@CMahadevappa ಕ್ರೈಸ್ ವಸತಿ ಶಾಲೆ ಶಿಕ್ಷಕರಗಳಿಗೆ ನಿರ್ದೇಶನಾಲಯ ಮಾಡಿಕೊಡಿ, ಇರುವ ಅಸಮಾನತೆ ತೊಡೆದು ಹಾಕಿ. ಅಲ್ಪಸಂಖ್ಯಾತರ ಮುರಾರ್ಜಿ ಶಾಲೆಗಳು ನಿರ್ದೇಶನಾಲಯ ಒಳಪಟ್ಟಿರುತ್ತವೆ. ಆದರೆ ನಮ್ಮ ಶಾಲೆಗಳು ಸಂಘದಲ್ಲಿ ಇವೆ ಹಾಗಾಗಿ ನಮಗೂ ನಿರ್ದೇಶನಾಲಯ ಮಾಡಿಕೊಡಿ. 🙏🙏🙏🙏🙏🙏🙏
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು. ಎಂಬಂತೆ ಯಾವ ಶಾಲೆಯನ್ನು ಕಲಿಯದ ನಮ್ಮ ತಾಯಿ ಹಾಡುವ ಸ್ವಕಲ್ಪನೆಯ ಜನಪದ ಹಾಡುಗಳು ಅತ್ಯದ್ಬುತ ಮತ್ತು ಬಳಸುವ ಪದ ಬಳಕೆಯ ಅರ್ಥಪೂರ್ಣತೆ ವರ್ಣನೆಗೂ ಅಸಾಧ್ಯ. ತಾಯಂದಿರ ದಿನಾಚರಣೆ ಶುಭಾಶಯಗಳು ಅವ್ವ. @DBRS_NONAVINKER@shobhana_88
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು. ಎಂಬಂತೆ ಯಾವ ಶಾಲೆಯನ್ನು ಕಲಿಯದ ನಮ್ಮ ತಾಯಿ ಹಾಡುವ ಸ್ವಕಲ್ಪನೆಯ ಜನಪದ ಹಾಡುಗಳು ಅತ್ಯದ್ಬುತ ಮತ್ತು ಬಳಸುವ ಪದ ಬಳಕೆಯ ಅರ್ಥಪೂರ್ಣತೆ ವರ್ಣನೆಗೂ ಅಸಾಧ್ಯ. ತಾಯಂದಿರ ದಿನಾಚರಣೆ ಶುಭಾಶಯಗಳು ಅವ್ವ. @DBRS_NONAVINKER@shobhana_88
@MDRSKalloli@Captain_Mani72 @kreisemahithi @SWDGoK Heartfelt congrats to Aishwarya for securing 3rd Rank in the State with an exceptional score of 623 out of 625 in the SSLC exam 2025.Your hard work, discipline & determination have brought great pride to your family, @MDRSKalloli school @kreisemahithi
team & @SWDGoK dept.👏🏻🥳🎉
@MDRSBC239HORTI@Captain_Mani72@ed_kreis@shobhana88@HCMahadevappa Congratulations to Dr.Mahesh Madivalar on securing482nd rank in UPSC 2024! A proud moment for @MDRSBC239HORTI,whose guidance & support played a key role in his success.This achievement brings great pride to @kreisemahithi & @SWDGoK dept. Best wishes for a bright future ahead!🇮🇳💐
ಸದ್ದು ಗದ್ದಲವಿರದ ಸಾಧನೆಯಿಲ್ಲಿ ಗದ್ದುಗೆಯೇರಿದೆ
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ. ಎಂಬ ಜಿಎಸ್ಸೆಸ್ ರ ಕವಿ ವಾಣಿಯಂತೆ ಬದುಕಿದ ನಡೆದಾಡುವ ದೇವರು, ತ್ರಿವಿಧ ದಾಸೋಹಿಗಳಾದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ನಮನ💐🙏
One of our student
Sudeep Ashtekar
2018-19 SSLC batch
Working in High Court of Karnataka Bangalore
Designation:Assistant Court Secretary (Stenographer) @DBRS_NONAVINKER @kreisemahithi @MdrsTarlaghatta@shobhana_88
One of our Student
Parvati Dodamani
2016-17 SSLC batch
Native: Kundgol taluk Dharwad district
Designation:Village administrative officer(VAO)
Working place-Arasikere taluk Hassan District @kreisemahithi @shobhana_88@MdrsTarlaghatta@DBRS_NONAVINKER