Congratulations to @dineshgrao sir our new Minister of karnataka health and family welfare department @DHFWKA, Thank You @CMofKarnataka@siddaramaiah sir and DyCM @DKShivakumar sir for giving strong character of capable to lead the department. Once again Congratulations sir 💐.
@siddaramaiah
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ NHM ಒಳ ಗುತ್ತಿಗೆ ನೌಕರರ ಸಂಘದ ಪರವಾಗಿ ಹಾರ್ದಿಕ ಶುಭಾಷಯಗಳು.
ನೀವು ರಾಜ್ಯದ ಜನರ ಆಶೋತ್ತರಳಿಗೆ ಸ್ಪಂದನೆ ನೀಡಿ ಪ್ರಣಾಳಿಕೆಯ ಎಲ್ಲ ಭರವಸೆಯನ್ನು ಈಡೇರಿಸುವಿರಿ ಅಂತಾ ಆಶಿಸುತ್ತೇವೆ
ಧನ್ಯವಾದಗಳು ಸರ್ ನಿಮ್ಮ ಭವಿಷ್ಯವಾಣಿಯಿಂದ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದೆ . NHM ನೌಕರರ ಸಂಘದ ವತಿಯಿದ ಮನವಿ ಮಾಡಿ ಕೊಂಡಿದ್ದೇವೆ. ಖಾಯಂ ಮಾಡಿ ಅಂತ .ನಮ್ಮ ಪರವಾಗಿ ನೀವೂ ಒಂದು ಮನವಿ ಕೊಡಿ. ನಮ್ಮ ಪರವಾಗಿ ನಿಮ್ಮ್ ಸರ್ಕಾರದಲ್ಲಿ ನಿಮ್ಮ್ ಕಡೆ ಆಗಿಲ್ಲ ಅವರ ಆದ್ರೂ ಮಾಡ್ತಾರೆ @BJP4Karnataka@INCKarnataka@RahulGandhi
@mla_sudhakar ಸರ್ ನಿಮ್ಮ ಭವಿಷ್ಯವಾಣಿ ನಿಜವಾಯಿತು ನೀವ ಹೇಳಿದ ಹಾಗೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ .@DKShivakumar ಸರ್ ನೀವು ಆರೋಗ್ಯ ಇಲಾಖೆಯNHM ಗುತ್ತಿಗೆ ನೌಕರರ ಮುಷ್ಕರದಲ್ಲಿ ಹೇಳಿದ ಹಾಗೇ ನಮ್ಮ ಎಲ್ಲಾ ನೌಕರರನ್ನು ಖಾಯಂಗೊಳಿಸಿ ನಿಮ್ಮ ಮಾತನ್ನು ಉಳಿಸಿಕೊಳ್ಳಿ @IYC@INCKarnataka@siddaramaiah@RahulGandhi
ಮಾನ್ಯ ಕಾಂಗ್ರೆಸ್ ನಾಯಕರಿಗೆ ಒಂದು ಮನವಿ ತಾವೇ ಹೇಳಿದ ಹಾಗೆ ನಿಮ್ಮ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ NHM ಅಡಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬಂದಿಗಳನ್ನು ಖಾಯಂಗೊಳಿಸ ಬೇಕು ಎಂದು ಕೇಳಿ ಕೊಳ್ಳುತ್ತೇವೆ @DKShivakumar@siddaramaiah@kharge@RahulGandhi
@BSBommai@mla_sudhakar ದಯವಿಟ್ಟು ಕಾನೂನಿನಲ್ಲಿ ಅವಕಾಶ ಕಲ್ಪಿಸಿ ಮಾನವೀಯತೆಯ ಆಧಾರದಲ್ಲಿ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಇತಿಹಾಸವನ್ನು ನಿರ್ಮಿಸಿ 30000 ಕುಟುಂಬಗಳಿಗೆ ಆಸರೆಯಾಗಿ 70% ಮಹಿಳಾ ಸಿಬ್ಬಂದಿಗಳು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ ನಿಮ್ಮಿಬ್ಬರ ಫೋಟೋ ಪ್ರತಿ ಮನೆಯಲ್ಲಿಟ್ಟು ಪೂಜಿಸುವಂತಾಗಲಿ
#NHM
आज प्रदेश की सबसे दबंग विधायका सुश्री @DivyaMaderna जी से RACHO यूनियन जोधपुर ने शिष्टाचार मुलाकात की ।
साथ ही CHO को 4800 ग्रैड पे के साथ केडर निर्माण कर नियमितीकरण ,व जब तक नियमितीकरण नही हो जाता तब तक इंसेटिव को सेलेरी में मर्ज करवाने हेतु ज्ञापन दिया 🙏
@RajasthanCho
@CMofKarnataka ಯವರೆ ನಿಮಗೆ ಯಾವ ನೈತಿಕತೆ ಆಡಳಿತ ಕೊಟ್ಟಿದ್ರಿ ಅಂತ ಮತ್ತೆ @BJPKarnataka ಕೇ ಜನರು ಅಧಿಕಾರ ಕೊಡಬೇಕು. ಕಾರ್ಮಿಕ ಇಲಾಖೆಯ ಒಳಪಡುವ ಎಲ್ಲ ಕಾರ್ಮಿಕರನ್ನು ದುಸ್ತರ ಬದುಕು ನಡೆಸಲು ಕಾರಣ ನೀವು,#NHM ಆರೋಗ್ಯ ಇಲಾಖೆಯು ದುಡಿಯುವ ತಾಯಂದಿರ ದುಃಖ ನೀವು ದಿಕ್ಕರಿಸಿದಿರಿ ಎಲ್ಲರ ಶಾಪ ಬಿಜೆಪಿ ಆಡಳಿತಕ್ಕೆ ತಟ್ಟಿ ಎನ್ನು ಮುಂದೆ ಯಾವುದೇ ಕಾರಣಕ್ಕೂ ಬಿಜೆಪಿ ಗೆ ಮತ ಹಾಕೊಲ್ಲ ಎಂದು ಶಾಪದ ಕೇಳಿ @narendramodi ಜಿ *ನಮ್ಮ ಕುಟಂಬದ ಮತ ಬಿಜೆಪಿಗೆ ಇಲ್ಲ- NHM ಒಳಗುತ್ತಿಗೆ ನೌಕರರ ಘೋಷಣೆ*
https://t.co/ke5FAFTeBf