KANTARA FULL REVIEW —
#KantaraChapter1 is built with grandeur and intricate detailing.
The film is loaded with gripping sequences, a rich backstory, and adrenaline-pumping action blocks.
@shetty_rishab’s double effort as both hero and director deserves full marks.
Special mention to @AJANEESHB, whose music elevates every moment.
The second half is mind-blowing, with some out-of-the-box elements seamlessly blended in.
Production values are super rich from @hombalefilms.
#DivineBlockbusterKantara🔥🔥🔥
4 🌟🌟🌟🌟 / 5 !!
75 ನೇ ಹುಟ್ಟುಹಬ್ಬದ ಶುಭ ಸಂಧರ್ಭ ದಂದು -ನಿಮ್ಮ ಕಾಲಾತೀತ ಸಾಧನೆ, ಭಾರತೀಯ ಚಿತ್ರ ರಂಗಕ್ಕೆ ಸರಿಸಾಟಿ ಇಲ್ಲದ ಅಪಾರ ಕೊಡುಗೆಗಳಿಗಾಗಿ ತಲೆಬಾಗುತ್ತೇವೆ. ಚಿರ ಸ್ಮರಣೀಯ ಡಾ. ವಿಷ್ಣುವರ್ಧನ್ ಸರ್ ನಿಮಗೆ ಸಂದ ಕರ್ನಾಟಕ ರತ್ನ ಸನ್ಮಾನವೂ ನಮ್ಮೆಲ್ಲರ ಹೃದಯ ತುಂಬಿಸಿದೆ. ನೀವು ನಮ್ಮ ಎಲ್ಲರಿಗೂ ಸದಾ ಸ್ಪೂರ್ತಿ
Happy birthday sir
#DrVishnuvardahanaBirthday #75thBirthday #KatnatakaRatna
ಎಲ್ಲಾ ಅಡೆತಡೆಗಳನ್ನು ಮೀರಿ ದೆಹಲಿಯಲ್ಲಿ ಶಿಕ್ಷಣ ಕ್ರಾಂತಿ ಮುಂದುವರಿದಿದೆ. ವಿಶ್ವ ದರ್ಜೆಯ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಹಗಲಿರುಳು ದುಡಿಯುತ್ತಿದ್ದ ಮನೀಶ್ ಸಿಸೋಡಿಯಾ ಅವರನ್ನು ಸುಳ್ಳು ಪ್ರಕರಣದಲ್ಲಿ ಜೈಲಿಗೆ ಹಾಕಿದ್ದಾರೆ. ಆದರೆ ಅವರು ಆರಂಭಿಸಿರುವ ಬಡ ಮಕ್ಕ��ಿಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವು ಇಂದೂ ಕೂಡ ನಡೆಯುತ್ತಿದೆ.
ये दोस्ती बहुत पुरानी है। हमारा स्नेह और भरोसा बहुत मज़बूत है। जनता के लिए काम करने का ये जुनून भी बहुत पुराना है। साज़िश रचने वाले लाख कोशिश कर लें.. ये भरोसा, ये स्नेह और ये दोस्ती कभी नहीं टूटेगी।
बी��ेपी ने झूठे केस लगाकर मनीष को पि��ले 11 महीने से जेल में रखा हुआ है। लेकिन मनीष इनके ज़ुल्म के आगे डटकर खड़े हैं, इनकी तानाशाही के सामने ना अब तक झुके हैं और ना भविष्य में कभी झुकेंगे। तानाशाही के इस दौर में मनीष का साहस हम सबको प्रेरणा देता है।
जन्मदिन मुबारक हो मनीष।
೩೦0 ವರ್ಷ ಭಾರತವನ್ನ ಬಲಿಷ್ಠವಾಗಿ ಆಳಿದ ಚಾಲುಕ್ಯರ ಒಂದೆ ಒಂದು ಪ್ರತಿಮೆ ಇಡೀ ಕರ್ನಾಟಕದಲ್ಲೆ ಇಲ್ಲ! ರಾಜಕಾರಣಿಗಳಿಗೆ ಇದು ಕಾಣಲಿಲ್ಲ! ಧರ್ಮಾಧಾರಿತ ರಾಜಕೀಯ ಮಾತ್ರ ಕಂಡದ್ದು ಕನ್ನಡಿಗರ ದುರಂತ!
