@CTRavi_BJP ರೀ ರವಿ ಇರಲಾರದೇ ಇರುವೆ ಬಿಟ್ಕೊಂಡ್ರು ಎಂಬ ಮಾತಿಗೆ ನೀವು ಒಳ್ಳೆ ಉದಾಹರಣೆ. ಮಾತು ಮನೆ ಕೆಡಿಸ್ಟೆತೆ ಹಾಗಿದೆ, ಸಾಬ್ರನ್ನ ಬೈದ್ರೆ ನಿಮಗೆ ಕಿರೀಟ ಸಿಗುತ್ತಾ? ಯಾವ ಅಯೋಗ್ಯರಿ ನಿಮಗೆ ಡಾಕ್ಟಾರೇಟ್ ಕೊಟ್ಟದ್ದಾ? ಕೊಂಡದ್ದ?
@ShakunthalaHS ಜೈಲ್ ಬರ್ಡ್ ಅಮಿತ್ ಶಾ ಅವರೇ ನೀಟ್ ಕಾರಣದಿಂದ 22 ಮಂದಿ ವಿದ್ಯಾರ್ಥಿಗಳು ಸಾವಿಗಿದಾದ 36 ದಿನದ ನಂತರ ನಿಮಗೆ ಜ್ಞಾನೋದಯ ಆಯಿತೇ? ನಿಮ್ಮ ವಿದ್ಯಾಮಂತ್ರಿಯ ಕುತ್ತಿಗೆ ಹಿಡಿದು ರಾಜೀನಾಮೆ ಪಡೆಯಲಾಯಿತೇ ಹೊರತು ತಾವಾಗೆ ರಾಜೀನಾಮೆ ಕೊಟ್ಟದ್ದಲ್ಲ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ನಿಮ್ಮ ಹೇಳಿಕೆ
@BJP4Karnataka ನಾನು ಪದೇ ಪದೇ ಹೇಳುತ್ತಿದ್ದೇನೆ, ಶ್ರೀ. B. ಕೆ. ಹರಿಪ್ರಸಾದ್ ಮತ್ತು ಕೊತ್ವಲ್ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಒಂದು ವೇಳೆ ಬಿಜೆಪಿ ಆರೋಪಿಸಿದಂತೆ ಸಂಬಂಧ ಇದೆ ಎನ್ನುವುದಾದರೆ ಸಾಕ್ಷಿ ತೋರಿಸಿ
@RAshokaBJP ಮಾನ್ಯ ಅಶೋಕ ಅವರೇ ಬಿಡದಿ townshipgaagi ವಿಶ್ವ ಟೆಂಡರ್ ಕರೆದಿದ್ದು ಯಾವ ಸರ್ಕಾರ ಮತ್ತು DLF ಸಂಸ್ಥೆಯಿಂದ 400ಕೋಟಿ ₹ ಠೇವಣಿ ಕಟ್ಟಿಸಿಕ್ಕೊಂಡ ಸರ್ಕಾರ ಯಾವುದು ದಯವಿಟ್ಟು ವಿವರಿಸಿ
@Nikhil_Kumar_k ಇಂತಹ ಮಾತೃ ಹೃದಯಿ ಶ್ರೀಮತಿ ಚನ್ನಮ್ಮ ಅವರಿಗೆ ನಿನ್ನಂತ ಪರಮ ಪಾಪಿ, ಪ್ರಜ್ವಲ್ ಮತ್ತು ಸೂರಜ್ ಅಂತಹ ಕಾಮಿ ಮೊಮ್ಮಕ್ಕಳು ಹುಟ್ಟಿರುವುದು ಚನ್ನಮ್ಮನವರ ಮಾಡಿರುವ ಕರ್ಮವೇ ಕಾರಣ ಇರಬೇಕು. ದಯವಿಟ್ಟು ನೀವು ಆಕೆಯನ್ನು ಸ್ಪರ್ಶಸಲೇ ಬೇಡಿ
@JanataDal_S@Nikhil_Kumar_k ಹಾಸನದಲ್ಲಿ ನಡೆದಿರುವ ಸಾರ್ವಜನಿಕ ಅಭಿವೃದ್ಧಿ ಕೆಲಸಗಳಿಗೆ ಕಟ್ಟಿರುವ ಕಟ್ಟಡಗಳಿಗೆ ನಿಮ್ಮ ತಾತ ಅವರ ಸ್ವಂತ ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದರೆ? ನಿಖಿಲ್
@ShakunthalaHS ಇದೇ ತಾಕತ್ತನ್ನು ಕೆಂಪೇಗೌಡ ವಿಮಾನ ನಿಲ್ದಾಣ, ಬಸ್ ನಿಲ್ದಾಣ ವಿಧಾನ ಸೌದ ವಿಶ್ವ ವಿದ್ಯಾ ನಿಲಯಗಳು ವಿಕ್ಟೋರಿಯ ಬೌರಿಂಗ್ ಆಸ್ಪತ್ರೆ ಮತ್ತಿತರರು ಸಾರ್ವಜನಿಕ ಸೌಲಭ್ಯದ ಕಟ್ಟಡಗಳು, ನೀರಾವರಿ ಆಣೆಕಟ್ಟುಗಳು ಇತ್ಯಾದಿ ನಿರ್ಮಿಸುವಾಗ ತಾಕತ್ ತೋರಿಸಿದ್ದರೆ ಚೆನ್ನಾಗಿತ್ತು ಅಲ್ವೇ ಶಕುಂತಲಾ ಅವರೇ? ನಿಮ್ಮ ಬಿಜೆಪಿ ಕೇಂದ್ರ ಕಚೇರಿ ಎಲ್ಲಿದೆ?
