1/2
ಮಾನ್ಯರೇ,
KEA ಅಧಿಸೂಚನೆಗೊಳಿಸಿದ ವಿವಿಧ ಇಲಾಖೆಗಳ 708 ಹುದ್ದೆಗಳಲ್ಲಿ ಕೃಷಿ ಮಾರಾಟ ಇಲಾಖೆಯ ಪ್ರಥಮ ದರ್ಜೆ,ದ್ವಿತೀಯ ದರ್ಜೆ ಸಹಾಯಕ ಮತ್ತು ಮಾರಾಟ ಸಹಾಯಕರು ಹುದ್ದೆಯ ಜಾತಿವಾರು ವರ್ಗೀಕರಣದಲ್ಲಿ ಪರಿಶಿಷ್ಟ ಜಾತಿಯ ಪ್ರವರ್ಗ -ಬಿಗೆ ಇರುವ ಎಲ್ಲಾ ಹುದ್ದೆಗಳು ಕ್ರಮವಾಗಿ 2,2, ಮತ್ತು 4 ಹುದ್ದೆಗಳು ಸಂಪೂರ್ಣವಾಗಿ ಮಹಿಳಾ ಮೀಸಲಾತಿಯಲ್ಲಿ
@SWDGoK@KEA_karnataka@CMahadevappa@kanthakumarr@KarAgComm ಸರ್ KEA ಇಂದ ಯಾವುದೇ ಪ್ರತಿಕ್ರಿಯೆ ಬರ್ತಾ ಇಲ್ಲ , ದಯವಿಟ್ಟು ನಿಮ್ಮ ಇಲಾಖೆಯಿಂದ SC Category B ಗೆ ಹುದ್ದೆ ವರ್ಗೀಕರಣದಲ್ಲಿ ಆಗಿರುವ ತಪ್ಪನ್ನು ಕುರಿತು ಕೃಷಿ ಮಾರಾಟ ಇಲಾಖೆ ಮತ್ತು KEA ಗೆ ಪತ್ರ ಬರೆಯಿರಿ ...
2/2
ಇವೆ, ಪರಿಶಿಷ್ಟ ಜಾತಿಯ ಪ್ರವರ್ಗ - ಬಿ ಗೆ ಇತರೆಯಲ್ಲಿ ಯಾವುದೇ ಹುದ್ದೆ ಬಂದಿರುವುದಿಲ್ಲ ಆದ್ದರಿಂದ ತಮ್ಮಲ್ಲಿ ವಿನಂತಿಸಿ ಕೊಳ್ಳುವುದೇನಂದರೆ ವರ್ಗೀಕರಣದಲ್ಲಿ ಆಗಿರುವ ತಪ್ಪು ಅನ್ನು ಇಲಾಖೆಗೆ ಮನವರಿಕೆ ಮಾಡಿ ಸರಿಪಡಿಸಬೇಕೆಂದು ಕೇಳಿಕೊಳ್ಳುತ್ತೇನೆ. @SWDGoK@KEA_karnataka@CMahadevappa@kanthakumarr
ಪರೀಕ್ಷೆ - KAS
ಆಯೋಗ - KPSC
ಸ್ಥಳ - ಕರ್ನಾಟಕ
ಅಭ್ಯರ್ಥಿಗಳು - ಕನ್ನಡಿಗರು
ಕನ್ನಡ- ಕನ್ನಡಿಗ-ಕರ್ನಾಟಕವೇ ಮುಖ್ಯ ಭೂಮಿಕೆಯಲ್ಲಿರುವ ಪರೀಕ್ಷೆಯ ಕನ್ನಡ ವರ್ಷನ್ ಪತ್ರಿಕೆಯಲ್ಲಿ ಹಲವಾರು ಎಡವಟ್ಟುಗಳನ್ನು ಮಾಡಿದ್ದು ಇವರುಗಳು ಕನ್ನಡ ಭಾಷೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಮೇಲೆ ತೋರಿಸುತ್ತಿರುವ ಅಸಡ್ಡೆ ಎದ್ದು ಕಾಣುತ್ತಿದೆ.
