ಪ್ರಧಾನಿ ಶ್ರೀ @narendramodi ಅವರ ಅಭಿವೃದ್ಧಿಪರ ಆಡಳಿತದಲ್ಲಿ ಕಳೆದ 9 ವರ್ಷಗಳಲ್ಲಿ 90,000 ಸ್ಟಾರ್ಟ್ಅಪ್ಗಳು ಆರಂಭವಾಗುವುದರೊಂದಿಗೆ, ಕೋಟ್ಯಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಇದರಿಂದ ದೇಶದ ಪ್ರಗತಿಗೆ ಮತ್ತಷ್ಟು ಹೆಚ್ಚಿನ ಬಲ ಮತ್ತು ವೇಗ ದೊರೆತಿದೆ. ಇದು ಅಮೃತಕಾಲದ ಹೊತ್ತಿನ ಅಮೋಘ ಸಾಧನೆ.
#BJPYeBharavase
ಪ್ರಧಾನಿ ಶ್ರೀ @narendramodi ಅವರ ಅಭಿವೃದ್ಧಿಪರ ಆಡಳಿತದಲ್ಲಿ ಕಳೆದ 9 ವರ್ಷಗಳಲ್ಲಿ 90,000 ಸ್ಟಾರ್ಟ್ಅಪ್ಗಳು ಆರಂಭವಾಗುವುದರೊಂದಿಗೆ, ಕೋಟ್ಯಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಇದರಿಂದ ದೇಶದ ಪ್ರಗತಿಗೆ ಮತ್ತಷ್ಟು ಹೆಚ್ಚಿನ ಬಲ ಮತ್ತು ವೇಗ ದೊರೆತಿದೆ. ಇದು ಅಮೃತಕಾಲದ ಹೊತ್ತಿನ ಅಮೋಘ ಸಾಧನೆ.
#BJPYeBharavase
ಪರಿಶಿಷ್ಟ ಸಮುದಾಯದ ಅಭ್ಯುದಯಕ್ಕೆ ಬದ್ಧವಾಗಿದೆ ಡಬಲ್ ಎಂಜಿನ್ ಸರ್ಕಾರ. ಮೀಸಲಾತಿ, ಒಳಮೀಸಲಾತಿ, ಕೃಷಿ ಸೇರಿದಂತೆ ಸಮಸ್ತ ವಲಯಗಳಲ್ಲೂ ಪರಿಶಿಷ್ಟ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಬಿಜೆಪಿ ಸರ್ಕಾರ ಆದ್ಯತೆ ನೀಡಿದೆ. ಅಂತ್ಯೋದಯದ ಆಶಯಗಳನ್ನು ಎತ್ತಿಹಿಡಿದಿದೆ.
#BJPYeBharavase#DoubleEngineSarkara
ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ & ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ & ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ. ಭಾರತ ರತ್ನ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ಶತ ಶತ ಪ್ರಣಾಮಗಳು.
#AmbedkarJayanti
ದೇಶದ ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಶ್ರೀ ಬಾಬೂ ಜಗಜೀವನ್ ರಾಮ್ ಅವರ 116ನೇ ಜಯಂತಿ ನಿನ್ನೆ ಜರುಗಿತು. ಈ ಸಂದರ್ಭದಲ್ಲಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಸ್ಮರಿಸಲಾಯಿತು.
ಸಮಾಜದ ಏಳ್ಗೆಗೆ ಇದು ಗಮನಾರ್ಹವಾದ ಕೊಡುಗೆಯಾಗಿದೆ. ಪರಿಶಿಷ್ಠ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಹಾಗೂ ಒಳ ಮೀಸಲಾತಿ ನೀಡಿ ಕಾಳಜಿ ತೋರಿದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು. ಈ ಸಭೆಯನ್ನುದ್ದೇಶಿಸಿ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಗೌರವ ವಂದನೆ ಸಲ್ಲಿಸಿದ ಸಂದರ್ಭದ. (2/2)
ಇಂದು ಹುಬ್ಬಳ್ಳಿಯಲ್ಲಿ ಸಮಾಜದಿಂದ ಆಯೋಜನೆಯಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಲಾಯಿತು. ಮುಖ್ಯ ಮಂತ್ರಿಗಳು ಹಾಗೂ ಸಚಿವ ಸಂಪುಟ ಇಚ್ಛಾ ಶಕ್ತಿ ಪ್ರದರ್ಶಿಸಿ, ಬಹುದಿನಗಳ ಬೇಡಿಕೆಯಾದ ಒಳ ಮೀಸಲಾತಿ ಯನ್ನು ಜಾರಿಗೆ ತಂದಿರುವುದು ಸಂತೋಷದ ಸಂಗತಿಯಾಗಿದೆ. (1/2)
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕನ್ನಿಕಾಪರಮೇಶ್ವರಿ ದೇವಾಲಯದ ಮದುವೆ ಮಂಟಪದಲ್ಲಿ ಶ್ರೀಮತಿ ಭದ್ರಶೆಟ್ಟಿ ಅಕ್ಕಮಹಾದೇವಿ ಹಾಗೂ ಶ್ರೀಯುತ ಜೀವನ ಗೌಡ್ರು ಅವರ ಕುಟುಂಬದ ಮದುವೆ ಕಾರ್ಯದಲ್ಲಿ ಭಾಗಿಯಾಗಿ ವಧು-ವರರಿಗೆ ಶುಭ ಕೋರುತ್ತಿರುವ ಬಿಜೆಪಿ ಪ್ರಬಲ ಆಕಾಂಕ್ಷಿ ಎಂ ಲಕ್ಷ್ಮೀನಾರಾಯಣ IAS (R)
ಹಗರಿಬೊಮ್ಮನಹಳ್ಳಿ ಕ್ಷೇತ್ರದ ನೆಲ್ಲುಕುದುರೆ ಗ್ರಾಮದಲ್ಲಿ ಶ್ರೀಯುತ ಹರಪನಹಳ್ಳಿ ಶೆಟ್ರು ಬಸವರಾಜ್ ಹಾಗು ಅವರ ತಂದೆ ಶ್ರೀಯುತ ಹರಪನಹಳ್ಳಿ ಶೆಟ್ರು ಸಿದ್ದಪ್ಪ ಇವರ ಕುಟುಂಬದವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು, ಪಕ್ಷದ ಸಂಘಟನೆಗೆ ಕೈಜೋಡಿಸುವಂತೆ ಮನವಿ ಮಾಡಿದೆನು.
#mlakshminarayana#hagaribommanahalli#bjpkarnataka
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಉಲವತ್ತಿ ಗ್ರಾಮಕ್ಕೆ ಭೇಟಿ ನೀಡಿದಾಗ ಸ್ಥಳೀಯರು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಯೋಜನೆಗಳನ್ನು ಅವರಿಗೆ ತಿಳಿಸಿ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಾಯಿತು.
#karnataka#hagaribommanahalli#bjpkarnataka#bjpyebaravase
ರಾಜ್ಯ-ಕೇಂದ್ರ ಸರ್ಕಾರಗಳು ಕಾರ್ಮಿಕರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಿರುವ ಯೋಜನೆಗಳ ಪ್ರಯೋಜನ ಪಡೆಯುವಂತೆ, ರಾಂಪುರ ಬಳಿ ಇರುವ ಬ್ಲಾಸಂ ಶವರ್ಸ್ ಆಗ್ರೋ ಕಂಪನಿ ಕಾರ್ಮಿಕರಿಗೆ ಕರೆ ನೀಡಿದೆನು. ಕಾರ್ಮಿಕರ ಶ್ರೇಯೋಭಿವೃದ್ದಿಗೆ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಚುನಾವಣೆಗಳಲ್ಲಿಯೂ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದೆನು.