Even while protesting in front of the Parliament, which stands as a symbol of justice and truth, our wrestlers got mistreated & manhandled instead of justice.
It is a shame that our champions are being treated this way!
I strongly condemn this act by Delhi Police and stand by our wrestlers in such oppressive times.
#WrestlersProtest
ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಮತ್ತು @INCKarnataka ಅಧ್ಯಕ್ಷರಾದ @DKShivakumar ರನ್ನು ಭೇಟಿಯಾಗಿ ಮುಸ್ಲಿಂ ಸಮುದಾಯದ ಬೇಡಿಕೆ ಮತ್ತು ಸಮುದಾಯದ ವಿಚಾರಗಳನ್ನು ಸುದೀರ್ಘವಾಗಿ ಚರ್ಚಿಸಿ ಅವರನ್ನು ಗೌರವಿಸಿ ಅಭಿನಂದಿಸಿದೆ. ಮಂಗಳೂರು ಕ್ಷೇತ್ರ ಶಾಸಕರಾದ @utkhader ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ @nalapad ಜೊತೆಗಿದ್ದರು.
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನೇತೃತ್ವದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಕರ್ನಾಟಕ ವಿಧಾನಸಭೆಯ 2023 ರ ಎಲ್ಲಾ ಚುನಾಯಿತ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
#ಕರ್ನಾಟಕ@CMofKarnataka
ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ನಾವು ಈಡೇರಿಸುತ್ತೇವೆ.
ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ನಮ್ಮ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ.
ರಾಜ್ಯದ ಜನತೆ ಇನ್ನು ನೆಮ್ಮದಿಯಿಂದ ಇರಬಹುದು. ರಾಜ್ಯದ ಜನತೆಯ ಕಲ್ಯಾಣ ಮಾತ್ರವಲ್ಲ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ಬದುಕು ಕೂಡಾ ನಮ್ಮ ಗ್ಯಾರಂಟಿ. 13/15
#ಈಬಾರಿ_ಕಾಂಗ್ರೆಸ್_ಸರ್ಕಾರ
The blasphemous statement against Prophet Muhammed (S) by some spokesmen of the BJP is reprehensible and hurts the emotions of believers. the government must take necessary measures to take action and prevent such practices.
The 75th Independence Day celebrations at Markazu Saquafathi Sunniyya; Flag hoisted and the independence day speech delivered by Chancellor @shkaboobacker. General Manager, C Muhammed Faizi conveyed the message of the day.
#75thIndependenceDay#August15#iloveindia#JaiHind