ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಸರಸಂಘಚಾಲಕರಾದ ಡಾ. ಮೋಹನಜಿ ಭಾಗವತ ಅವರು ನಾಗಪುರದ ಶ್ರೀ ವಿಜಯದಶಮಿ ಉತ್ಸವದಲ್ಲಿ ಶಸ್ತ್ರ ಪೂಜನ ನೆರವೇರಿಸಿದರು.
#RSS100Years#ಸಂಘಶತಾಬ್ದಿ#RSSBelgavi2025
ಬೆಳಗಾವಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಸಮಸ್ತ ದೇವ ದುರ್ಲಭ ಕಾರ್ಯಕರ್ತರಿಗೆ ನನ್ನ ಹೃದಯ ಪೂರ್ವಕ ಧನ್ಯವಾಧಗಳು.
ರಾಮದುರ್ಗದ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಪದಾಧಿಕಾರಿಗಳಿಗೆ,ಕಾರ್ಯಕರ್ತರಿಗೆ ,ಎಲ್ಲಾ ಮುಖಂಡರುಗಳಿಗೆ,ಸುಡು ಬಿಸಿಲಿನಲ್ಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ಮತದಾರ ಬಂಧುಗಳಿಗೂ ಶಿರಭಾಗಿ ನಮೀಸುತ್ತೇನೆ.
ನಮ್ಮ ಬದುಕಿನ ಶಕ್ತಿಯೇ ಭೂಮಿ. ಅದೆಷ್ಟೋ ಜೀವ ಸಂಕುಲಗಳಿಗೆ ಆಶ್ರಯ ನೀಡಿರುವ, ಎಲ್ಲರನ್ನೂ ಪೊರೆಯುವ ಭೂತಾಯಿಯ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ.
ವಿಶ್ವ ಭೂಮಿ ದಿನದ ಶುಭಾಶಯಗಳು.
#EarthDay2024
ಕೋಟಿ ಕೋಟಿ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ಭಾರತ ರತ್ನ ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಶತ ಶತ ನಮನಗಳು.
#GoodGovernanceDay#AtalBihariVajpayee
ಭಾರತದ ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿ, ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಸ್ಮರಣೆಗಳು.
#ShayamPrasadMukherji
ಕಳೆದ 8-10 ವರ್ಷಗಳಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಜೊತೆಯಲ್ಲಿಯೇ ಸಾಗಬೇಕು ಎಂಬ ಪ್ರಧಾನಿ ಶ್ರೀ @narendramodiಯವರ ಸಂಕಲ್ಪದ ಯಶಸ್ಸಿಗೆ ಹುಲಿಗಳ ಸಂಖ್ಯೆಯಲ್ಲಾಗಿರುವ ಏರಿಕೆಯೇ ಕೈಗನ್ನಡಿಯಾಗಿದೆ.
#BJPYeBharavase
After 70 long years, you brought back the fastest animal on earth to India. After 70 long years,
you brought development also back to this nation. Welcome to Karnataka Modiji
#NamoWithTigers#TigerInKarnataka
ರಾಜ್ಯದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ರಾಜ್ಯದ 110 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 15 ಆಡಳಿತಾತ್ಮಕ ಜಿಲ್ಲೆಗಳ ಜಿಲ್ಲಾ ಕೋರ್ ಸಮಿತಿ ಸಭೆ ಜರುಗಿತು.
#BJPYeBharavase
ಬಿರುಗಾಳಿ ಚಂಡಮಾರುತದ ಮುನ್ಸೂಚನೆ!
@DKShivakumar ಅವರನ್ನು ಸಿಎಂ ಮಾಡೋಕೆ ಹೈ ಕಮಾಂಡ್ ಬಿಡಲ್ಲ. @siddaramaiah ಅವರು ಗೆಲ್ಲೋಕೆ ಶಿವಕುಮಾರ್ ಅವರು ಬಿಡಲ್ಲ. @INCKarnataka ಗೆಲ್ಲಲು ಮತದಾರರು ಬಿಡುವುದಿಲ್ಲ. ಮುಳುಗುವ ಹಡಗಿನಲ್ಲಿ ಕೂಗಾಟ-ರೇಗಾಟ-ಚೀರಾಟ, ಆರೋಪ-ಪ್ರತ್ಯಾರೋಪ ಸಹಜವೇ.
#CongVsSidduVsDKS
ಒಕ್ಕಲಿಗ, ವೀರಶೈವ-ಲಿಂಗಾಯತ ಹಾಗೂ ದಲಿತ ಸಮುದಾಯಕ್ಕೆ ಬಿಜೆಪಿ ಕಲ್ಪಿಸಿರುವ ಮೀಸಲಾತಿ ಪರಿಷ್ಕರಣೆಯನ್ನು @INCKarnataka ಹಿಂಪಡೆಯಲಿದೆಯಂತೆ!
ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಸಾಮಾಜಿಕ ನ್ಯಾಯವನ್ನು ಧಿಕ್ಕರಿಸಿ ಒಕ್ಕಲಿಗ, ವೀರಶೈವ-ಲಿಂಗಾಯತ ಹಾಗೂ ದಲಿತ ಸಮುದಾಯಗಳ ಹಕ್ಕನ್ನು ಕಸಿಯುವ ಕಾಂಗ್ರೆಸ್ನ ಈ ಕುತಂತ್ರ ಎಂದಿಗೂ ಫಲಿಸದು.