Farmer by Birth♧ Studied Engineering◇ Banker by Profession☆ Investor by Choice♡ The Nationalist∆ tweets only for educational purpose @ RT are not endorsement.
⚡BEFORE S.I.R - There are Crore of fake voters, this is why BJP is winning. Election Commission must delete them ~ @INCIndia@RahulGandhi
AFTER S.I.R - BJP and Elections Commission has deleted voters, this is why BJP won. They must add back all the deleted Voters.
🤣��😜🤣😂
From 1967 to 1971, in just four years, Congress broke 1,800 MLAs, toppled 45 governments, and imposed President’s Rule 16 times — but Congress only felt the construction was in danger after 2014 !!
ರೋಮ್ ಹೊತ್ತಿ ಉರಿಯುವಾಗ ದೊರೆ ನೀರೋ ಅರಮನೆಯಲ್ಲಿ ಕೂತು ಪಿಟೀಲು ಬಾರಿಸಿದಂತಿದೆ @INCKarnataka
ಸರ್ಕಾರದ ಬರಗೆಟ್ಟ ಆಡಳಿತ.
ಟೀಕಾಪ್ ಆಗದ ಸರ್ಕಾರದ ನೂರು ದಿನದ ಕಾರ್ಯಕ್ಕೆ ನೂರಾರು ಕೋಟಿ ಖರ್ಚು ಮಾಡಿದ್ದಾಯಿ���ು. ಈಗ ಬೆಂಗಳೂರು ಜಾತ್ರೆ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆಯಲು ಹೊರಟಿದ್ದೀರಿ.
ಬೆಂಗಳೂರಿನ ರಸ್ತೆ ಗುಂಡಿಗಳಲ್ಲಿ ನಿತ್ಯವೂ ರೋಲರ್ ಕೋಸ್ಟರ್ ಅನುಭವ, ಟ್ರಾಫಿಕ್ ಜಾಮ್ನಲ್ಲಿ ವಾಹನಗಳ ಹಾರ್ನ್ಗಳೇ ಸಂಗೀತದ ರಸದೌತಣ. ಇಷ್ಟೆಲ್ಲಾ 'ಉಚಿತ'ವಾಗಿ ಸಿಗುತ್ತಿರುವಾಗ ಮತ್ತೆ ₹200 ಕೋಟಿ ಸುರಿದು 'ಬೆಂಗಳೂರು ಜಾತ್ರೆ' ಯಾರು ಕೇಳಿದ್ರು ಸ್ವಾಮ��? @krishnabgowda ಅವರೇ ,
ರಸ್ತೆ, ನೀರು, ಕರೆಂಟ್ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವ @DKShivakumar ಸರ್ಕಾರ, ಈಗ ಬಿಡಿಎ, ಬೆಸ್ಕಾಂ, ಜಲಮಂಡಳಿ ಮತ್ತು ಮೆಟ್ರೋದಂತಹ ಸಂಸ್ಥೆಗಳ ಹಣವನ್ನು ಕಿತ್ತು ಜಾತ್ರೆಗೆ ಸುರಿದು ಮೋಜು-ಮಸ್ತಿಗೆ ಹೊರಟಿರುವುದು ವಿಪರ್ಯಾಸ.