@BasanagoudaBJP ರೀ ಬಸವನ ಗೌಡ್ರೆ, ಬಿಡದಿ township ಗೆ ಒಪ್ಪಿಜಮೀನು ಬಿಟ್ಟು ಕೊಡಲು ಎಷ್ಟು ಮಂದಿ ರೈತರು ಒಪ್ಪಿದ್ದಾರೆ ಎಂಬ ಮಾಹಿತಿ ಇದೆಯೇ? ಸುಮ್ನೆ ದೊಡ್ಡಗೌಡರು ಧರಣಿ ಕುಳಿತು ಕೊಳ್ಳುವುದು ತಪ್ಪು, ಇಷ್ಟಕ್ಕೂ ಆ ಜಮೀನನ್ನು Red zone ಮೋದಿದ್ಫು ಯಾರು? Red zone ಘೋಷಣೆ ಮಾಡಿದ್ದರು ಅಲ್ಲಿ ಜಮೀನು ಕೊಂಡದ್ದು ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಏನು
@BJP4Karnataka ಸ್ವಾಮಿ ಬಿಜೆಪಿಗರೇ ಇತಿಹಾಸ ತಿಳಿದು ಮಾತನಾಡಿ, ನನಗೆ ತಿಳಿದಂತೆ BKH ಎಂದೂ ಕೊತ್ವಲನ ಶಿಷ್ಯ ಆಗಿರಲಿಲ್ಲ.ಅವರು ಮಲ್ಲೇಶ್ವರದ ಪ್ರತಿಷ್ಠಿತ MES ಕಾಲೇಜು ವಿದ್ಯಾರ್ಥಿ, ಬಿಜೆಪಿ ಶಾಸಕ ಸೂಪರ್. ಸುರೇಶ್ ಕುಮಾರ್ ಸಹಪಾಠಿ. ಅವರ ಅಣ್ಣ ನಿವೃತ್ತ ACP ಶ್ರೀ. ಬಿ. ಕೆ. ಶಿವರಾಮ್ ಅವರು ಕೊತ್ವಲನ ಬೇಟೆ ಆಡಿದ್ದು, ಜನರ ಹಾದಿ ತಪ್ಪಿಸಬೇಡಿ
@bellhampi@krishnabgowda ಮಲ್ಲೇಶ್ವರದ ಹೂವಿನ ಅಂಗಡಿಗಳು ಕಾಲು ಹಾದಿಯಲ್ಲಿಯೇ ವ್ಯಾಪಾರ ಮಾಡುತ್ತಿವೆ, ಅಂಗಡಿಗಳ ಹಿಂದೆ ಮಾರುಕಟ್ಟೆ ಸಿದ್ದವಿದ್ದರೂ ಅಲ್ಲಿಗೆ ಸ್ಥಳಂತರಗೊಳ್ಳಲು ಅಂಗಡಿಯವರಿಗೆ ಇಷ್ಟವಿಲ್ಲ, ಸ್ಥಳೀಯ ಬಿಜೆಪಿ ಶಾಸಕರಿಗೂ ಸ್ಥಳಆಂತರಿಸಲು ಆಸಕ್ತಿ ಇಲ್ಲಾ,