2002ರವರೆಗೆ RSS ತನ್ನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಾರಿಸಿರಲಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.
ಆದರೆ ಒಂದು ಸರಳ ಪ್ರಶ್ನೆ — 2002ಕ್ಕೂ ಮುಂಚೆ ಜಾರಿಯಲ್ಲಿದ್ದ ಧ್ವಜ ಸಂಹಿತೆಯ ನಿಯಮಗಳೇನು?
26 ಜನವರಿ 2002ಕ್ಕೂ ಮೊದಲು, ಸಾಮಾನ್ಯ ನಾಗರಿಕರು ಮತ್ತು ಖಾಸಗಿ ಸಂಸ್ಥೆಗಳು ರಾಷ್ಟ್ರಧ್ವಜವನ್ನು ಯಾವುದೇ ದಿನ ಸ್ವತಂತ್ರವಾಗಿ ಹಾರಿಸುವ ಅವಕಾಶ ಇರಲಿಲ್ಲ. ರಾಷ್ಟ್ರಧ್ವಜದ ಪ್ರದರ್ಶನಕ್ಕೆ ಅಂದಿನ ನಿಯಮಗಳು ನಿರ್ಬಂಧಗಳನ್ನು ಹೊಂದಿದ್ದವು.
26 ಜನವರಿ 2002ರಿಂದ #Flag_Code_of_India, 2002 ಜಾರಿಗೆ ಬಂದು, ಸಾರ್ವಜನಿಕರು, ಖಾಸಗಿ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಎಲ್ಲಾ ದಿನಗಳಲ್ಲೂ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶ ಕಲ್ಪಿಸಲಾಯಿತು — ಧ್ವಜದ ಗೌರವ ಮತ್ತು ಘನತೆಯನ್ನು ಕಾಪಾಡುವ ಷರತ್ತಿನೊಂದಿಗೆ.
ಹೀಗಿರುವಾಗ, 2002ಕ್ಕೂ ಮುಂಚಿನ ನಿಯಮಗಳನ್ನು ಬದಿಗಿಟ್ಟು, ಇಂದಿನ ನಿಯಮಗಳನ್ನು ಹಿಂದಿನ ಕಾಲಕ್ಕೆ ಅನ್ವಯಿಸಿ RSS ಅನ್ನು ಮಾತ್ರ ಪ್ರಶ್ನಿಸುವುದು ಎಷ್ಟು ಸಮಂಜಸ?
26 ಜನವರಿ 2002ರಂದು ನಾಗಪುರದ RSS ಕಚೇರಿಯಲ್ಲಿ ಮತ್ತೆ ಅಧಿಕೃತವಾಗಿ ತ್ರಿವರ್ಣ ಧ್ವಜ ಹಾರಿಸಲಾಯಿತು.
ಇತಿಹಾಸವನ್ನು ಟೀಕಿಸುವ ಮೊದಲು ಆ ಕಾಲದಲ್ಲಿ ಜಾರಿಯಲ್ಲಿದ್ದ ಕಾನೂನು ಮತ್ತು ನಿಯಮಗಳನ್ನೂ ತಿಳಿದುಕೊಳ್ಳೋಣ.
🇮🇳 ರಾಷ್ಟ್ರಧ್ವಜ ಎಲ್ಲರ ಹೆಮ್ಮೆ — ರಾಜಕೀಯ ವಾದಕ್ಕೆ ಮಾತ್ರ ಸೀಮಿತವಲ್ಲ.
🚨 Love Jihad Horror Exposed!
This is what happens in Love Jihad,
A Hindu girl brutally beaten by her Muslim boyfriend.
For them Hindu girls are just sex slaves to be used and abused.
Yet mainstream media and so-called feminists are completely silent, No condemnation and No protests.
Where is your “women’s rights” activism now?
Selective feminism is the biggest betrayal of Indian women.
Wake up before it’s too late....
Ground reporters, including female journalists, faced intimidation and heckling while attempting to report from CJP protest sites yesterday.
=> First harass male and female journalists, then blame the media for not covering your protest.
⚠️ Serious Passenger Safety Concern with Rapido
Today I booked an auto through Rapido. The app showed the driver's name as Lakshmikanth and the vehicle number as KA03 AL 0071.
However, the auto that arrived was KA02 AJ 4492, and the driver identified himself as Mohammed Habbas.