ಒಂದೆಡೆ ರಾಜ್ಯದ ಅನ್ನದಾತ ಮಳೆ, ಬೆಳೆ ಇಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿ ಕಣ್ಣೀರು ಹಾಕುತ್ತಿದ್ದಾನೆ. ರೈತರ ಹೊಟ್ಟೆ ತಣ್ಣಗಿದ್ದರೆ ತಾನೇ ನಾಡಿಗೆ ಕಲೆ, ಸಾಹಿತ್ಯ, ಹಬ್ಬ, ಜಾತ್ರೆ ಎಲ್ಲವೂ? ಈ ಸರ್ಕಾರಕ್ಕೆ ��ಿಜವಾಗಿಯೂ ಜನರ ಮೇಲೆ ಕಾಳಜಿ ಇದ್ದರೆ, ಆಡಂಬರದ ಜಾತ್ರೆಗಳನ್ನು ಬಿಟ್ಟು, ಇದರ ಸಂಪೂರ್ಣ ಮೊತ್ತವನ್ನು ತಕ್ಷಣವೇ ಸಂಕಷ್ಟದಲ್ಲಿರುವ ರೈತರಿಗೆ ಕೊಡಿ. ರೈತರು ಬದುಕಿದರೆ ಮಾತ್ರ ರಾಜ್ಯಕ್ಕೆ ಉಳಿವು. ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದ ಕಥೆ ನಮಗೆ ಬೇಡ.
#ಕರ್ನಾಟಕನೀರೋಸರ್ಕಾರ್
#BengaluruJatre #FarmersFirst #SaveFarmers
ಮಿತಿ ಮೀರಿದ ದುರಾಸೆ, ಅಂಕೆ ಇಲ್ಲದ ಭೂದಾಹ, ದೇವರು ಕೊಟ್ಟಿದ್ದು ಸಾಲದು.. ಇನ್ನೂ ಬೇಕು ಬೇಕು ಎನ್ನುವ ಹಪಾಹಪಿ.. ಮನುಷ್ಯನನ್ನು ತಪ್ಪುಗಳ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಲು ಪ್ರೇರೇಪಿಸುತ್ತದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಕಥೆಯೂ ಹಾಗ�� ಆಗಿದೆ. ಶಿಶುಪಾಲನಿಗೆ ನೂರೊಂದು ತಪ್ಪುಗಳನ್ನು ಮಾಡಲು ಶ್ರೀಕೃಷ್ಣ ಪರಮಾತ್ಮನು ಅವಕಾಶ ಕೊಟ್ಟಂತೆಯೇ ರಾಜ್ಯದ ಜನರೂ ಈ ವ್ಯಕ್ತಿಯ ತಪ್ಪುಗಳನ್ನು ಗಮನಿಸುತ್ತಲೇ ಬಂದು ಕೊನೆಯ ಅವಕಾಶ ನೀಡಿದ್ದಾರೆ. ಅವರ ಭೂದಾಹಕ್ಕೆ ಈಗ ಇಡೀ ನೈಸ್ ರಸ್ತೆ ಯೋಜನೆಯೇ ಸ್ವಾಹಾ ಆಗುವ ಅಪಾಯ ಎದುರಾಗಿದೆ. ಹೈದರಾಬಾದ್ ಉದ್ಯಮಿ ಜತೆ ಶಾಮೀಲಾಗಿ ಇಡೀ ಪ್ರಾಜೆಕ್ಟ್ ಅನ್ನು ಖರೀದಿ ಮಾಡಲು ಹೊರಟಿದ್ದಾರೆ. ಮುಂದಿನ ವರ್ಷಕ್ಕೆ ನೈಸ್ ಒಪ್ಪಂದ ಮುಗಿಯುತ್ತದೆ. ನಂತರ ನೈಸ್ ರಸ್ತೆ ಸಂಪೂರ್ಣವಾಗಿ ಆಸ್ತಿ. ಅದಕ್ಕೂ ಮೊದಲೇ ಅದನ್ನು ನುಂಗಿಬಿಡುವ ದುಸ್ಸಾಹಸಕ್ಕೆ ಈ ಮುಖ್ಯಮಂತ್ರಿ ಕೈ ಹಾಕಿದ್ದಾರೆ!
