ಪ್ರಧಾನಿ @narendramodi ಅವರನ್ನು ಟೀಕಿಸುವವರ ವಿರುದ್ಧ ಪ್ರತಿಭಟಿಸಿ ಎಂದು ತಮ್ಮ ಕಾರ್ಯಕರ್ತರಿಗೆ ಕರೆನೀಡಿರುವ ಮಾಜಿ ಮುಖ್ಯಮಂತ್ರಿ @BSYBJP ಅವರಿಗೆ ನನ್ನದೊಂದಿಷ್ಟು ಪ್ರಶ್ನೆಗಳು.
ಪೂರ್ಣಪಠ್ಯದ ಓದಿಗಾಗಿ ಕೆಳಗಿನ ಲಿಂಕ್ ಬಳಸಿ.
https://t.co/sCLaFqYc9b
ವಾಹ್.. ಶಹಬ್ಬಾಸ್ ಬಿಜೆಪಿಗರೇ,
ಜನಸಾಮಾನ್ಯರು ಬೆಲೆ ಏರಿಕೆಯಿಂದ ಆಹಾರಕ್ಕಾಗಿ ಪರದಾಡುವ ಸಂದರ್ಭದಲ್ಲಿ ಅವರ ಮೇಲೂ ನಕಲಿ ದೇಶ ಪ್ರೇಮ ತೋರಿಸಿ ಹಣ ದೋಚಲು ಹೊರಟ ನಿಮ್ಮ ನಿಲುವು ಈ ದೇಶಕ್ಕೆ ಬ್ರಿಟಿಷರಿಗಿಂತ ಮಾರಕವಾಗಿದೆ.
#bjp_gargar_tiranga#RSS_तिरंगा_विरोधी
ಶಿವಾಜಿನಗರ ವಿಧಾನಸಭೆ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮಳೆಯಿಂದ ಉಂಟಾಗಿರುವ ಹಾನಿ ವೀಕ್ಷಿಸಿದೆ. ಇದೇ ಸಂದರ್ಭದಲ್ಲಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ಆದ್ಯತೆ ಮೇರೆಗೆ ಅವುಗಳನ್ನು ಪರಿಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ @RLR_BTM, ಕ್ಷೇತ್ರದ ಶಾಸಕರಾದ @ArshadRizwan ಹಾಜರಿದ್ದರು.
ಜಾತ್ಯತೀತ ದೇಶದ ಕೆಂಪು ಕೋಟೆಯ ಮೇಲೆ ಯಾವ ಧ್ವಜ ಹಾರಬೇಕು ಎಂದು ತೀರ್ಮಾನಿಸುವುದು ಸಂವಿಧಾನಾತ್ಮಕ ಕಾನೂನೇ ಹೊರತು @HPoonjaರ ಹಿಂದುತ್ವ ಅಲ್ಲ. ದೇಶದ ಯಾವ ಜಾಗದಲ್ಲಿ ಯಾವ ಧ್ವಜ ಹಾರಿಸಬೇಕು ಎಂಬ ಜ್ಞಾನ ಇಲ್ಲದ ತಾವು ಹಿಂದುತ್ವದ ಅಮಮೇಲೆರಿಸಿಕೊಂಡು ದೇಶಕ್ಕೆ ತಪ್ಪು ಸಂದೇಶ ನೀಡಿದ್ದೀರಿ. ದೇಶ ಒಡೆಯುವ ನಿಮ್ಮ ಸಂಘಿಮನೋಸ್ಥಿತಿಗೆ ದಿಕ್ಕಾರವಿರಲಿ
ಧರ್ಮಸ್ಥಳದಲ್ಲಿ ದಲಿತ ವ್ಯಕ್ತಿಯ ಹತ್ಯೆಯಾಗಿದೆ. ಆದರೆ ಸಮಾಜದಲ್ಲಿ ಭಯ ಹುಟ್ಟಿಸಿ ರಾಜಕೀಯ ಲಾಭ ಪಡೆಯುವ ಪಿಶಾಚಿಗಳು,ಕೆಲವೊಂದು ಮಾಧ್ಯಮಗಳು ಕಾಣೆಯಾಗಿವೆ. ಕಾರಣ ಬಲಿಯಾದ ವ್ಯಕ್ತಿ ದಲಿತ ಮತ್ತು ಕೊಲೆಗಡುಕ BJP ಕಾರ್ಯಕರ್ತ ಆತನಿಗೆ ರಕ್ಷಣೆ ನೀಡುತ್ತಿರುವುದು ಸಂಘಪರಿವಾರ. @spdkpoliceರವರೇ ಹೋರಾಟ ತೀವ್ರಗೊಳ್ಳುವುದಕ್ಕೆ ಮುಂಚಿತವಾಗಿ ಬಂಧಿಸಿ.