This is a serious safety concern. Passengers trust the driver's identity and vehicle details displayed in the app. If a completely different driver and vehicle arrive, it defeats the purpose of identity verification and puts passenger safety at risk.
I request Rapido, the Karnataka Transport Department, and the Bengaluru City Police to investigate this matter and take appropriate action. Ride-hailing platforms must ensure that the driver and vehicle arriving for a trip exactly match the details shown in the app.
Passenger safety cannot be compromised.
#Rapido #PassengerSafety #RideSafety #Bengaluru #Karnataka #PuneethKerehalli
ಇವತ್ತು ಮನೆಗೆ ಒಂದಷ್ಟು ಹಾರ್ಡ್ವೇರ್ ಮತ್ತೆ ಎಲೆಕ್ಟ್ರಿಕಲ್ ವಸ್ತುಗಳು ತರೋಣ ಅಂತ ಹೊರಟೆ , ಇವತ್ತು ಕನ್ನಡವರ ಅಂಗಡೀಲೇ ತರ್ಬೇಕು ಅಂತ ಸುಮಾರ್ ೩-೪ ಕಿಲೋಮೀಟರು ಹುಡುಕಾಡಿದಮೇಲೆ ಒಂದ್ ಅಂಗಡಿ ಸಿಕ್ತು , ಮನೆ ಹತ್ರ ಇದ್ದವೆಲ್ಲವೂ ಉತ್ತರ ಭಾರತದವರ ಅಂಗಡಿ .
ಇನ್ನು ಕನ್ನಡವರ ಅಂಗಡಿಯವರ ಜೊತೆ ಮಾತಿಗೆ ನಿಂತೇ , ನನಗೆ ಬೇಕಿದ್ದ ವಸ್ತುಗಳ ಬೆಲೆ ಸ್ವಲ್ಪ ದುಬಾರಿಯಾಗೆ ಇತ್ತು , ಯಾಕೆ ಹೀಗೆ ಅಂತ ಕೇಳಿದಾಗ ಅವ್ರು ಹೇಳಿದ್ದು ಪೂರ್ತಿ ಏಕೋ ಸಿಸ್ಟಮ್ , ಶಾಪ್ , ಡಿಸ್ಟ್ರಿಬ್ಯೂಟರ್ , ಫೈನಾನ್ಸ್ ಎಲ್ಲವನ್ನ ಅವರೇ ಕಬ್ಜ ಮಾಡಿದ್ದಾರೆ , ಹೊಸ ಅಂಗಡಿಗಳಿಗೆ ಬೆಳಿಯೋಕೆ ಬಿಡಲ್ಲ , ಮತ್ತೆ ಅವರಿಗೆ ಬೇರೆಯವರಿಗಿಂತ ಕಡಿಮೆ ಬೆಲೆ ಗೆ ವಸ್ತು ಸಿಗತ್ತೆ , ನಾವು ಆ ಬೆಲೆ ಮಾರಿದ್ರೆ ಅಸಲು ಸಹ ಗಿಟ್ಟಲ್ಲಾ ಅಂತೆಲ್ಲ ಹೇಳಿದ್ರು
ಅವರ ಮಾತಲ್ಲಿ ನನಗೇ ತಪ್ಪು ಕಾಣಲಿಲ್ಲ , ಸ್ಟಾಕ್ ಮಾರ್ಕೆಟ್ ನಲ್ಲಿ ಕೆಲಸ ಮಾಡೋ ನಾನು ಹೆಚ್ಚಾಗಿ ಓದೋದು ಬಿಸ್ನೆಸ್ ಬಗ್ಗೆ , ನಿಮ್ಮ ಮಾರ್ಜಿನ್ ಚೆನ್ನಾಗಿರಬೇಕು ಅಂದ್ರೆ ನಿಮಗೆ ಒಳ್ಳೆ ಡಿಸ್ಟ್ರಿಬ್ಯೂಟರ್ ಸಿಗಬೇಕು ಮತ್ತೆ ಅವರ ಪ್ರಾಡಕ್ಟ್ ಸರಿಯಾದ ರೇಟ್ ಗೆ ನಿಮಗೆ ಸಿಗ್ಬೇಕು