#ನಮ್ಮಭೂಮಿನಮ್ಮಹಕ್ಕು
#ಡಿಕೆಶಿಭೂಪರಿವಾರ
#NiceLootsKarnataka
#NothingNice
@prajavani @Vijaykarnataka @VishwavaniNews @Vijayavani_Digi
THE INDIAN HINDU HERO is now THE FACE of
Anti-Terrorism: THE REAL STORY the Media seems to be silent about. Not because it's a hero, but because it's not the hero they hoped for, maybe?🤔idk
🇺🇸💪🇮🇳 Feel this, Trump ��@realDonaldTrump @narendramodi @DrSJaishankar @SecRubio
Before asking for the resignation of Gyanesh Kumar, Rahul Gandhi and the Congress party should disclose by what procedure Sonia Gandhi had her name included in the Voter list of 1980, 1983 elections when she was not even an Indian Citizen of Bharat.
These are facts which anyone can confirm.
Sonia Gandhi arrived in India in 1968.
Sonia Gandhi got married to Rajiv Gandhi on 25th February 1968.
Sonia Gandhi had her name included in the voter list of 1980 and January 1983 elections and voted in India.
Her name appeared at Serial Number 388, Polling Station 145 of the New Delhi Lok Sabha parliamentary constituency.
Address mentioned : 1, Safdarjung Road, New Delhi.
Sonia Gandhi acquired Indian Citizenship on April 30 1983.
She voted in India when she was not even an Indian citizen, but an Italian.
Brand Ambassador of Vote Chori.
He was in jail when his wife told him she had saved ₹10 from family’s ₹50 pension.
He didn't smile.
He wrote to the society & asked them to cut his pension by ₹10—and give it to someone who actually needed it.
When his daughter died during parole, he returned to prison before the leave ended. The parole, he said, was only to look after her. She was gone. His duty was not.
Years later, as Prime Minister, he took a ₹5,000 bank loan to buy a Fiat because he would not use an official car as his own.
He died before he could repay it.
The government offered to waive the loan.
His widow refused — and paid every rupee from her pension.
This was Lal Bahadur Shastri.
Power never raised his standard of living. It only raised his standard of duty.
He died (or killed?) in mysterious conditions in Tashkent after winning 1965 war for Bharat against Pakistan.
To me.... 2nd October matters only because it's Lal Bahadur Shastri Jayanti. Rest anything & everything is irrelevant.
Ma Bharati ke iss sapoot ko shat shat naman🙏
ಅಭಿವೃದ್ಧಿ ಮಾತು ಪಕ್ಕಕ್ಕೆ ಹಿಡಿ, 60% ಕಮಿಷನ್ ಮಾತ್ರ ಕೊಟ್ಬಿಡಿ! ಇದು @INCKarnataka ಸರ್ಕಾರದ ಸ್ಲೋಗನ್.
ರಾಜ್ಯದಲ್ಲಿ ಗುತ್ತಿಗೆದಾರರ ರಕ್ತ ಹೀರುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಬಿಲ್ ಬರಬೇಕಾದರೆ ಅರ್ಧಕ್ಕಿಂತ ಹೆಚ್ಚು ಕಮಿಷನ್ ನೀಡಬೇಕಾದ ದುಸ್ಥಿತಿ ಬಂದಿದೆ.
ಕರುನಾಡನ್ನು ಲೂಟಿಯ ಅಡ್ಡೆಯನ್ನಾಗಿ ಮಾಡಿಕೊಂಡಿರುವ ಜನವಿರೋಧಿ @DKShivakumar ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.
#60PercentSarkara #CongressLootsKarnataka
#CommissionCongress
2001-02ರಲ್ಲಿ ನೈಸ್ ರಸ್ತೆ ಕಾಮಗಾರಿಗೆಂದು ಸಿದ್ದಗಂಗಾ ಮಠಕ್ಕೆ ಸೇರಿದ 7 ಎಕರೆ 39 ಗುಂಟೆ ಜಮೀನನ್ನು ಪಡೆದು, ಪರ್ಯಾಯ ಜಾಗ ಹಾಗೂ ಆದಾಯದ ಭರವಸೆ ನೀಡಿ ವಂಚಿಸಲಾಗಿದೆ. ರಸ್ತೆಗೆ ಕೇವಲ 2 ಎಕರೆ ಬಳಸಿ, ಉಳಿದ ಜಮೀನನ್ನು 25 ವರ್ಷಗಳಾದರೂ ಮಠಕ್ಕಾಗಲಿ, ರೈತರಿಗಾಗಲಿ ವಾಪಸ್ ಕೊಟ್��ಿಲ್ಲ.