ಉಪ್ಪಿನಂಗಡಿ ಪೊಲೀಸರು ನಡೆಸಿರುವ ಅಕ್ರಮ ಬಂಧನದ ವಿರುದ್ಧ ನ್ಯಾಯಯುತ ಹೋರಾಟ ಮಾಡಿದವರ ಮೇಲೆ ಅಮಾನುಷವಾಗಿ ಲಾಠಿ ಪ್ರಹಾರ ಮಾಡಿದ ದಕ್ಷಿಣ ಕನ್ನಡ ಪೋಲೀಸ್ ಇಲಾಖೆಯ ಅಮಾನವೀಯ ನಡೆ ಮತ್ತು RSS ಸಂಘಿಗಳು ನಡೆಸುತ್ತಿರುವ ಗುಂಪು ಹಿಂಸೆಯ ಕ್ರೌರ್ಯತೆಯು ಪರಸ್ಪರ ತಾಳೆ ಹೊಂದುತ್ತಿತ್ತು !!
#SanghiPolice
ಮುಸಲ್ಮಾನರು ಯಾವ ರೀತಿ ಬದುಕಬೇಕು ಎಂದು 1400 ವರ್ಷಗಳ ಹಿಂದೆಯೇ ಇಸ್ಲಾಂ ಕಲಿಸಿದೆ. ಮನುಷ್ಯತ್ವವನ್ನು ಮರೆತ ದುಷ್ಟ ಸಂಘಿಗಳಿಂದ ಕಲಿಯುವ ದುರ್ದೆಸೆ ಮುಸಲ್ಮಾನರಿಗೆ ಬಂದಿಲ್ಲ
*➤ ಭಾರತದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ನಾವು ಕಲಿಸುತ್ತೇವೆ : ಮೋಹನ್ ಭಾಗವತ್*
Click👉 https://t.co/yTJNRPv9nT
https://t.co/xYr00hlKjL
ಅಂದು ಬ್ರಿಟಿಷರ ವಿರುದ್ದ ಹೋರಾಟ
ಇಂದು BJP ವಿರುದ್ದ ಹೋರಾಟ
ಒಟ್ನಲ್ಲಿ ಭಾರತಕ್ಕೆ ಸ್ವತಂತ್ರ ಸಿಕ್ಕ ಮೇಲೂ ಮೂಲ ಭೂತ ಹಕ್ಕುಗಳಿಗಾಗಿ ದುಷ್ಟ BJP ವಿರುದ್ಧ ಹೋರಾಟದ ಮೂಲಕ ನ್ಯಾಯ ಪಡೆದ ಹೆಮ್ಮೆಯ ಭಾರತೀಯ ರೈತರು...! 💪💪
#KisanMajdoorEktaZindabaad
ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿದ ಕಾರಣಕ್ಕೆ ಬೆಳ್ತಂಗಡಿಯ ವಾಣಿ ಕಾಲೇಜಿನಿಂದ ವಿದ್ಯಾರ್ಥಿ ಅಮಾನತ್ತು!