ಅದಕ್ಕೆ ಒಂದು ಆಲೋಚನೆ ಬಂತು ಯಾಕೆ ನಂಗಿರೋ ರೀಚ್ ಬಳಸಿಕೊಂಡು ಕನ್ನಡವರ ಬಿಸಿನೆಸ್ ಗಳಿಗೆ ಪ್ರಚಾರ ಕೊಡಬಾರ್ದು ಅಂತ
ಮಾಡಬೇಕಿದ್ದು ಸಿಂಪಲ್, ನಿಮ್ಮದು ಯಾವುದೇ ತರಹದ ಬಿಸಿನೆಸ್ ಇದ್ರೆ (ಹಾರ್ಡ್ವೇರ್ , ಟೈಲ್ಸ್ , ಗ್ರಾನೈಟ್, ಎಲೆಕ್ಟ್ರಿಕಲ್, ಇತ್ಯಾದಿ ಯಾವುದೇ ಬಿಸ್ನೆಸ್ ) ಅಥವಾ ನೀವು ಇವುಗಳ ಡಿಸ್ಟ್ರಿಬ್ಯುಟರ್ ಆಗಿದ್ರೆ
ನಿಮ್ಮ ಬಿಸಿನೆಸ್ ಹೆಸರು, ಹಳ್ಳಿ/ನಗರ /ತಾಲೂಕು /ಜಿಲ್ಲೆ ಇಷ್ಟು ಕಾಮೆಂಟ್ ಮಾಡಿ
ಉದಾಹರಣೆಗೆ , ವೆಂಕಟೇಶ್ವರ ಹಾರ್ಡ್ವೇರ್ , ರಾಜಾಜಿನಗರ , ಬೆಂಗಳೂರು
ಹೀಗೆ ಮಾಡೋದ್ರಿಂದ , ಕನ್ನಡವರ ಅಂಗಡಿಗಳು ಗ್ರಾಹಕರಿಗೆ ಪರಿಚಯ ಆಗತ್ತೆ ಮತ್ತು ಈ ಬಿಸ್ನೆಸ್ಗಳ ಡಿಸ್ಟ್ರಿಬ್ಯುಟರ್ಸ್ ಕಾಮೆಂಟ್ ಮಾಡಿದ್ರೆ ಅವ್ರು ಅಂಗಡಿಯವರನ್ನ ಸಂಪರ್ಕಿಸಬಹುದು . ಒಂದು ಏಕೋ ಸಿಸ್ಟಮ್ ಆಗತ್ತೆ . ಇನ್ನು ಹೊಸದಾಗಿ ಉದ್ಯಮ ಶುರು ಮಾಡಬೇಕು ಅಂತಿರೋರು ನಿಮನ್ನ ಸಲಹೆಗೆ ಸಂಪರ್ಕಿಸಬಹುದು
ಇನ್ನು ನೀವು ಯಾವ ತರಹ ಬಿಸಿನೆಸ್ ಮಾಡದೇ ಇದ್ರೂ ಈ ಪೋಸ್ಟ್ ನ REPOST 🔁🔁🔁ಮಾಡಿ , 500 ಜನ ರಿಪೋಸ್ಟ್ ಮಾಡಿದ್ರು ೧ ಲಕ್ಷ ಜನಕ್ಕೆ ತಲುಪತ್ತೆ , ನಿಮಗೂ ನಿಮ್ಮ area ದಲ್ಲಿರೋ ಕನ್ನಡಿಗರ ಅಂಗಡಿ ಪರಿಚಯವಾಗತ್ತೆ.
₹50 Lakh Supari to Eliminate Puneeth Kerehalli?
An FIR has reportedly been registered against 6 accused in an alleged contract killing plot.
If true, this is a chilling attack on the rule of law.
Political or ideological differences can never justify violence.
ಸತತ ಮೂರನೇ ಬಾರಿಗೆ ಆದಾಯ ಕೊರತೆ ಬಜೆಟ್ [revenue deficit budget ] ಕೊಟ್ಟ ಆರ್ಥಿಕ ತಜ್ಞರು, ಅಪ್ಪಟ ಸಮಾಜವಾದಿಗಳು, ರಾಜ್ಯದ ಹಿತಚಿಂತಕರು ಆದ ಸನ್ಮಾನ್ಯ ಸಿದ್ದರಾಮಯ್ಯನವರಿಗೆ ರಾಜ್ಯದ ಜನತೆಯ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು
✅ಷೇರು ಮಾರುಕಟ್ಟೆ ಕಲಿಯುವ ಹಂಬಲವಿದೆಯೇ?