ಒಂದೆಡೆ @DKShivakumar ಕುಟುಂಬಕ್ಕೆ ನಿಯಮ ಮೀರಿ ತ್ವರಿತವಾಗಿ NOC ಸಿಗುತ್ತದೆ, ಆದರೆ ಸಿದ್ದಗಂಗಾ ಮಠ ಮತ್ತು ಬಡ ರೈತರು ಪತ್ರ ಬರೆದು, ಹೋರಾಟ ಮಾಡಿದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ.
ಕೂಡಲೇ ರೈತರ ಪರ ನಿಂತು, ಬಳಸದೆ ಉಳಿದಿರುವ ಜಮೀನನ್ನು ವಾಪಸ್ ಕೊಡಿಸಬೇಕು. ನಮ್ಮ ಪಕ್ಷ ಸದಾ ರೈತರು ಹಾಗೂ ಮಠದ ಬೆಂಬಲಕ್ಕೆ ನಿಲ್ಲಲಿದೆ.
#SiddagangaMath
#AKDKGolmaal
#NothingNice
#NiceLootsKarnataka
Why is the identity of the Omani co pilot still not public?
Captain Smit Machchhar did not just help save the passengers, he protected India’s name too by showing extraordinary courage even after being stabbed.
My analysis is that this incident may have implications beyond one flight, especially for UAE Israel ties, I2U2 and the larger IMEC architecture.
PM Modi and President Murmu have praised him. The bigger questions now are simple: Who was the attacker, what was his motive, and was he acting alone?
2007 ರಲ್ಲಿ ಕುಮಾರಸ್ವಾಮಿ ಅವರು 'ಗೆಣಸು' ಕೆತ್ತುತ್ತಿರಲಿಲ್ಲ; ನಿಮ್ಮ ನಾಯಕರ ಅಕ್ರಮದ ಬೇರು ಕೆತ್ತುತ್ತಿದ್ದರು!
ಬಚ್ಚಲುಬಾಯಿ @HC_Balakrishna ರಾಜಕೀಯ ನಿಷ್ಠೆ ಬದಲಾದ ತಕ್ಷಣ ಹಳೆಯ ನೆನಪುಗಳೂ ಮಾಸಿಹೋದವೇ ?
👉🏻 30.08.2007 ರಂದು: ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ಕ್ಯಾಬಿನೆಟ್ ನೋಟ್ 429/2007 ರ ಮೂಲಕ ನೈಸ್ ಸಂಸ್ಥೆಯು ರಸ್ತೆ ಮತ್ತು ಇಂಟರ್ಚೇಂಜ್ ಭೂಮಿಯನ್ನು ಮಾರಾಟ ಮಾಡದಂತೆ ನಿಷೇಧ ಹೇರಿ, @DKShivakumar ಮಾಡಿಕೊಂಡಿದ್ದ 09.08.2002 ರ ಅಕ್ರಮ "ತ್ರಿಪಕ್ಷೀಯ ಒಪ್ಪಂದ"ವನ್ನು ರದ್ದುಪಡಿಸಲು ಆದೇಶಿಸಿದ್ದರು! ಆಗ ನೀವೂ ಅದೇ ಪಕ್ಷದಲ್ಲಿ ಚಪ್ಪಾಳೆ ತಟ್ಟುತ್ತಿರಲಿಲ್ಲವೇ ?
