ಇಂದು ಭಾರತೀಯ ವಾಯು ಸೇನಾ ದಿನ. ದೇಶದ ಭದ್ರತೆಗೆ ನಮ್ಮ ವಾಯು ಸೇನೆ ಕೊಟ್ಟ ಕೊಡುಗೆ ಅಪಾರ. ದೇಶ ಕಾಯುತ್ತಿರುವ ಪ್ರತಿಯೊಬ್ಬ ಸೈನಿಕರನ್ನು ಇಂದು ನೆನೆಸಿಕೊಳ್ಳೋಣ.
#IndianAirforceDay
🪖🪖🪖🪖🪖
*ಎಂ ಎಸ್ ಸಿದ್ದಪ್ಪ. ತೆಕ್ಕಲಕೋಟೆ*
92 ಸಿರುಗುಪ್ಪ ವಿಧಾನಸಭಾ ಕ್ಷೇತ್ರ
ಮಂಕುತಿಮ್ಮನ ಕಗ್ಗದ ಕರ್ತೃ, ಕವಿಶ್ರೇಷ್ಠ, ಕನ್ನಡದ ಸರ್ವಜ್ಞ, ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿಗಳಾದ ಡಾ.ಡಿ.ವಿ ಗುಂಡಪ್ಪ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
#DVGundappa
ಎಂ ಎಸ್ ಸಿದ್ದಪ್ಪ. ತೆಕ್ಕಲಕೋಟೆ
92 ಸಿರುಗುಪ್ಪ ವಿಧಾನಸಭಾ ಕ್ಷೇತ್ರ
ಇಂದು ಸಂಜೆ ಈಶಾನ್ಯ ಶಿಕ್ಷಕರ ಮತಕ್ಷೇತ್ರ ವಿಧಾನಪರಿಷತ್ತಿನ ಅಭ್ಯರ್ಥಿಯಾದ ಶಶಿಲ್ ನಮೋಶಿ ಅವರ ಪರವಾಗಿ ವಿಧಾನಪರಿಷತ್ತಿನ ಸದಸ್ಯರಾದ ಡಿ ಎಸ್ ಅರುಣ್ ಕುಮಾರ್ ಸರ್ ಅವರು ಸಿರುಗುಪ್ಪ ನಗರಕ್ಕೆ ಮತಯಾಚನೆ ಗೆ ಆಗಮಿಸಿದ ಸಂದರ್ಭ ನಂತರ ತೆಕ್ಕಲಕೋಟೆ ಯ ನಮ್ಮ ನಿವಾಸಕ್ಕೆ ಭೇಟಿ ನೀಡಿದರು ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು💐💐💐
ಈಶಾನ್ಯ ಶಿಕ್ಷಕರ ಮತಕ್ಷೇತ್ರದವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಯಾದ ಶಶಿಲ್ ಜೀ ನಮೋಶಿ ಅವರಪರವಾಗಿ ಇಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಪ್ರೌಢಶಾಲೆಗಳಿಗೆ ಮತ್ತು ತೆಕ್ಕಲಕೋಟೆ ಪಟ್ಟಣದಸರ್ಕಾರಿಪದವಿ ಪೂರ್ವ ಕಾಲೇಜಿಗೆ ಭೇಟಿನೀಡಿಮತದಾರಶಿಕ್ಷಕರಿಗೆನಮ್ಮ ಅಭ್ಯರ್ಥಿಯಾದ ಶಶಿಲ್ ಜೀ ನಮೋಶಿ ಯವರಿಗೆ ಪ್ರಶಸ್ತ ಒಂದುಮತನೀಡುವಂತೆ ಮನವಿಮಾಡಲಾಯಿತು🙏
ಈ ದಿನ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಬಾಗೇವಾಡಿ ಕ್ಯಾಂಪ್ ಮಠದಲ್ಲಿ ಶ್ರೀ ಗುರು ವಾಸುದೇವ ತಾತನವರ ಜನ್ಮದಿನದ ಪ್ರಯುಕ್ತ ಹಾಗೂ ತುಲಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುಗಳ ಆಶೀರ್ವಾದ ಪಡೆಯಲಾಯಿತು💐💐🙏🙏🙏
ಈ ದಿನ ಸಿರುಗುಪ್ಪ ತಾಲೂಕಿನ ಹಚ್ಚೋಳ್ಳಿ ಗ್ರಾಮದಲ್ಲಿ ಶ್ರೀ ಮಾರಮ್ಮ ದೇವಿಯ ಕುಂಭೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವಿಯ ದರ್ಶನ ಪಡೆಯಲಾಯಿತು ನಂತರ ನಮ್ಮ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಲಾಯಿತು 🚩🚩🙏🙏🙏
ಅಪ್ರತಿಮ ದೇಶಭಕ್ತೆ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
ಶ್ರೀ ಎಂ ಎಸ್ ಸಿದ್ದಪ್ಪ
ಜಿಲ್ಲಾಧ್ಯಕ್ಷರು .ಬಿಜೆಪಿ ಯುವ ಮೋರ್ಚಾ. ಬಳ್ಳಾರಿ ಜಿಲ್ಲೆ
ಕನ್ನಡಿಗರ ಪ್ರೀತಿಯ ಬೇಂದ್ರೆ ಅಜ್ಜ, ವರಕವಿ, ಕನ್ನಡಮ್ಮನಿಗೆ ಜ್ಞಾನಪೀಠದ ಕಿರೀಟ ತೊಡಿಸಿದ ಪದ್ಮಶ್ರೀ ದ.ರಾ ಬೇಂದ್ರೆ ಅವರ ಜನ್ಮ ಸ್ಮರಣೆಯ ಈ ದಿನ ನನ್ನ ನಮನಗಳು .
#VaraKavi#DaRaBendre
🎉🎉🎉🎉🎉🎉🎉🎉
ಶ್ರೀ ಎಂ ಎಸ್ ಸಿದ್ದಪ್ಪ
ಜಿಲ್ಲಾಧ್ಯಕ್ಷರು, ಬಿಜೆಪಿ ಯುವ ಮೋರ್ಚಾ, ಬಳ್ಳಾರಿ ಜಿಲ್ಲೆ
ರಾಷ್ಟ್ರೀಯ ಹುತಾತ್ಮರ ದಿನ ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕ ರಾಷ್ಟ್ರಪಿತ
ಮಹಾತ್ಮಾ ಗಾಂಧೀಜಿ ಅವರ ಪುಣ್ಯತಿಥಿಯಂದು ಗೌರವಪೂರ್ವಕ ನಮನಗಳು
ಶ್ರೀ ಎಂ ಎಸ್ ಸಿದ್ದಪ್ಪ
ಜಿಲ್ಲಾಧ್ಯಕ್ಷರು. ಬಿಜೆಪಿ ಯುವ ಮೋರ್ಚಾ.ಬಳ್ಳಾರಿ ಜಿಲ್ಲೆ...