ಹೊಸಬರಿಗಾಗಿ ಸರಳವಾಗಿ ಅರ್ಥವಾಗುವಂತೆ ನಾನೇ ಒಂದು 'Stock Market Model Book' ಅನ್ನು PDF ರೂಪದಲ್ಲಿ ಸಿದ್ಧಪಡಿಸಿದ್ದೇನೆ.
ಇದು ನಿಮ್ಮ ಟ್ರೇಡಿಂಗ್ ಜರ್ನಿಗೆ ಸಹಾಯ ಆಗುತ್ತೆ.
ನಿಮಗೆ ಈ PDF ಬೇಕಿದ್ದರೆ -
1️⃣ Follow at @Sheru_Katte
2️⃣ ಈ ಪೋಸ್ಟ್ ಅನ್ನು Retweet ಮಾಡಿ.
3️⃣ ಕಾಮೆಂಟ್ ಬಾಕ್ಸ್ನಲ್ಲಿ 'PDF' ಎಂದು ಟೈಪ್ ಮಾಡಿ.
ಶೀಘ್ರದಲ್ಲೇ ನಾನು ನಿಮಗೆ Direct Message (DM) ಮೂಲಕ ಕಳುಹಿಸಿಕೊಡುತ್ತೇನೆ! 🚀
Like, Share, Retweet ❤️💚
10000 kg of ammonium nitrate and detonators were recovered from Rajasthan....
Suleman Khan had stored this at his house in Nagaur...
Yes 10000 kg of explosives... Enough to kill thousands at once.... We are sitting on a ticking time bomb....
ಆನೇಕಲ್ ಕೋರ್ಟ್ಗೆ ಹಾಗೂ ಪ್ರತಿನಿತ್ಯ ಕೊಡುತ್ತಿರೋ ಪೊಲೀಸ್ ಕಿರುಕುಳ ಕೊಡಲು #ಪುನೀತ್_ಕೆರೆಹಳ್ಳಿಯನ್ನು ಕರೆದುಕೊಂಡು ಹೋದ ಪೊಲೀಸ್ ಇಲಾಖೆಯ ಕ್ರಮದ ನಡುವೆ,
ಸ್ನೇಹಿತರೇ "ನಿಮ್ಮ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ,ನೀವು ಸೈದ್ಧಾಂತಿಕವಾಗಿ ಪುನೀತ್ ಕೆರೆಹಳ್ಳಿ ಅವರನ್ನು ಎಷ್ಟೇ ವಿರೋಧಿಸಿದರೂ ಕೂಡ ಅವರು ದೇಶಕ್ಕಾಗಿ ಮಾಡುತ್ತಿರುವ ಒಳ್ಳೆಯ ಕಾರ್ಯಕ್ಕಾದ್ರೂ" ನೀವು ಒಬ್ಬ ದೇಶಭಕ್ತನಾಗಿ, ದಯವಿಟ್ಟು ನೀವು ಅವರ ಪರ ನಿಲ್ಲುವುದು ಪ್ರತಿಯೊಬ್ಬ ಜವಾಬ್ದಾರಿಯುತ" ನಾಗರೀಕನ ಕರ್ತವ್ಯ.
ಭಾರತ ಒಂದು ಸ್ವತಂತ್ರ, ಸಂವಿಧಾನಬದ್ಧ ರಾಷ್ಟ್ರ. ಈ ದೇಶದ ಕಾನೂನುಗಳ ಪ್ರಕಾರ "ಭಾರತೀಯ ನಾಗರಿಕರಿಗೆ ಮಾತ್ರ" ಇಲ್ಲಿ ಬದುಕುವ ಹಕ್ಕು ಇದೆ. ಆದರೆ ಅಕ್ರಮವಾಗಿ ಪ್ರವೇಶಿಸುವವರ ವಿಷಯದಲ್ಲಿ "ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳ"ಬೇಕು.ಇದು ದ್ವೇಷವಲ್ಲ. ಇದು ಕಾನೂನು ಪಾಲನೆ.