2018 ರಲ್ಲಿ: @INCKarnataka ಜೊತೆಗಿನ ಮೈತ್ರಿ ಸರ್ಕಾರದಲ್ಲಿ ನಿಮ್ಮ ಈಗಿನ ಸಾಹೇಬರೇ ಪ್ರಭಾವಿ ಸಚಿವರಾಗಿ ನೈಸ್ ಫೈಲ್ಗಳಿಗೆ ಅಡ್ಡಗಾಲು ಹಾಕಿಕೊಂಡು ಕೂತಿರಲಿಲ್ಲವೇ ?
"ಗುಡ್ಡ ಅಗೆದು ಇಲಿ ಹಿಡಿದಿದ್ದಾರೆ" ಎನ್ನುವ ಬಾಲಕೃಷ್ಣ ₹3 ಲಕ್ಷ ಕೋಟಿ ನಷ್ಟ ಮತ್ತು ಡಿಕೆ ಶಿವಕುಮಾ���್ ಅವರ 1,444 ಕೋಟಿ ಅಕ್ರಮ ಆಸ್ತಿಗಳಿಕೆ ನಿಮಗೆ 'ಇಲಿ'ಯಂತೆ ಕಾಣಿಸುತ್ತಿದೆಯೇ ?
ರೈತರ ಭೂಮಿ ನುಂಗಿದ ಈ ನೈಸ್ "ಬಕಾಸುರರನ್ನು" ʼಇಲಿʼ ಎನ್ನುವ ನಿಮ್ಮ ಸ್ವಾಮಿನಿಷ್ಠೆಗೆ ಆಸ್ಕರ್ ಪ್ರಶಸ್ತಿಯೇ ಕೊಡಬೇಕು.
👉🏻02.12.2016 ರಂದು: @siddaramaiah ಅವರು ಸಿಎಂ ಆಗಿದ್ದಾಗಲೇ ವಿಧಾನಸಭೆಯ ಸದನ ಸಮಿತಿ ವರದಿಯು "12.02.2004 ರ ಒಡಿಪಿ (ODP) ಅನುಮೋದನೆಗೆ ಕ್ಯಾಬಿನೆಟ್ ಒಪ್ಪಿಗೆಯಿಲ್ಲ ಮತ್ತು ಇದು ಮೂಲ ಒಪ್ಪಂದದ ಸ್ಪಷ್ಟ ಉಲ್ಲಂಘನೆ" ಎಂದು ತಪ್ಪಿತಸ್ಥರ ಮುಖವಾಡ ಕಳಚಿತ್ತು.
👉🏻29.07.2026 ರಂದು: ಹೈಕೋರ್ಟ್ ವಿಭಾಗೀಯ ಪೀಠವು ಈ ಹಗರಣವನ್ನು "ಸಂವಿಧಾನ ಮತ್ತು ಕಾನೂನಿನ ಮೇಲಿನ ವಂಚನೆ" (Para 72) ಎಂದು ತೀರ್ಪು ನೀಡಿದೆ.
ಈಗ ಹೈಕೋರ್ಟ್ ತೀರ್ಪು ಬಂದಿರುವಾಗ ಪ್ರಶ್ನಿಸದೆ, ನಿಮ್ಮ ಸಾಹೇಬರಿಗೆ ಆರತಿ ಎತ್ತಬೇಕಿತ್ತೇ ?
ಹೈಕೋರ್ಟ್ 29.07.2026 ರ ತೀರ್ಪಿನ ಪ್ಯಾರಾ 89 ರಲ್ಲಿ "ಸರ್ಕಾರದ ಪೂರ್ವಾನುಮತಿ ಇಲ್ಲದೆ ಟೋಲ್ ಪ್ಲಾಜಾ ಹಾಕಿ ಅಕ���ರಮವಾಗಿ ಭಾರೀ ಟೋಲ್ ವಸೂಲಿ ಮಾಡಲಾಗುತ್ತಿದೆ" ಎಂದು ಸ್ಪಷ್ಟವಾಗಿ ಹೇಳಿದೆ. ನೈಸ್ ಅಕ್ರಮವಾಗಿ ಟೋಲ್ ವಸೂಲಿ ಮಾಡುತ್ತಿದೆ ಎಂದು ನ್ಯಾಯಾಲಯದ ಆದೇಶವೇ ಇರುವಾಗ "ರೋಡ್ ಮೇಲೆ ಮಲಗಿಕೊಳ್ಳಲಿ" ಎನ್ನುವ ದರ್ಪವೇ ?