#Bagalkot#ImmadiPulikeshi#Chalukya
ದೆಹಲಿ ಶಿಕ್ಷಣ ಸಚಿವೆ ಅತಿಶಿ ಮತ್ತು ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಅವರು ಪ್ರಾಥಮಿಕ ತರಗತಿಗಳಿಗಾಗಿ ದೆಹಲಿ ಸರ್ಕಾರ, ಎಂಸಿಡಿ, ಡಿಬಿಎಸ್ಇ ಮತ್ತು ಎಸ್ಸಿಇಆರ್ಟ��� ಶಿಕ್ಷಕರು ರಚಿಸಿದ ಬೋಧನಾ-ಕಲಿಕಾ ಸಾಮಗ್ರಿಗಳ ಪ್ರದರ್ಶನದಲ್ಲಿ ಭಾಗವಹಿಸಿದರು
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆದೇಶದ ಮೇರೆಗೆ ಐಟಿಒ ಬ್ಯಾರೇಜ್ನ ಪರಿಶೀಲನೆ ನಡೆಸಲು ಭೇಟಿ ನೀಡಿದ ದೆಹಲಿ ಸಚಿವ ಸೌರಭ್ ಭಾರದ್ವಾಜ���
ಸೇನೆ, ಎನ್ಡಿಆರ್ಎಫ್, ಇಂಜಿನಿಯರ್ಗಳು ಮತ್ತು ಎಲ್ಲಾ ಇಲಾಖೆಗಳು ಐಟಿಒ ಬ್ಯಾರೇಜ್ನ ಗೇಟ್ಗಳನ್ನು ತೆರೆಯುವ ಕೆಲಸದಲ್ಲಿ ನಿರತರಾಗಿದ್ದರು
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಕೇವಲ 5 ವರ್ಷಗಳಲ್ಲಿ ಯಾವುದೇ ಹೊಸ ತೆರಿಗೆ ವಿಧಿಸದೆ ಬಜೆಟ್ ಅನ್ನು ₹30,000 ಕೋಟಿಗಳಿಂದ ₹60,000 ಕೋಟಿಗೆ ಹೆಚ್ಚಿಸಿದೆ - ಈ ವರ್ಷದ ಬಜೆಟ್ ₹75,000 ಕೋಟಿ
ದೆಹಲಿಯ ಜಿಎಸ್ಟಿ ಸಂಗ್ರಹ
ಛತ್ತೀಸ್ಗಢ ರಾಜ್ಯದ ಬಿಲಾಸ್ಪುರದಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಬೃಹತ್ ರ್ಯಾಲಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಮಾತು ಕೇಳಲು ಅಪಾರ ಜನಸ್ತೋಮ ನೆರೆದಿತ್ತು
The Task Force for Bengaluru Dvpt by @DKShivakumar must not only hv representatives from citizens, civil society organisations & professionals, but also co-opt #wardcommittees as partners in developing a vision & action plan... Read more of my thoughts in today's @NewIndianXpress
ದೇಶಕ್ಕೆ ಕೀರ್ತಿ ತಂದುಕೊಟ್ಟ ಕ್ರೀಡಾಪಟುಗಳ ಮೇಲೆ ಬಿಜೆಪಿ ನಾಯಕನಿಂದ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ವಿರುದ್ಧ ನೈಜ ದೇಶಪ್ರೇಮಿಗಳು ಧ್ವನಿಗೂಡಿಸ ಬೇಕಿದೆ..
#BjpGoons#RssRapists#KesariKamukaas