#KPSC
ಒಂದು ಪ್ರಮುಖ ಪರೀಕ್ಷೆ ನ ಸರಿಯಾಗಿ ಪ್ರಶ್ನೆಗಳನ್ನ ಕೇಳದೆ, ಅದನ್ನ ಕನ್ನಡದಲ್ಲಿ ಒಂದ್ ರೀತಿ ಇಂಗ್ಲೀಷ್ನಲ್ಲಿ ಒಂದ್ ರೀತಿ ಕೇಳಿ ಕೊನೆಗೆ ಒಟ್ಟಿನಲ್ಲಿ ಹೇಗೊ ಪರೀಕ್ಷೆ ನಡಿಸಿದೆವು ಎಂದು ಈ ರೀತಿ ಮೋಸ ಯಾಕೆ ಮಾಡುತ್ತಿದ್ದೀರಿ ಕನ್ನಡದಲ್ಲಿ ಪ್ರಶ್ನೆಗಳನ್ನ ಸರಿಯಾಗಿ ಕೇಳಲಿಕ್ಕೆ ಆಗದೆ ಇನ್ನೇನು ಚೈನೀಸ್ ಭಾಷೆಯಲ್ಲಿ ಕೇಳ್ತೀರಾ
#Kpsc
ಎಲ್ಲ #KAS aspirants ಹಾಗೂ ಕನ್ನಡ ಪರರಲ್ಲಿ ಒಂದು ಕಳಕಳಿಯ ಕೋರಿಕೆ ನಾಳೆ ನಡೆಯುವ ಟ್ವಿಟ್ಟರ್ ಅಭಿಯಾನದ ಬಾಗವಾಗಿ ಎಲ್ಲರು ಆದಶ್ಟು ವ��ಡಿಯೋ(reels) ಮಾಡಿ ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಸಾರ ಮಾಡಿ ತಮ್ಮ ಆಕ್ರೋಶ ಕಟ್ಟಕಡೆಯ ಕನ್ನಡಿಗರಿಗು ತಲುಪುವಂತೆ ಮಾಡಿ ಹೆಚ್ಚಿನ ಜನ ನಾಳಿನ ಅಭಿಯಾನಕ್ಕೆ ಕೈಜೋಡಿಸುವಂತೆ ಆಗ್ಲಿ ಎಲ್ಲರು ಪ್ರಯತ್ನ ಮಾಡಿ🙏🏼
#KASReExam
#KPSC_Mosa
ಕರ್ನಾಟಕ ಲೋಕ ಸೇವಾ ಆಯೋಗ ತಯಾರಿಸಿರುವ ಪ್ರಶ್ನೆ ಪತ್ರಿಕೆಯಲ್ಲಿರುವ ಗೊಂದಲಗಳನ್ನು, ದೋಷಗಳಿಗೆ, ಭಾಷಾಂತರ ತಪ್ಪುಗಳಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೊರಡಿಸಿರುವ ಪ್ರಕಟಣೆ ಹಾಸ್ಯಾಸ್ಪದವಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿರುವ ದೋಷಗಳು ಸ್ವಯಂ ವಿವರಣಾತ್ಮಕ [self -explanatory] ಆಗಿದೆ.
ಯಾವುದೇ ಪ್ರಶ್ನೆ ಪತ್ರಿಕೆ ತಯಾರಾದ ನಂತರ ಅದರ logical correctness, flow, ತರ್ಜುಮೆಯ ಗುಣಮಟ್ಟ, ಆಂಗ್ಲ ಹಾಗೂ ಕನ್ನಡದಲ್ಲಿ ಪ್ರಶ್ನೆಗಳ ಸಾಮ್ಯತೆ, ವ್ಯಾಕರಣ ದೋಷ, ಮುದ್ರಣದ ಗುಣಮಟ್ಟ, ಅಸಂಬದ್ಧ ವಾಕ್ಯ ರಚನೆ, ತದ್ವಿರುದ್ದ ಅರ್ಥಗಳು ಇದ್ದಲ್ಲಿ ಅದನ್ನು ಸರಿಪಡಿಸಿ ಮತ್ತೊಮ್ಮೆ ಪರೀಕ್ಷೆ ಮಾಡಿ, ಪ್ರೂಫ್ ಮಾಡಿದ ನಂತರ ಬಿಡುಗಡೆ ಮಾಡಬೇಕು.
ಜಾಲತಾಣಗಳಲ್ಲಿ, ಪ್ರಮುಖ ಪತ್ರಿಕೆಗಳಲ್ಲಿ ನೀವು ಮಾಡಿದ ತಪ್ಪುಗಳು ಚರ್ಚೆಯಾದಾಗ ಆಕ್ಷೇಪಣೆ ಸಲ್ಲಿಸಬೇಕು ಎಂದು ಪ್ರಕಟಣೆ ಹೊರಡಿಸಿರುವುದು ಆಯೋಗದ incompetence ತೋರಿಸುತ್ತದೆ. ಪರೀಕ್ಷಾರ್ಥಿಗಳಿಗೆ, ಪತ್ರಿಕೆಗಳು ಸವಿವರವಾಗಿ ಪ್ರಶ್ನೆ ಪತ್ರಿಕೆಯಲ್ಲಾದ ತಪ್ಪುಗಳನ್ನು ತೋರಿಸಿದ್ದು ಆಯೋಗದ ಕಣ್ಣಿಗೆ ಬೀಳದಿರುವುದು ವಿಷಾದನೀಯ.
ಈ ಕೂಡಲೇ ಪ್ರಶ್ನೆ ಪತ್ರಿಕೆ ತಯಾರು ಮಾಡಿದ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು ನಿಮ್ಮ ಇಲಾಖೆಯಲ್ಲಿ ಕಿಂಚಿತ್ತಾದರೂ ಶಿಸ್ತಿದೆ ಎಂದು ಮೇಲ್ಪಂಕ್ತಿ ಹಾಕಿಕೊಡಿ.
@secretarykpsc I @CMofKarnataka I @tv9kannada I
@KannadaPrabha I @prajavani I @AsianetNewsSN I
@PriyankKharge ಮಾನ್ಯರೇ 7/8 ವರ್ಷಗಳಿಂದ ಪಿಡಿಓ ಅಧಿಸೂಚನೆ ಆಗಿಲ್ಲ ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದಾರೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಮನವಿಯಂತೆ PDO ಹುದ್ದೆಗಳಿಗೆ ಹಳೆಯ ಪಠ್ಯಕ್ರಮ (1993 ಕಾಯ್ದೆ )ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ
#pdonotification#save1993act
ಕೆಪಿಎಸ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲಿ ಕಾರ್ಯದರ್ಶಿಯಾಗಿರುವ @KSLathaKumari1 ಅವರು ಮತ್ತು ಅಧ್ಯಕ್ಷರಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರ್ ಅವರ ಸಂಘರ್ಷಕ್ಕೆ ಕಾರಣವಾಗಿರುವ ಕಾನೂನು ಸಲಹೆಗಾರರು ಹುದ್ದೆಗೆ ಅಂತಿಮ ಅಂಕಿತ ಹಾಕಬಾರದೆಂದು ಪ್ರಭಾರ ಕಾರ್ಯದರ್ಶಿಯಾಗಿರುವ ರಾಕೇಶ್ ಕುಮಾರ್ ಕೆ ಸರ್ ರವರಿಗೆ ವಿನಂತಿಸಿಕೊಳ್ಳುತ್ತೇವೆ
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗುತ್ತಿದ್ದ ಅನ್ಯಾಯದ ವಿರುದ್ಧ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ವಿರುದ್ಧ ಗಟ್ಟಿ ಧ್ವನಿಯಾಗಿದ್ದ ದಕ್ಷ IAS ಅಧಿಕಾರಿ ಕೆ.ಎಸ್. ಲತಾ ಕುಮಾರಿ ಅವರಿಗೆ ಕಡ್ಡಾಯವಾಗಿ ರಜೆ ಕೊಟ್ಟು ಕಳಿಸಿ, ಆಯೋಗದಲ್ಲಿ ನಡೆಯುವ 'ಆಂತರಿಕ' ಕೆಲಸಗಳಿಗೆ ಸರ್ಕಾರ ಕೆಂಪುಹಾಸು ಹಾಕಿಕೊಡುವ ಮೂಲಕ ಭ್ರಷ್ಟಾಚಾರವನ್��ು, 'ಕೊಡುವುದು-ತೆಗೆದುಕೊಳ್ಳುವುದನ್ನು' ಕಾನೂನುಬದ್ಧಗೊಳಿಸುವ ಮಹತ್ಕಾರ್ಯವನ್ನು ಮಾಡಿದೆ.
ಆಯೋಗದ ಅಧ್ಯಕ್ಷರನ್ನು ಕಿತ್ತೆಸೆದು ನ್ಯಾಯ ದೊರಕಿಸಿಕೊಡಬೇಕಾಗಿದ್ದ ಸರ್ಕಾರ, ಭ್ರಷ್ಟರ ಒತ್ತಡಕ್ಕೆ ಮಣಿದು, ಅಭ್ಯರ್ಥಿಗಳ ಪರವಿದ್ದ ಆಯೋಗದ ಕಾರ್ಯದರ್ಶಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವುದು ಇ��ರ ದುರಾಡಳಿತಕ್ಕೆ, ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ
ದಕ್ಷ ಅಧಿಕಾರಿ ಶ್ರೀಮತಿ ಕೆ.ಎಸ್.ಲತಾ ಕುಮಾರಿ ಅವರನ್ನು ಬಿಟ್ಟು, ಆಯೋಗದಲ್ಲಿರುವ ಆಯಕಟ್ಟಿನ ಸ್ಥಾನದ ಎಲ್ಲಾ ಅಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಿ..ಯಾವುದೇ ಒತ್ತಡಕ್ಕೆ ಮಣಿಯದ, ನಿಷ್ಪಕ್ಷಪಾತವಾದ, 'ರಾಜಕೀಯ ನೆಂಟಸ್ತನ' ವಿಲ್ಲದ, ಶುದ್ಧಹಸ್ತದ ಅಧಿಕಾರಿಗಳನ್ನು ಈ ಕೂಡಲೇ ನೇಮಕ ಮಾಡಬೇಕೆಂದು ಆಗ್ರಹಿಸುತ್ತೇನೆ. ಈಗಾಗಲೇ, ಸಾಕಷ್ಟು ನೊಂದಿರುವ ಅಭ್ಯರ್ಥಿಗಳು ಹಾಗೂ ಅವರ ಪೋಷಕರ ಪರ ನನ್ನ ಬೆಂಬಲ, ಸಹಕಾರ ಖಂಡಿತ ಇರುತ್ತದೆ.
@CMofKarnataka@siddaramaiah@DKShivakumar ಬಡ ವಿದ್ಯಾರ್ಥಿಗಳ ಪರ ಪ್ರಾಮಾಣಿಕವಾಗಿ kpsc ಯಲ್ಲಿ ಕಾರ್ಯನಿರ್ವಹಿಸುತ್ತಿರುವ @KSLathaKumari1 ���ವರನ್ನು ಭ್ರಷ್ಟರ ಒತ್ತಡಕ್ಕೆ ಮಣಿದು ವರ್ಗಾವಣೆಗೊಳಿಸಿದ್ದೆ ಆದಲ್ಲಿ ಮುಂದಿನ ಚುನಾವಣೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ತಕ್ಕಉತ್ತರವನ್ನು ನೀಡಲಿದ್ದಾರೆ ; ದಯವಿಟ್ಟು ಅವಕಾಶ ಮಾಡಿಕೊಡಬೇಡಿ
ಹೆಸರುಹಲಗೆಯಲ್ಲಿ ದೊಡ್ಡದಾಗಿ ಕನ್ನಡವಿದ್ದರೆ
೧. ಕನ್ನಡ ನಾಡಿನಲ್ಲಿ ಕನ್ನಡದ ಸುತ್ತಣ/ವಾತಾವರಣ ಮೂಡುತ್ತದೆ
೨. ಹೊರಗಿನಿಂದ ಬರುವ ಉದ್ದಿಮೆದಾರರಿಗೆ ಮಾರುಕಟ್ಟೆಯಲ್ಲಿ ಕನ್ನಡದ ಕಸುವಿನ ಅರಿವಾಗುತ್ತದೆ
೩. ಬೇರೆ ಬೇರೆ ಬಗೆಯ ಹೆಸರುಹಲಗೆಗಳಿಗೆ ಬೇರೆ ಬೇರೆ ಬರಿಗೆಬಗೆ/ಪಾಂಟುಗಳು ಬೇಕಾಗುತ್ತದೆ. ಇದರಿಂದ ಕನ್ನಡ ಬರವಣಿಗೆಯ ಕಸುವು ಹೆಚ್ಚುತ್ತದೆ
In Bengaluru, single-screens like Veerabhadreshwara, Bharati (Peenya), Rajarajeshwari (Mallatahalli), Venkateshwara (Avalahalli), Siddeshwara shifting to or adding Kannada shows. 70 additional #Salaar#Kannada shows in ಬೆಂಗಳೂರು alone from tomorrow. #DubbingInKannada