ಹೌದು, ಕಳೆದ 30 ವರ್ಷಗಳಿಂದ ಭೂಮಿ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಅನ್ನದಾತರನ್ನು ಕಂಡು ಕುಮಾರಸ್ವಾಮಿ ಅವರಿಗೆ ನಿದ್ದೆ ಬರುತ್ತಿಲ್ಲ. ಆದರೆ ರೈತರ ಜಮೀನು ಹಾಗೂ ಜನರ ದಿನನಿತ್ಯದ ₹3 ಕೋಟಿ ಟೋಲ್ ಹಣದ ಮೇಲೆ ಹಾಯಾಗಿ ನಿದ್ದೆ ��ಾಡುತ್ತಿರುವವರಿಗೆ ಜನರ ಕಷ್ಟ ಹೇಗೆ ಅರ್ಥವಾಗಬೇಕು ?
ಯಾವ ಪಕ್ಷದಲ್ಲಿದ್ದು ರಾಜಕೀಯವಾಗಿ ಬೆಳೆದಿರೋ ಅದೇ ಪಕ್ಷಕ್ಕೆ ದ್ರೋಹ ಬಗೆದು, ಈಗ ಹೊಸ ಯಜಮಾನರ ಮೆಚ್ಚುಗೆ ಗಳಿಸಲು "ನಮ್ಮವರು ಅನ್ನೋಕೆ ಅಸಹ್ಯ ಆಗುತ್ತೆ" ಎಂದು ನಾಲಿಗೆ ಹರಿಬಿಡುತ್ತಿರುವುದು ಹಾಸ್ಯಾಸ್ಪದ!
ಕೆಲಸ ಇಲ್ಲದವರು ಯಾರು? ಸಂವಿಧಾನಕ್ಕೆ ವಂಚನೆ ಮಾಡಿದವರು ಯಾರು ? ಈಗ ಆ ಭ್ರಷ್ಟರ ಬೂಟು ಪಾಲಿಶ್ ಮಾಡುತ್ತಿರುವವರು ಯಾರು ? ಆತ್ಮಾವಲೋಕನ ಮಾಡಿಕೊಳ್ಳಿ.
#AKDKGolmaal
#NothingNice
#NiceLootsKarnataka
ಕಾಂಗ್ರೆಸ್ ಸಚಿವರಿಗೆ ಸಾಮಾನ್ಯ ಜ್ಞಾನವಿಲ್ಲವೇ? ನೈಸ್ (BMICP) ಯೋಜನೆಯೇ ಒಂದು 'ಸಂವಿಧಾನ ಮ��್ತು ಕಾನೂನಿನ ಮೇಲಿನ ಮಹಾ ವಂಚನೆ' ಎಂದು ಹೈಕೋರ್ಟ್ ತೀರ್ಪು ನೀಡಿದ್ದರೂ, ರೈತರ ಭೂಮಿ ಲೂಟಿ ಹೊಡೆದವರ ಬೆಂಬಲಕ್ಕೆ ನಿಂತಿರುವುದು ಏಕೆ ?
#AKDKGolmaal
#NothingNice
#NiceLootsKarnataka
Entire Israel is thanking Captain Smit a Hindu who saved couple of hundred lives by defeating an Islamist
Only Trump is hesitant to say he was an Indian
I am not weaving stories or making baseless claims. The documents speak for themselves.
