ಕನ್ನಡಿಗರ ಭಾವನೆಗಳನ್ನು ನಿರ್ಲಕ್ಷ್ಯ ಮಾಡುವ ರಾಜಕಾರಣಿಗಳಿಗೆ ಎಚ್ಚರಿಕೆ!
ಕರ್ನಾಟಕದ ಗೌರವದ ಜೊತೆ ಆಟ ಆಡಿದರೆ ಕನ್ನಡಿಗರು ಮೌನವಾಗುವುದಿಲ್ಲ.
ಇಂದು X ನಲ್ಲಿ ನಮ್ಮ ಶಕ್ತಿ ತೋರಿಸೋಣ.
#SaynotoPawanKhera
The religious narratives around Beef are becoming boring for Kannadiga Hindus now.
We're not obsessed with beef. We don't care who eats it.
We need a good education for our children, proper infrastructure, healthcare etc.,
No Cow politics for us please.
೭ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಹತ್ತನೇ ತರಗತಿ ರಾಜ್ಯಪಠ್ಯಕ್ರಮ ಶಾಲೆಯಲ್ಲಿ ಮುಗಿಸಿ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಮಗಳು ೬೦೦ಕ್ಕೆ ೫೯೦ ತೆಗೆದಿದ್ದಾಳೆ. PCM ೯೯% ತೆಗೆದಿದ್ದಾಳೆ. ಕನ್ನಡ ಮಾಧ್ಯಮದಲ್ಲಿ ಓದಿ ರಾಜ್ಯಪಠ್ಯಕ್ರಮದಲ್ಲಿ ಓದಿ ಸಾಧಿಸಲು ಆಗುವುದಿಲ್ಲವೆನ್ನುವ ಜನರಿಗೆ ಇದೊಂದು ಉತ್ತರ ಅಲ್ಲವೇ?
East India company oppressed Kannadigas in 19th century.
Now North India company is destroying Karnataka in 21st century.
Stop this Hindi Racism !
Say NO to Hindi !
#GoBackGovernor#TwoLanguagePolicy
The Budget speech of FM Nirmala Sitharaman is translated into Kannada by AI technology.
In AI era, necessity of Hindi as sole official language of India is no longer valid.
Instead of burdening children by 3 language policy, let them learn AI.
AI is the future. Hindi is not.
ಕರ್ನಾಟಕದಲ್ಲಿನ ಕನ್ನಡಿಗರು ಒಂದು ನಿರ್ಧಾರ ಮಾಡಬೇಕು. ಎಲ್ಲರ ಜೊತೆ ಸಾರ್ವಜನಿಕವಾಗಿ ಕನ್ನಡದಲ್ಲಷ್ಟೇ ಮಾತನಾಡಲು ನಿರ್ಧಾರ ಮಾಡಿದರೆ ವಲಸಿಗ ಪರಭಾಷಿಕರು ಕನ್ನಡ ಕಲಿಯುತ್ತಾರೆ. ಹಿಂದಿ ಹೇರಿಕೆ ನಿಲ್ಲಿಸಲು ಇದು ಬಹುಮುಖ್ಯವಾದ ನಡೆ.
#ಹಿಂದಿಹೇರಿಕೆ_ನಿಲ್ಲಿಸಿ
ಶಿಕ್ಷಣದಲ್ಲಿ ಕನ್ನಡದ ಬಗ್ಗೆ ತಾತ್ಸಾರ, ಬೇಕಾಬಿಟ್ಟಿತನ, ಅಸಡ್ಡೆ, ಅಗೌರವ ಎಲ್ಲವೂ ಕನ್ನಡಿಗರ ಎಲೈಟ್ ವರ್ಗದಲ್ಲಿ ಇದೆ. ಕನ್ನಡದ ರಾಜಕಾರಣಿಗಳು, ಸಿನಿಮಾ ನಟರು, ಕ್ರೀಡಾಪಟುಗಳು, ಅಧಿಕಾರಶಾಹಿ ವರ್ಗ, ಸಾಹಿತಿಗಳು, ಮೀಡಿಯಾದವರು, ಕಾರ್ಪೊರೇಟ್ ಉದ್ಯಮಿಗಳು ಎಲ್ಲರೂ ಈ ಕನ್ನಡದ ಎಲೈಟ್ ವರ್ಗ ಸೇರುತ್ತಾರೆ.
#ನುಡಿಹಮ್ಮುಗೆ
➡️ Rejecting Sanskrit supremacy gives Kannadigas an edge over Pan-Indian network of RW ecosystem.
➡️ Rejecting Urdu supremacy gives Kannadigas an edge over Pan-Indian network of Muslims.
Kannada is supreme for Kannadigas.
Say no to Pan-Indian networks of Sanskrit & Urdu.
Whether "#Thuglife" gets released in Karnataka or not doesn't matter.
But the controversy helped Kannadigas to understand how much the false Dravidian propaganda of "Tamil is the mother of Kannada" is being spread in the Tamil society.
We Kannadigas should thank Kamal for it.