ಸಂವಿಧಾನ,ಸುಪ್ರೀಂ ಕೋರ್ಟ್ ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿಯುವಾಗ,ಈ ಕಾಲೇಜಿಗೆ ಅದನ್ನು ದಮನಿಸುವ ಹಕ್ಕು ಎಲ್ಲಿಂದ ಬಂತು?
ವಿದ್ಯಾರ್ಥಿಗಳ ಸ್ವಾತಂತ್ರ್ಯ ದಮನಿಸುವ ಈ ಕಾಲೇಜು ತಕ್ಕ ಬೆಲೆ ತೆರೆಯಲಿದೆ. @spdkpolice@DCDK9
ಗೃಹಮಂತ್ರಿ ರಾಜ್ಯದ ಮಹಿಳೆಯರಿಗೆ ಮನೆಯಿಂದ ಹೊರಬರಲು ಸಮಯ, ಸ್ಥಳವನ್ನು ನಿರ್ಧರಿಸುತ್ತಾರೆ ಎಂದಾದರೆ, ಅತ್ಯಾಚಾರವನ್ನು ಬೆಂಬಲಿಸುತ್ತಾರೆ ಎಂದರ್ಥ. ಇನ್ನು ಕರ್ನಾಟಕ, ಯು ಪಿ ಯಾಗಲು ಹೆಚ್ಚು ಸಮಯ ಬೇಡ
#Daughtersindanger#ResistRape
ಬ್ರಿಟಿಷರ ಬೂಟುನೆಕ್ಕಿ ಕ್ಷಮಾಪಣೆ ಬೇಡಿದ ಹೇಡಿ ಸಾವರ್ಕರನ ಫೋಟೋ ಬಳಸಿ ಪುತ್ತೂರಿನಲ್ಲಿ ಗಲಭೆಯೆಬ್ಬಿಸಲು ಪ್ರೇರಣೆ ನೀಡಿದ ಕಬಕ ಪಂಚಾಯತ್ ಅಧಿಕಾರಿಗಳ ವಿರುಧ್ಧ ದೇಶದ್ರೋಹದ ಕೇಸು ದಾಖಲಿಸಿ.
#ದೇಶದ್ರೋಹಿ_ಸಾವರ್ಕರ್#gaddarSavarkar
IT ಸೆಲ್ ಗಳಿಂದ ಸಿದ್ಧಪಡಿಸಲಾದ ಸ್ಕ್ರಿಪ್ಟ್ ಗಳನ್ನೇ ಯಥಾವತ್ ಪ್ರಸಾರ ಮಾಡುವ ಮಾಧ್ಯಮಗಳು ಪತ್ರಿಕೋದ್ಯಮದ ನೀತಿಶಾಸ್ತ್ರವನ್ನೇ ಪಣಕ್ಕಿಟ್ಟಿವೆ. ಕೋಮು ದ್ವೇಷದ ಸುದ್ದಿಗಳೇ ಈ ಮಾಧ್ಯಮಗಳ ಬಂಡವಾಳವಾಗಿರುವಾಗ ಇವುಗಳಿಂದ ವಾಸ್ತವ ಸುದ್ದಿಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲಆದರೂ ಬೆಕ್ಕಿಗೆ ಗಂಟೆ ಕಟ್ಟದೇ ಬಿಡುವಂತಿಲ್ಲ.
#news18kannadaapology
ಬಯಲಿಗೆ ಬರದ ಸತ್ಯವು ಇಂದು ನಗ್ನವಾಗಿರುವಾಗ
ಮೆಡಿಕಲ್ ಮಾಫಿಯ ಎಂಬ ದಂಧೆಯು ರಾರಾಜಿಸುವಾಗ
ಕಂಡು ಕಾಣದಂತಿರುವ ಅಧಿಕಾರಿಗಳು ನಮಗೆ ಚಳ್ಳೆಹಣ್ಣು ತಿನ್ನಿಸುವಾಗ
ಅನ್ಯಾಯದ ವಿರುದ್ಧ ಧ್ವನಿಯೆತ್ತೋನ ಜಾಸ್ಮಿನ್ ನ ಪರವಾಗಿ ಕ್ರಾಂತಿಯ ಮೊಳಗಿಸೋನ.