The NICE land issue involves land worth over ₹3 lakh crore. Hundreds of acres acquired by the State Government from the people for this project have allegedly ended up in the hands of the Chief Minister’s family.
The alleged irregularities stem from deviations from the original Framework Agreement and the subsequent ODP. The responsibility for these decisions rests with @DKShivakumar.
Chief Minister, you need not fear me. Examine the documents. They speak for themselves.
1/3
@the_hindu@DeccanHerald
#AKDKGolmaal #NothingNice #NiceLootsKarnataka
“ನಥಿಂಗ್ ನೈಸ್” ಕರ್ನಾಟಕದ ದೊಡ್ಡ ಹಗರಣ!
ಮೇಲ್ನೋಟಕ್ಕ��� 20,193 ಎಕರೆ ಲೆಕ್ಕ ಮಾತ್ರ ಸೇಮ್; ಒಳಗಡೆ ಮಾತ್ರ ಇಡೀ ಯೋಜನೆಯ ಅಂಗಾಂಗಗಳನ್ನೇ ಬದಲಿಸಿದ ಮಹಾನ್ ಜಾದೂಗಾರ��ು! @DKShivakumar
ಮುಖ ಮಾತ್ರ ಅದೇ ಇಟ್ಟುಕೊಂಡು ದೇಹದ ಎಲ್ಲಾ ಭಾಗಗಳನ್ನು ಬದಲಾಯಿಸುವಂತೆ, ಒಟ್ಟು 20,193 ಎಕರೆ ಸಂಖ್ಯೆಯನ್ನು ತೋರಿಕೆಗೆ ಹಾಗೆಯೇ ಉಳಿಸಿಕೊಂಡು ಒಳಗಡೆ ನಡೆಸಿರುವ ಕೈಚಳಕ ನೋಡಿ.
👉 ಟೋಲ್ ರಸ್ತೆ ಭೂಮಿ: ಮೂಲ ಒಪ್ಪಂದದಲ್ಲಿದ್ದ 6,999 ಎಕರೆಯಿಂದ ಏಕಾಏಕಿ 9,468.86 ಎಕರೆಗೆ ಏರಿಕೆ (+2,469.86 ಎಕರೆ ಹೆಚ್ಚಳ)!
👉 5 ಟೌನ್ಶಿಪ್ಗಳ ಭೂಮಿ: 13,194 ಎಕರೆಯಿಂದ 10,724.14 ಎಕರೆಗೆ ಕಡಿತ (-2,469.86 ಎಕರೆ ಇಳಿಕೆ)!
👉 ಕ್ಯಾಬಿನೆಟ್ ಒಪ್ಪಿಗೆ: ಫ್ರೇಮ್ವರ್ಕ್ ಒಪ್ಪಂದದ ಆರ್ಟಿಕಲ್ 7.1 ರ ಪ್ರಕಾರ ಸರ್ಕಾರ�� ಪೂರ್ವಾನುಮತಿ ಕಡ್ಡಾಯವಾಗಿದ್ದರೂ, ಸಚಿವ ಸಂಪುಟದ ಒಪ್ಪಿಗೆಯೇ ಇಲ್ಲದೆ ದಿನಾಂಕ 12.02.2004 ರಂದು ಡಿ.ಕೆ. ಶಿವಕುಮಾರ್ ಅವರಿಂದಲೇ ನೇರ ಅನುಮೋದನೆ.
ನೈಸ್ ಎಂಡಿ ಅಶೋಕ್ ಖೇಣಿಯವರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ಪಕ್ಕದಲ್ಲೇ ಕೂರಿಸಿಕೊಂಡು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನೇ ಧಿಕ್ಕರಿಸಿ ಈ ಒಳಗಿನ ಬದಲಾವಣೆ ಮಾಡಿದ್ದು ಯಾರ ಆಸ್ತಿ ಏರಿಸಿಕೊಳ್ಳಲು ?
