್ಜಿ ಸಲ್ಲಿಸಿ ಜನನ,ಮರಣ ಪ್ರಮಾಣ ಪತ್ರ ಪಡೆಯಿರಿ.
“ಹಲವು ಸೇವೆಗಳು, ಒಂದೇ ಸೂರಿನಡಿಯಲ್ಲಿ”
#RDPR#BSK#birthanddeathcertificates
2026–27ನೇ ಸಾಲಿನ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ, ಅರ್ಹ ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 10-02-2026
ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ: https://t.co/sPY5vfcqCE
📢 ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ವಿಸ್ತರಣೆ (2025–26)
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ನಿರ್ದೇಶನಾಲಯವು 2025–26 ಶೈಕ್ಷಣಿಕ ವರ್ಷದ ವಿವಿಧ ವಿದ್ಯಾರ್ಥಿವೇತನ ಯೋಜನೆಗಳ ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
ಅರ್ಹ ವಿದ್ಯಾರ್ಥಿಗಳು ಕೆಳಗಿನ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು:
✔️ ಪ್ರೀ-ಮ್ಯಾಟ್ರಿಕ್ ವಿದ್ಯಾರ್ಥಿವೇತನ (1ರಿಂದ 8ನೇ ತರಗತಿ)
✔️ ಶುಲ್ಕ ಮರುಪಾವತಿ ಯೋಜನೆ
✔️ IIT–IIM ಉತ್ತೇಜನ ಯೋಜನೆ
✔️ ಪಿಎಚ್.ಡಿ ಫೆಲೋಶಿಪ್ ಯೋಜನೆ
✔️ https://t.co/YpyJRMUFDX ನರ್ಸಿಂಗ್ ಮತ್ತು GNM
✔️ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನ
… ಮತ್ತು ಇತರ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಯೋಜನೆಗಳು.
🗓 ಹೊಸ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31.01.2026
👉 ಆನ್ಲೈನ್ ಅರ್ಜಿಗೆ: ಅಧಿಕೃತ ಪೋರ್ಟಲ್ ಅನ್ನು ಭೇಟಿ ಮಾಡಿ / ಪೋಸ್ಟರ್ನ QR ಕೋಡ್ ಸ್ಕಾನ್ ಮಾಡಿ
📞 ಸಹಾಯವಾಣಿ: 8277799990
#DoMGoK #Karnataka #Scholarship #Education
ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿಯೇ ಮೊದಲ ಹಂತವಾಗಿ100 ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ (ಎಲ್ಕೆಜಿ) ಪ್ರಾರಂಭ
ಕಲಿಕೆಗೆ ಆರಂಭಿಕ ಅಡಿಪಾಯ ಉತ್ತಮವಾಗಿರಬೇಕೆಂಬ ಉದ್ದೇಶದಿಂದ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿ ಕೌಶಲ್ಯಗಳನ್ನ ಅಳವಡಿಸಿಕೊಳ್ಳುವಂತೆ ಮಾಡಲು ಇದೇ ವರ್ಷದಿಂದ ಎಲ್ಕೆಜಿ ಶಿಕ್ಷಣ ಆರಂಭಿಸಲಾಗಿದೆ
#UGCET/UGNEET-25: ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಕುರಿತು #KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು #KEAVikasana YouTube ಚಾನಲ್ ನಲ್ಲಿ ಮಾತನಾಡಿದ್ದಾರೆ. ಅದರ ಲಿಂಕ್ ಇಲ್ಲಿದೆ ನೋಡಿ. ಎಚ್ಚರದಿಂದ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಕೋರಿಕೆ.
@CMofKarnataka@drmcsudhakar@KEA_karnataka
https://t.co/M3zt6BIAEq
Minority students can now pursue UG & PG courses at Karnataka State Open University – Regional Centre, Haj Bhavan, Bengaluru – with 100% FREE education!
Apply Online:
Last Date: 25 August 2025
Submit Applications: https://t.co/IckOfqueJL
@BZZameerAhmedK#FreeEducation#KSOU
ಸಮಾಜ ಕಲ್ಯಾಣ ಇಲಾಖೆಯಡಿ ಕಾನೂನು ಪದವೀಧರರ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕಾನೂನು ಪದವಿ ಪ್ರಮಾಣ ಪತ್ರ ಹಾಗೂ ಸಕ್ರಿಯ ಮೊಬೈಲ್ ಸಂಖ್ಯೆಯನ್ನೊಳಗೊಂಡ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಈ ಲಿಂಕ್ https://t.co/huMEm5Yuqe ಮೂಲಕ ಅಥವಾ ಪೋಸ್ಟ್ ನಲ್ಲಿ ನೀಡಿರುವ QR ಕೋಡ್ ಮೂಲಕವೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಅಥವಾ ಸಹಾಯಕ್ಕಾಗಿ ನಮ್ಮ 24/7 ಸಹಾಯವಾಣಿ ಸಂಖ್ಯೆ: 94823 00400 ಗೆ ಸಂಪರ್ಕಿಸಿ.
ಧನ್ಯವಾದಗಳು,
#SocialWelfare_Karnataka
@CMofKarnataka@DKShivakumar
ಅಲ್ಪಸಂಖ್ಯಾತರ ಸಮುದಾಯದ https://t.co/NJf7p7ll1d. ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಅರ್ಹವಿದ್ಯಾರ್ಥಿಗಳು ಪ್ರೋತ್ಸಾಹಧನ ಪಡೆಯಲು ಹಾಗೂ 2025-26ನೇ ಸಾಲಿನಲ್ಲಿ QS TOP500ನಲ್ಲಿ ಸ್ಥಾನ ಪಡೆದ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ.