@XpressBengaluru ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.. ಶೀಘ್ರದಲ್ಲಿಯೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು..
ಈ ದಿನ ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಸಾಹೇಬರ ನೇತೃತ್ವದಲ್ಲಿ ಮಾದನಾಯಕನಹಳ್ಳಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ "ಜನಸಂಪರ್ಕ ಸಭೆ " ನಡೆಸಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ವಿಚಾರಿಸಿ ಸಲಹೆ ಸೂಚನೆ ನೀಡಲಾಯಿತು..
@KiranAradhyaadv@vijayatimes ಈ ಘಟನೆ ಸುಮಾರು 2 ತಿಂಗಳ ಹಿಂದೆ ನಡೆದಿದ್ದು, ಸಂಬಂಧಪಟ್ಟ ಮಾಲಿಕನಿಗೆ ನೋಟಿಸ್ ಜಾರಿ ಮಾಡಿ ಮುಚ್ಚಿಸಲಾಗಿದೆ.. ಹಾಗೂ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ...
@twitsbypavan@BlrCityPolice ಈ ಘಟನೆ ಸುಮಾರು 2 ತಿಂಗಳ ಹಿಂದೆ ನಡೆದಿದ್ದು, ಸಂಬಂಧಪಟ್ಟ ಮಾಲಿಕನಿಗೆ ನೋಟಿಸ್ ಜಾರಿ ಮಾಡಿ ಮುಚ್ಚಿಸಲಾಗಿದೆ.. ಹಾಗೂ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ...
@HateDetectors ಈ ವಿಡಿಯೋ ದಲ್ಲಿ ಕಾಣುತ್ತಿರುವ ಸರ ಕಸಿಯುತ್ತಿರುವ ವಿಡಿಯೋ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಆಗಿರುವುದಿಲ್ಲ , ಅನಾವಶ್ಯಕವಾಗಿ ಬೇರೆ ವಿಡಿಯೋವನ್ನು ಹಾಕಬೇಡಿ.. ತನಿಖೆ ಪ್ರಗತಿಯಲ್ಲಿದೆ, ಶೀಘ್ರದಲ್ಲೇ ಆರೋಪಿ ಪತ್ತೆ ಮಾಡಲಾಗುತ್ತದೆ..
ದಿನಾಂಕ 27/01/26 ರಂದು ದಾಸನಪುರದ ಜ್ಯುವೆಲರಿ ಶಾಪ್ ನಲ್ಲಿ ಪಿಸ್ತೂಲು ತೋರಿಸಿ ದರೋಡೆ ಮಾಡಿದ ದರೋಡೆಕೋರರನ್ನು ರಾಜಸ್ಥಾನಕ್ಕೆ ಹೋಗಿ ಬಂಧಿಸಿ, ಆರೋಪಿ ಮತ್ತು ಮಾಲು ಪತ್ತೆ ಮಾಡಿದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಈ ದಿನ ಬೆಂಗಳೂರು ನಗರ ಕಮಿಷನರ್ ಸಾಹೇಬರು ಅಭಿನಂದಿಸಿದರು..
⚠️ ಅತೀ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ಆಪ್ಗಳ ಬಗ್ಗೆ ಎಚ್ಚರಿಕೆ ವಹಿಸಿ!
“ಸುಲಭ ಹಣ”, “ಖಚಿತ ಲಾಭ”, “ತ್ವರಿತ ಆದಾಯ” ಎಂಬ ಆಮಿಷಗಳು ವಂಚನೆಯಾಗಿರಬಹುದು.
ಇಂತಹ ಅನುಮಾನಸ್ಪದ ಹಣ ಗಳಿಸುವ ಆಪ್ಗಳು ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕಳೆದುಕೊಳ್ಳುವಂತೆ ಮಾಡಬಹುದು.
❌ ಅಪರಿಚಿತ ಆಪ್ಗಳನ್ನು ನಂಬಬೇಡಿ
📞 ವಂಚನೆ ನಡೆದರೆ ತಕ್ಷಣ 1930 ಗೆ ಕರೆ ಮಾಡಿ
🌐 ದೂರು ದಾಖಲಿಸಿ: https://t.co/gi1itlrihq
#CyberCrimeAwareness #OnlineInvestmentFraud #FakeEarningApps #StaySafe
Road rage menace refuses to die in Bengaluru!
A biker cut off Aditya's car near Madavara Junction (en route from Nelamangala to Manyata Tech Park), broke the mirror, damaged the vehicle, hurled abuses & threats.
Case filed at Madanayakanahalli PS (NW Bengaluru). Enough is enough strict action needed! #RoadRage #BengaluruTraffic #StaySafe
@KulkarniSh41668 ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@kirantv87@karnatakaportf@CivicOp_india ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@AdvSA07 ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@UnVerse1X ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@mh_rangan@BlrCityPolice ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@ajmeraaxesh@BlrCityPolice ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@Prashantmohap13 ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...