https://t.co/VoEVqcKXOX agriculture ಮುಗಿಸಿ ಸರ್ಕಾರಿ ಉದ್ಯೋಗ ಸಿಕ್ಕಿದ್ದರು ಹೋಗದೆ,IAS ಕನಸು ಕಂಡು ಬೆಂಗಳೂರಲ್ಲಿ ಪ್ರತಿಷ್ಟಿತ ಅಕ್ಕ ಐಎಎಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಪರೀಕ್ಷೆಗಾಗಿ ಹಗಲಿರುಳು ಶ್ರಮ ಹಾಕುತಿದ್ದ ವಿದ್ಯಾವಂತೆ.ನೆನ್ನೆ ಸುಪ್ರಿಯಾ'ಳ ಜನ್ಮದಿನವೇ ಅಪಘಾತದಲ್ಲಿ ಮೃತಪಟ್ಟು ಬಾರದ ಲೋಕಕ್ಕೆ ಪಯಣ #ಅನ್ಯಾಯದಸಾವು
ಮಾನ್ಯ ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ .
ಇಂದು ಟೊಯೋಟಾ ಸಂಸ್ಥೆಗೆ ಭೇಟಿ ನೀಡಿದ್ದಿರಿ ಎಂದು ತಿಳಿದುಬಂದಿದ್ದು. ಪ್ರೀತಿಯಿಂದ ಸ್ವಾಗತಿಸುತ್ತಾ.
ಆಡಳಿತ ಮಂಡಳಿಯ ಕಾರ್ಮಿಕ ವಿರೋದಿ ನೀತಿಯನ್ನು ನಿಲ್ಲಿಸಿ. ಸೌಹಾರ್ಧಯುತವಾಗಿ ನಡೆದುಕೊಳ್ಳಲು ನಿರ್ದೆಸಿಸಿ.
ಮತ್ತು ಶಾಪ್ ಪ್ಲೋರ್ ಗೆ ಭೇಟಿ ನೀಡಿ ಸದಸ್ಯರ ಜೊತೆ ಮಾತುಕತೆ ಮಾಡಲು ಮನವಿ.