#StopMedicalMafia#JusticeForJasmeen
ಜಗತ್ತಿನಲ್ಲಿ ಆಯುಧ ಶಕ್ತಿಯಲ್ಲಿ ನೀವು ಎರಡನೇ ಸ್ಥಾನದಲ್ಲಿರಬಹುದು. ನಿಮ್ಮ ಎಲ್ಲಾ ಆಯುಧಗಳನ್ನು ತಂದು ಫೆಲೆಸ್ತೀನಿ ಧೀರರ ಮುಂದೆ ಪ್ರಯೋಗಿಸಿದರೂ ಅವರು ನಿಮಗೆ ಶರಣಾಗುವರೂ ಎಂದು ಭಾವಿಸಬೇಡಿ. ಅವರು ಶರಣಾಗುವುದಾದರೆ ಅಲ್ಲಾಹನಿಗೆ ಮಾತ್ರವಾಗಿರುತ್ತದೆ. ಅಂತಿಮ ವಿಜಯ ಅವರನ್ನು ಕಾಯುತ್ತಿದೆ. ಇಂಶಾಅಲ್ಲಾಹ್
#IndiaStandsWithPalestine
ದ್ವೇಷ ಕಟ್ಟಿ ದೇಶ ಆಳುವವರು ಶ್ವಾಸ ಉಳಿಸುವ ಪ್ರಯತ್ನದಲ್ಲಿಲ್ಲ! ವೇಷ ಕಟ್ಟಿ ಮಾಧ್ಯಮದಲ್ಲಿ ಮಿಂಚುವ ಪ್ರಯತ್ನದಲ್ಲಿದ್ದಾರೆ, ನೆನಪಿಡಿ ಪ್ರಜೆಗಳ ತಾಳ್ಮೆಗೂ ಮಿತಿ ಇದೆ.
#DiaperSuryaExposed
ಬಿಜೆಪಿಗೂ ಅಪರಾಧಕ್ಕೂ ಕರುಳಬಳ್ಳಿಯ ಸಂಬಂಧ. ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ. ಬಿಜೆಪಿ IT ಸೆಲ್ ನ ಧ್ರುವ ಸಕ್ಸೇನಾ ISI ಏಜೆಂಟಾಗಿ ಬಂಧನ. ಇದೀಗ ಪ.ಬಂಗಾಳದ ಯುವ ಮೋರ್ಚ ಮುಖ್ಯಸ್ಥೆ ಡ್ರಗ್ಸ್ ನೊಂದಿಗೆ ಬಂಧಿತಳಾಗಿದ್ದಾಳೆ. ಅಬ್ಬಬ್ಬಾ, ರಾಷ್ಟ್ರೀಯವಾದಿ ಬಿಜೆಪಿಯ ಕುಲಗೆಟ್ಟ ಸಂಸ್ಕೃತಿಗೆ ದೇಶವೇ ಹೈರಾಣು!
ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು, ಚಾನೆಲ್ ಲೈವ್ ಬಂದ್ ಮಾಡಿಸಿದ ಸಿಸಿಬಿ ಅಧಿಕಾರಿಗಳು. ಸಂಸ್ಥೆಯ ಉದ್ಯೋಗಿಗಳ ಕುಟುಂಬ ನೆನೆದು ಕಣ್ಣೀರು ಹಾಕಿದ Rahman Hassan...
ಅತೀ ಕೆಟ್ಟ ಸರ್ಕಾರಕ್ಕೆ ಸಾಕ್ಷಿಯಾದ ಕರ್ನಾಟಕ...
#supportpowertv#boycottbjp#YadiyurappaDestroyDemocracy