#AKDKGolmaal
#NothingNice
#NiceLootsKarnataka
•ಇದು ವಿಸ್��ಯವಲ್ಲ, ವಿಪರೀತವೂ ಅಲ್ಲಾ, ವಿಚಿತ್ರವೂ ಅಲ್ಲಾ!
•ನಮ್ಮ ಮುಖ್ಯಮಂತ್ರಿಯ ಅಸಾಧಾರಣ ಸಾಧನೆ!!
•ಇದು ವೇಗವಾಗಿ ಹಣ ಮಾಡುವ ಕಲೆ!
•ಡಿಕೆ ಶಿವಕುಮಾರ್ ಅವರಿಗೆ ಇದು ಕರತಲಾಮಲಕ!!
•2003ರಲ್ಲಿ ₹4 ಕೋಟಿ ಇದ್ದ 2024ನೇ ವರ್ಷಕ್ಕೆ ₹1448 ಕೋಟಿ ಆಗುತ್ತದೆ!!??
ಹೇಗೆ?
ಎಲ್ಲರಿಗೂ ಕಲಿಸಿ ಕೊಡಿ ಡಿಕೆಶಿ ಅವರೇ..
@DKShivakumar
#AKDKGolmaal
#NothingNice
#NiceLootsKarnataka
1997ರ ನೈಸ್ ಮೂಲ ಒಪ್ಪಂದದಲ್ಲಿ (FWA) ಟೋಲ್ ರಸ್ತೆಗೆ ಮೀಸಲಾಗಿದ್ದು 6,999 ಎಕರೆ. ಆದರೆ 2004ರಲ್ಲಿ ಸಂಪುಟದ ಅನುಮೋದನೆಯಿಲ್ಲದೆ ಅದನ್ನು 9,468 ಎಕರೆಗೆ ಏರಿಸಿದ್ದು ಯಾರು? ಅಶೋಕ್ ಖೇಣಿ ಜೊತೆಗೂಡಿ ಅಲಿಗ್ನ್ಮೆಂಟ್ ಬದಲಾಯಿಸಿ ಸಾವಿರಾರು ಎಕರೆ ರೈತರ ಭೂಮಿ ಕಬಳಿಸಿದ್ದು ಯಾರ ಹಿತಾಸಕ್ತಿಗೆ?
ಹೈಕೋರ್ಟ್ ಹೇಳಿದೆ: ಇದು ಸಂವಿಧಾನಕ್ಕೆ ಮಾಡಿದ ದ್ರೋಹ!
#NICEScam #DKSExposed #BMICPFraud
KIADB ಸೆಕ್ಷನ್ 28(1) ಅಡಿಯಲ್ಲಿ ನೈಸ್ ಯೋಜನೆಗೆ ಅಧಿಸೂಚಿತವಾಗಿದ್ದ ಜಮೀನನ್ನು 2004ರಲ್ಲಿ @DKSureshINC ಖರೀದಿಸಿದ್ದು ಹೇಗೆ?
ಭೂಸ್ವಾಧೀನದಲ್ಲಿದ್ದ ಜಾಗಕ್ಕೆ ಭೂಪರಿವರ್ತನೆ, ಶೋಭಾ ಡೆವಲಪರ್ಸ್ ಜೊತೆ JDA, ನಂತರ ಖೇಣಿಯಿಂದ 'ಯೋಜನೆಗೆ ಜಮೀನು ಬೇಡ' ಎಂದು NOC!
ಇದು ಅಧಿಕಾರ ದುರುಪಯೋಗದ ಪರಾಕಾಷ್ಠೆಯಲ್ಲವೇ?
@DKShivakumar ಅವರೇ ಈ ರಹಸ್ಯ ಭೂಕಬಳಿಕೆ ಬಗ್ಗೆ
ನಾಡಿನ ಜನತೆಗೆ ಉತ್ತರಿಸಿ.
#HosakerehalliLandScam #DKBrothers #CongressScams