ಕರ್ನಾಟಕದ ರಾಜಕಾರಣಿಗಳ ಚುನಾವಣೆಯ ಅಸ್ತ್ರ ತುಳುಭಾಷೆಗೆ ರಾಜ್ಯದಲ್ಲಿ ಅಧಿಕೃತ ಸ್ಥಾನಮಾನ, ಸತತವಾಗಿ ಕೂಗೂ ಕೇಳಿಬಂದರು ಕಿವಿ ಕೇಳದಂತೆ ವರ್ತಿಸುತ್ತಿರುವ ಸರ್ಕಾರಕ್ಕೆ ದಿಕ್ಕಾರ.
#blackday#TulunadState#tuluto8thschedule
Perhaps this is the 5th time we are collectively demanding the official status for our language in Karnataka. I wish this is the last time.If you pull the thread for too hard it will break off. Our demands are not unreasonable #TuluOfficialInKA_KL@CMofKarnataka@BSBommai
We have history, we have identity, we have unique culture, we are the natives of this land. #Tulu is the lingua franca of Tulunad, Tulu is the language of Daivas. What more one need to officiate it in adminstration? @CMofKarnataka@BSBommai@narendramodi#TuluOfficialinKA_KL
ಎಲ್ಲಾ ಭಾಷೆಯ ಮೇಲೆ ಗೌರವವಿದೆ. ಆದರೆ ಮಾತೃ ಭಾಷೆಯ ಮೇಲಿರುವ ಮಮತೆ ಪ್ರೀತಿಗಿಂತ ಹೆಚ್ಚಲ್ಲ.
ನಮ್ಮ ಮಾತೃ ಭಾಷೆಗೂ ಸಮಾನ ಸ್ಥಾನಮಾನ ಸಿಗಬೇಕೆಂದು ತುಳುವರ ಹೋರಾಟ, ಹೊರತು ಬೇರೆ ಭಾಷೆಗೆ ಮಾಡುವ ಅವಮಾನವಲ್ಲ.
##TuluOfficialinKA_KL#TuluTo8thSchedule
we have many challenges like education in tulu , job for tuluvas , etc #TuluOfficialinKA_KL can solve all our problems it is like a master key which can unlock many locks
@CMofKarnataka@nalinkateel
ಎಲ್ಲಾ ಭಾಷೆಯ ಮೇಲೆ ಗೌರವವಿದೆ. ಆದರೆ ಮಾತೃ ಭಾಷೆಯ ಮೇಲಿರುವ ಮಮತೆ ಪ್ರೀತಿಗಿಂತ ಹೆಚ್ಚಲ್ಲ.
ನಮ್ಮ ಮಾತೃ ಭಾಷೆಗೂ ಸಮಾನ ಸ್ಥಾನಮಾನ ಸಿಗಬೇಕೆಂದು ತುಳುವರ ಹೋರಾಟ, ಹೊರತು ಬೇರೆ ಭಾಷೆಗೆ ಮಾಡುವ ಅವಮಾನವಲ್ಲ.
##TuluOfficialinKA_KL#TuluTo8thSchedule@PMOIndia