Deepest condolences to Congress President Smt. Sonia Gandhi and family on the passing away of her mother. May the departed soul rest in peace.
@RahulGandhi@PriyankaGandhi
ಬಿಜೆಪಿ ನಾಯಕರು ಗಳೇ
ನಿಮ್ಮ ಕಾರ್ಯಕರ್ತನನ್ನು ನಿಮ್ಮ ಕಾರ್ಯಕರ್ತನೆಂದು ಹೇಳಿಕೊಳ್ಳಲು ಆಗದಷ್ಟು ಹೇಡಿಗಳಾ ನೀವು.
ಚುನಾವಣೆ ಸಮೀಪಿಸುತ್ತಿದ್ದಂತೆಯೇ ನಿಮ್ಮ ಕಪಟ ತಂತ್ರಗಾರಿಕೆಯ ವಿಭಾಗ ಪುನರ್ ಚಾಲನೆ ಗೊಂಡಿದೆ.
ಇತಿಹಾಸ ತಿರುಚಿ ಜನತೆಗೆ ದಾರಿ ತಪ್ಪಿಸುವ ನೀವು ತಾಲಿಬಾನಿಗಳಿಗಿಂತ ಕಡಿಮೆಯಿಲ್ಲ.
My good wishes to everybody on this auspicious day of Bakrid. I pray to God that he keeps us united through love and compassion. Eid Mubarak.
#EidMubarak
ಈ ಬಿಜೆಪಿ ಸರ್ಕಾರದಿಂದ ಜಗಜ್ಯೋತಿ ಬಸವಣ್ಣನಿಗೂ ಅವಮಾನವಾಗಿದೆ.
ನಾಡಿನ ಗೌರವ ಹೆಚ್ಚಿಸಬೇಕಾದವರು ಗೌರವವನ್ನು ಕಳೆಯುತ್ತಿದ್ದೀರಿ.
ದುಷ್ಟತನ ದುರುಳುತನ ಇರೋರು ಮಾತ್ರ ಈ ಕೆಲಸ ಮಾಡಲು ಸಾಧ್ಯ
ತಲೆಯಲ್ಲಿ ಸಗಣಿ ಮತ್ತು ಗಂಜಲ ತುಂಬಿಕೊಂಡಿದ್ದೀರೇನು?
@BSBommai ಅವರೇ, ಶಿಕ್ಷಣ ಸಚಿವನನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡಿ
#SackBCNagesh
It makes me happy to see our great Kannada language spoken in the Canadian parliament. A great idea by Sri Chandra Arya. Kannadigas across the world must fly high the flag of our mother tongue.
@AryaCanada
ಸಂತೋಷ್ ಪಾಟ���ಲ್ ಯಾರೆಂದು ನನಗೆ ಗೊತ್ತೇ ಇಲ್ಲ, ಪರಿಚಯವೇ ಇಲ್ಲ, ಸಂಬಂಧವೇ ಇಲ್ಲ ಎನ್ನುತ್ತಿರುವ @ikseshwarappa ಅವರೇ,
ಸಂತೋಷ್ ನಿಮ್ಮನ್ನು ಹಲವು ಬಾರಿ ಭೇಟಿಯಾಗಿದ್ದು ಏಕೆ?
ನಿಮಗೆ ಹಾರ ತುರಾಯಿ ಹಾಕಿ ಸನ್ಮಾನಿಸಿದ್ದು ಏಕೆ? ನಿಮ್ಮ ಪಕ್ಷದ ಕಾರ್ಯಕರ್ತನಲ್ಲವೇ?
ಇಷ್ಟೆಲ್ಲಾ ಇದ್ದೂ ಅದ್ಯಾವ ನಾಲಿಗೆಯಲ್ಲಿ ಸುಳ್ಳನ್ನು ಸಲೀಸಾಗಿ ಹೇಳುವಿರಿ?
On the occasion of his 131st birth anniversary, my tributes to Babasaheb Dr BR Ambedkar, who gave India its strongest pillar of strength - our sacred Constitution.
#AmbedkarJayanti
ಸಂತೋಷ್ ತನ್ನ ಆತ್ಮಹತ್ಯೆಗೆ ಕಾರಣ ಯಾರು ಅನ್ನೋದನ್ನ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇದರಿಂದ ಆರೋಪ ಹೊತ್ತಿರುವ ಸಚಿವ ಈಶ್ವರಪ್ಪನವರನ್ನ ವಜಾಗೊಳಿಸಿ, ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಅವರನ್ನ ಬಂಧಿಸಿಬೇಕು. ಈ ಪ್���ಕರಣದಲ್ಲಿ ಮುಖ್ಯಮಂತ್ರಿಗಳು ಯಾರ ರಕ್ಷಣೆಗೂ ನಿಲ್ಲಬಾರದು.
@DKShivakumar
#ಹಿಂದುಕೊಲೆಗಡುಕಬಿಜೆಪಿ
ಗುತ್ತಿಗೆದಾರ, ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣಗಳು👇
◆ಭ್ರಷ್ಟಾಚಾರಕ್ಕೆ ಮೌನ ಸಮ್ಮತಿ ನೀಡಿ ಪತ್ರ ಬರೆದರೂ ಸ್ಪಂದಿಸದ ಪ್ರಧಾನಿ
◆ಸಚಿವ ಈಶ್ವರಪ್ಪನವರ ನಿರಂತರ ಕಿರುಕುಳ
◆ಬೊಮ್ಮಾಯಿಯವರ ನಿರ್ಲಜ್ಜತನ, ನಿರ್ಲಕ್ಷ್ಯ
◆ಬಿಜೆಪಿಯ ವ್ಯಾಪಕ ಭ್ರಷ್ಟಾಚಾರ
ಕೊಲೆಗಡುಕ ಈಶ್ವರಪ್ಪರ ಬಂಧನ ಯಾವಾಗ?
#ಹಿಂದುಕೊಲೆಗಡುಕಬಿಜೆಪಿ
ನೆನ್ನೆ ಹುಬ್ಬಳ್ಳಿಯಲ್ಲಿ ಬಡ ವ್ಯಾಪಾರಿಯೊಬ್ಬನ ಮೇಲೆ ನಡೆದ ಹಲ್ಲೆಯ ವಿವರ ರಾಜ್ಯದ ಮುಖ್ಯಮಂತ್ರಿ ಎನಿಸಿಕೊಂಡಿರುವ @BSBommai ನಿಮಗೆ ಇದಾಗಲೇ ಸಿಕ್ಕಿದೆ ಎಂದುಕೊಳ್ಳುತ್ತೇನೆ.ಬಡವನ ಹೊಟ್ಟೆಯ ಮೇಲೆ ಹೊಡೆಯುವ ಇಂತಹ ಕ್ರಿಮಿಗಳಿಂದ ಹಿಂದೂ ಧರ್ಮಕ್ಕೆ,���ಾರತ ದೇಶಕ್ಕೆ,ಕರ್ನಾಟಕ ರಾಜ್ಯಕ್ಕೆ ಕಂಟಕವಿದೆ.ಇಂತಹ ಸಮಾಜಘಾತುಕರನ್ನು ಕೂಡಲೇ ಬಂಧಿಸಿ.
ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಶಿಡ್ಲಘಟ್ಟದಲ್ಲಿ ಜನರು ನೀಡಿದ ಪ್ರೋತ್ಸಾಹ, ಪಕ್ಷದ ದೃಷ್ಟಿಕೋನದ ಬಗ್ಗೆ ಅವರಿಟ್ಟಿರುವ ನಂಬಿಕೆಯ ಪ್ರತೀಕ.
ಅವರ ಉತ್ಸಾಹ ಮತ್ತು ಬೆಂಬಲವನ್ನು ಚಿತ್ರಗಳೇ ಹೇಳುತ್ತಿವೆ.
ಸರ್ಕಾರಕ್ಕೆ ನಮ್ಮ ಬೇಡಿಕೆಗಳು:
• ಕೋವಿಡ್ ಸಾವುಗಳ ಸರಿಯಾದ ಸಂಖ್ಯೆಯನ್ನು ಬಿಡುಗಡೆ ಮಾಡಬೇಕು.
• ಕೋವಿಡ್ ಸಂತ್ರಸ್ತರ ಎಲ್ಲಾ ಕುಟುಂಬಗಳಿಗೆ ₹ 4 ಲಕ್ಷ ಪರಿಹಾರ ನೀಡಬೇಕು.
#SpeakUpForCovidNyay
ಈ ವೈರಾಣುವನ್ನು ಸರ್ಕಾರವೇ ದೇಶದ ಜನರಿಗೆ ಹಂಚಿದೆ, ಜನರ ಸಾವಿಗೆ ಸರ್ಕಾರವೇ ಹೊಣೆಯಾಗಿದೆ. ಈ ಕಾರಣದಿಂದಾಗಿ ಕೇಂದ್ರ ಸರ್ಕಾರ ₹ 3 ಲಕ್ಷ, ರಾಜ್ಯ ಸರ್ಕಾರ ₹ 1 ಲಕ್ಷದಂತೆ ಒಟ್ಟು ₹ 4 ಲಕ್ಷ ಪರಿಹಾರ ನೀಡಬೇಕು.
#SpeakUpForCovidNyay
ದೇಶದಲ್ಲಿನ ಲಕ್ಷಾಂತರ ಕುಟುಂಬಗಳು ತಮ್ಮ ಪ್ರೀತಿಪಾ��್ರರನ್ನು ಕಳೆದುಕೊಂಡಿವೆ. ಮೃತಪ��್ಟವರು ಮತ್ತೆ ಮರಳಿ ಬರುವುದಿಲ್ಲ.
ಆದರೆ, ಕಾಂಗ್ರೆಸ್ ಪಕ್ಷ ತನ್ನ ಪೂರ್ಣ ಪರಿಶ್ರಮದಿಂದ ಮೃತರ ಕುಟುಂಬಕ್ಕೆ ₹ 4 ಲಕ್ಷ ಪರಿಹಾರ ಕೊಡಿಸುತ್ತದೆ. ಸರ್ಕಾರದ ಮೇಲೆ ಸಂಪೂರ್ಣ ಒತ್ತಡ ಹೇರಿ, ನಿಶ್ಚಿತವಾಗಿ ಈ ಕೆಲಸ ಮಾಡಿಸುತ್ತೇವೆ.
#SpeakUpForCovidNyay
ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಲಕ್ಷಾಂತರ ಜನರು ಕೋವಿಡ್ ಮಹಾಮಾರಿಯಿಂದಾಗಿ ಸಾವನ್ನಪ್ಪಿದ್ದಾರೆ.
ಸಾವಿನ ನೈಜ ಸಂಖ್ಯೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಹಾಗೂ ಮೃತರ ಕುಟುಂಬಗಳಿಗೆ ₹ 4 ಲಕ್ಷ ಪರಿಹಾರವನ್ನು ಕೊಡಲೇ ಬೇಕು.
#SpeakUpForCovidNyay