ಅಕ್ರಮ ವಲಸೆಯ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ಧ್ವನಿ ಎತ್ತಿ.ದೇಶದ ಭದ್ರತೆ ಮತ್ತು ವ್ಯವಸ್ಥೆಗಾಗಿ ಹೋರಾಡುತ್ತಿರುವ #ಪುನೀತ್_ಕೆರೆಹಳ್ಳಿಗೆ ಪಕ್ಷಾತೀತವಾಗಿ, ಸಿದ್ಧಾಂತಾತೀತವಾಗಿ ಪ್ರತಿಯೊಬ್ಬ ಭಾರತೀಯನ ನೈತಿಕ ಬೆಂಬಲ ಇರಲಿ.. 🙏🙏
ಕಾನೂನು ಮತ್ತು ಸಂವಿಧಾನದ ಆಶಯದ ಅಡಿಯಲ್ಲಿ ಈ ವಿಷಯದಲ್ಲಿ ಸತ್ಯಕ್ಕೆ ಜಯ ಸಿಗುವುದು ಸೂರ್ಯ–ಚಂದ್ರ ಇರುವಷ್ಟೇ ನಿಶ್ಚಿತ.
ಹೋರಾಟಗಾರರು ಮತ್ತು ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ.ನ್ಯಾಯ ತಡ ಆಗ್ಬಹುದು. ಆದರೆ ಸೋಲುವುದಿಲ್ಲ.ಆದರೆ ನಿಮ್ಮೆಲ್ಲರ ಬೆಂಬಲ ಬೇಕು.. 🙏🙏
ಭಾರತ ಮಾತೆಗೆ ಜಯವಾಗಲಿ..
ನ್ಯಾಯಕ್ಕೆ ಜಯವಾಗಲಿ..
ವಿಜಯೀಭವ ಮಿತ್ರ......
✊✊✊🚩🚩🚩✊✊✊
#WeSupport_PuneethKerehalli
🇮🇳🇮🇳🇮🇳ಜೈ ಭಾರತ್ ಮಾತ 🇮🇳🇮🇳🇮🇳
ಜೈ ಶ್ರೀರಾಮ.. 🚩🚩🚩🚩
ಅಶೋಕ್..............✍️
ಬೆಂಗಳೂರಿನ ಕೆ.ಆರ್.ಪುರಂ ಬಳಿ ಇರುವ ನೂರಾರು ಎಕ್ಕರೆ ಜಾಗದಲ್ಲಿ 200ಕ್ಕೂ ಹೆಚ್ಚುಮಂದಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆಂಬ ಮಾಹಿತಿಯ ಮೇರೆಗೆ ಪುನೀತ್ ಕೆರೆಹಳ್ಳಿ, ಡಾಕ್ಟರ್ ನಾಗೇಂದ್ರ, ಹಾಗೂ ಕೆ.ಆರ್.ಪುರಂ ಪೊಲೀಸ್ ಸಿಬ್ಬಂದಿ ಮತ್ತು ಮಾದ್ಯಮಗಳೊಂದಿಗೆ ಬೃಹತ್ ಕಾರ್ಯಾಚರಣೆ, ಕೆಲವು ಅಕ್ರಮ ಬಾಂಗ್ಲಾ ವಲಸಿಗರು ಸರೆ ಉಳಿದವರು ಸ್ಥಳದಿಂದ ಪರಾರಿ! ಇವರಿಗೆಲ್ಲ ವಿದ್ಯುತ್,ನೀರು, ಜಾಗದ ವ್ಯವಸ್ಥೆ ಮಾಡಿಕೊಟ್ಟವರು ಯಾರು? ಎತ್ತ ಸಾಗುತ್ತಿದೆ ಕರ್ನಾಟಕ? ಅಕ್ರಮ ಬಾಂಗ್ಲಾ ವಲಸಿಗರ ಆಶ್ರಯ ತಾಣವಾಗುತ್ತಿದೆ ಕರ್ನಾಟಕ,
@AskAnshul@BYVijayendra@CTRavi_BJP@BJP4India@tv9kannada@AsianetNewsSN
#puneethkerehallinewvideo #PuneethKerehalli
An activist named Puneeth Kerehalli, who exposed on camera the settlement of illegal Bangladeshis and their use of forged Aadhaar cards and other IDs in Karnataka, has been arrested.
Expose illegality, get arrested.
Enter illegally, get rewarded.
This is the system for you.
K'taka Police have arrested Puneeth Kerehalli, who is working to identify illegal Bangladeshi immigrants.
It is regrettable that instead of identifying & punishing illegal immigrants, a Hindu Kannadiga who is trying to protect K'taka is being arrested.